ನೆಟ್ಟಿಗನೊಬ್ಬನ ಪ್ರಶ್ನೆಗೆ ಮೈಂಡ್ ಬ್ಲಾಕ್ ಆಗುವ ಉತ್ತರ ನೀಡಿದ ನಟಿ….

ಕಳೆದ ಎರಡು ವರ್ಷಗಳಿಂದ ಕಾಲಿವುಡ್ ಸಿನಿರಂಗದಲ್ಲಿ ತಮ್ಮ ದೇ ಆದ ಛಾಪು ಮೂಡಿಸಲು ಸಿನೆಮಾಗಳಲ್ಲಿ ಮುನ್ನುಗ್ಗುತ್ತಿರುವ ನಟಿ ಮಾಳವಿಕ ಮೋಹನನ್. ಗ್ಲಾಮರ್‍ ಹಿರೋಯಿನ್ ಜೊತೆಗೆ ಅದ್ಬುತವಾದ ನಟನಾ ಕೌಶಲ್ಯವನ್ನು ಹೊಂದಿರುವ ಈಕೆ ತಮ್ಮನ್ನು ಹೊಸದಾಗಿ ಪ್ರದರ್ಶನ ಮಾಡಿಕೊಳ್ಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ಅಭಿಮಾನಿಗಳೊಂದಿಗೆ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೀಗ ಆ ಉತ್ತರ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನೂ ನಟಿ ಮಾಳವಿಕ ಮೋಹನನ್ ಸೋಷಿಯಲ್ ಮಿಡಿಯಾಗಳಲ್ಲಿ ಸದಾ ಆಕ್ಟೀವ್ ಇರುತ್ತಾರೆ. ಜೊತೆಗೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅವರ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ಆಗಾಗ ತಮ್ಮ ಅಭಿಮಾನಿಗಳೊಡನೆ ಆಗಾಗ ಸಂವಾದ ನಡೆಸುತ್ತಿರುತ್ತಾರೆ. ಪ್ರೀತಿಯಿಂದ ತಮ್ಮ ಅಭಿಮಾನಿಗಳಿಗೆ ಉತ್ತರಿಸುವ ಈಕೆ ಕೆಲವೊಮ್ಮೆ ಬರುವಂತಹ ನೆಗೆಟೀವ್ ಕಾಮೆಂಟ್ ಗಳಿಗೂ ಸಹ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಸಹ ನೀಡುತ್ತಾರೆ. ಇತ್ತೀಚಿಗೆ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಮಾಳವಿಕಾ ಮೋಹನನ್ ನೀಡಿದ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಾಳವಿಕ ಮೋಹನನ್ ಅಭಿನಯದ ಒಂದು ದೃಶ್ಯದ ಬಗ್ಗೆ ಪ್ರಶ್ನೆಯೊಂದನ್ನು ನೆಟ್ಟಿಗ ಕೇಳಿದ್ದು, ಅದಕ್ಕೆ ಮಾಳವಿಕಾ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ನೀಡಿದ್ದಾರೆ.

ನಟಿ ಮಾಳವಿಕಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಿಂದ ಫಾಲೋವರ್ಸ್ ಜೊತೆ ಚಿಟ್ ಚಾಟ್ ಮಾಡುತ್ತಿರುವ ಸಂದರ್ಭದಲ್ಲಿ ನೆಟ್ಟಿಗನೊಬ್ಬ ಧನುಷ್ ಹಾಗೂ ಮೋಹನ್ ಸಿನೆಮಾದಲ್ಲಿನ ಬೆಡ್ ನಲ್ಲಿ ಚಿತ್ರೀಕರಿಸಿದ ದೃಶ್ಯವನ್ನು ಎಷ್ಟು ಬಾರಿ ಶೂಟ್ ಮಾಡಿದ್ದೀರಿ ಎಂದು ಪ್ರರ್ಶನೆ ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಸಹ ಮಾಳವಿಕಾ ನೀಡಿದ್ದಾರೆ. ನಿಮ್ಮ ತಲೆಯಲ್ಲಿನ ಭಾಗ ನಿಕ್ಕೂ ವಿಚಾರಕರವಾದಂತಹ ಪ್ರದೇಶ ಎಂದು ಹೇಳುವ ಮೂಲಕ ಆತನ ಆಲೋಚನಾ ವಿಧಾನದ ಕುರಿತು ಕೌಂಟರ್ ನೀಡಿದ್ದಾರೆ. ಇನ್ನೂ ನಟಿಯ ಈ ಉತ್ತರಕ್ಕೆ ಇತರ ನೆಟ್ಟಿಗರೂ ಸಹ ಬೆಂಬಲ ಸೂಚಿಸಿದ್ದಾರೆ. ತಪ್ಪಾಗಿ ಆಲೋಚನೆ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಶಂಸೆ ಮಾಡಿದ್ದಾರೆ.

ಮಾಡಲಿಂಗ್ ಮೂಲಕ ಕ್ರೇಜ್ ಹೆಚ್ಚಿಸಿಕೊಂಡ ಮಾಳವಿಕಾ ಹಂತ ಹಂತವಾಗಿ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾಋಎ. ಈಕೆ ಪ್ರಮುಖ ಸಿನೆಮಾಟೋಗ್ರಾಫರ್‍ ಕೆ.ಯು. ಮೋಹನಂ ಎಂಬುವವರ ಮಗಳು ಎಂದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸಿನಿರಂಗದಲ್ಲಿ ತಂದೆ ಕೆಲಸ ಮಾಡುತ್ತಿದ್ದರೂ ಸಹ ಆಕೆ ತಮ್ಮ ಸ್ವಂತ ಬಲದಿಂದ ಸಿನೆಮಾಗಳಲ್ಲಿ ನಟಿಸಲು ಅವಕಾಶಗಳನ್ನು ಕಲ್ಪಿಸಿಕೊಂಡು ತಮ್ಮದೇ ಆದ ಕ್ರೇಜ್ ಗಳಿಸಿಕೊಳ್ಳುತ್ತಿದ್ದಾರೆ.

Previous articleವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್ ವುಡ್ ನಟಿ ಮಯೂರಿ….
Next articleನ್ಯಾಷನಲ್ ಕ್ರಷ್ ರಶ್ಮಿಕಾ ರವರ ಕ್ರಷ್ ಯಾರು ಗೊತ್ತಾ… ಒಪೆನ್ ಆದ ರಶ್ಮಿಕಾ!