ಪ್ಯಾಂಟ್ ಲೆಸ್ ಆಗಿ ಬೋಲ್ಡ್ ಲುಕ್ಸ್ ಕೊಟ್ಟ ನಟಿ ಮೀರಾ ಜಾಸ್ಮೀನ್.. ಮೈಂಡ್ ಬ್ಲಾಕ್ ಆದ ಅಭಿಮಾನಿಗಳು…!

ಬಹುಭಾಷಾ ನಟಿ ಮೀರಾ ಜಾಸ್ಮೀನ್ ಕೆಲ ವರ್ಷಗಳು ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿ ಮಾಯವಾಗಿದ್ದರು. ತೆಲುಗು, ಕನ್ನಡ, ತಮಿಳು ಭಾಷೆಗಳ ಅನೇಕ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಕನ್ನಡ ಸಿನೆಮಾಗಳಲ್ಲೂ ನಟಿಸಿದ ಈ ನಟಿಯನ್ನು ಯಾರು ಮರೆತಿಲ್ಲ. ಸಿನೆಮಾ ರಂಗದಿಂದ ದೂರವುಳಿದರೂ ಸಹ ಅವರು ಅಭಿಮಾನಿಗಳ ಮನದಲ್ಲಿ ಇನ್ನೂ ನೆಲೆಯೂರಿದ್ದಾರೆ. ಇನ್ನೂ ಸಿನೆಮಾಗಳಿಗೆ ಕಮ್ ಬ್ಯಾಕ್ ಮಾಡಲಿರುವ ಈಕೆ ಇದೀಗ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಎಲ್ಲಾ ನಟಿಯರಂತೆ ಮೀರಾ ಜಾಸ್ಮೀನ್ ಸಹ ಸೋಷಿಯಲ್ ಮಿಡಿಯಾವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದಾ ಬೋಲ್ಡ್ ಪೊಟೋಗಳ ಜೊತೆಗೆ ಅನೇಕ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ. ಸಿನೆಮಾಗಳಿಗೆ ಕಮ್ ಬ್ಯಾಕ್ ಆಗುತ್ತಿರುವ ಸುದ್ದಿಯನ್ನು ಕೇಳಿ ಆಕೆಯ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿದ್ದಾರೆ. ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಆಕೆ ಹಾಟ್ ಪೊಟೋಗಳನ್ನು ಹಂಚಿಕೊಂಡು ಅತ್ತ ನಿರ್ದೇಶಕರನ್ನೂ ಹಾಗೂ ನಿರ್ಮಾಪಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳಿಗೂ ಸಹ ಟಚ್ ನಲ್ಲಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಮೀರಾ ಜಾಸ್ಮೀನ್ ತಮ್ಮ ಸಿನಿ ಕೆರಿಯರ್‍ ನಲ್ಲಿ ಈ ಹಿಂದೆ ಎಂದೂ ಗ್ಲಾಮರ್‍ ಪ್ರದರ್ಶನದಲ್ಲಿ ಓವರ್‍ ಆಗಿಲ್ಲ. ಇದೀಗ ತನಗಿದ್ದ ಎಲ್ಲಾ ಅಡ್ಡಿಗಳನ್ನು ತೊಡೆದುಹಾಕಿ ತಮ್ಮಲ್ಲಿ ಅಡಗಿರುವ ಗ್ಲಾಮರ್‍ ನ ಇನ್ನೊಂದು ಮುಖವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಸದ್ಯ ಸಿನಿರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಸಿದ್ದವಾಗಿರುವ ಈಕೆ ಎಲ್ಲರನ್ನೂ ಆಕರ್ಷಣೆ ಮಾಡಲು ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಾನು ಸಿನೆಮಾಗಳಲ್ಲಿ ನಟಿಯಾಗಿ ಕಾಣಿಸಿಕೊಳ್ಳಲು ಸಿದ್ದವಾಗಿಯೇ ಇದ್ದೇನೆ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡುತ್ತಿದ್ದಾರೆ. ಆದರೆ ನಿರ್ಮಾಪಕರಾಗಲಿ ಅಥವಾ ನಿರ್ದೇಶಕರಾಗಲಿ ಆಕೆಯನ್ನು ಯಾವ ಪಾತ್ರಗಳಿಗೆ ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ನಟಿ ಮೀರಾ ಜಾಸ್ಮೀನ್ ನಂದಮೂರಿ ಬಾಲಕೃಷ್ಣ, ಪವರ್‍ ಸ್ಟಾರ್‍ ಪವನ್ ಕಲ್ಯಾಣ್, ರವಿತೇಜ ಸೇರಿದಂತೆ ಅನೇಕ ಸ್ಟಾರ್‍ ನಟರ ಜೊತೆ ನಟಿಸಿ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಪಂದೆಂ ಕೋಡಿ, ಭದ್ರಾ, ರನ್ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಅನೇಕ ಯುವಕರನ್ನು ಆಕರ್ಷಣೆ ಮಾಡಿ, ಆಕೆಯ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದರು. ಇನ್ನೂ ಮಲಯಾಳಂ ನಲ್ಲಿ ಮಕಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಾಮ್ ಪೋತುನೇನಿಯ ಮುಂಬರುವ ಸಿನೆಮಾ ಒಂದರಲ್ಲಿ ಈಕೆ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Previous articleಮೈಮೇಲೆ ನಿಲ್ಲದ ಡ್ರೆಸ್ ಧರಿಸಿ ಪೇಜಿಗೆ ಸಿಲುಕಿದ ಕಿರುತೆರೆ ನಟಿ ಅಂಕಿತ ಲೋಖಂಡೆ…!
Next articleಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ನಟಿ ಪೂರ್ಣ, ಸಿನೆಮಾಗಳಿಗೆ ಗುಡ್ ಬೈ ಹೇಳುತ್ತಾರಾ?