ಬಿಕಿನಿ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾ ಅಲುಗಾಡಿಸುತ್ತಿರುವ ನಟಿ ಕೋಮಲ್ ಶರ್ಮಾ….

ಬಹುತೇಕ ಎಲ್ಲಾ ನಟರು ಇದೀಗ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನೂ ಸಹ ಗಿಟ್ಟಿಸಿಕೊಂಡಿದ್ದಾರೆ ಅನೇಕ ನಟಿಯರು. ಇತ್ತೀಚಿಗಷ್ಟೆ ಬಂದ ನಟಿಯರಿಂದ ದೊಡ್ಡ ಸ್ಟಾರ್‍ ನಟಿಯರು ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ.

ಇತ್ತೀಚಿಗಷ್ಟೆ ಬಾಲಿವುಡ್ ರಂಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿರುವ ನಟಿ ಕೋಮಲ್ ಶರ್ಮಾ ತಮ್ಮ ಬ್ಯೂಟಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆ. ಕೋಮಲ್ ಶರ್ಮಾ ರನ್ನು ಕೊಟೆ ಶರ್ಮಾ ಎಂತಲೂ ಕರೆಯುತ್ತಾರೆ. ಸದ್ಯ ಬಾಲಿವುಡ್ ಗೆ ಈಗಷ್ಟೆ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಘಟಾನುಘಟಿಗಳ ನಡುವೆ ಪೈಪೋಟಿಗೆ ಇಳಿದಿದ್ದಾರೆ. ಇತ್ತೀಚಿಗಷ್ಟೆ ನಟಿ ನಿರ್ದೇಶಕ ಸುಭಾಷ್ ಘೋಯ್ ಎಂಬುವವರ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಸೋಷಿಯಲ್ ಮಿಡಿಯಾದಿಂದ ದೂರವುಳಿದಿದ್ದ ಈಕೆ ಇದೀಗ ಬಿಕಿನಿ ಬ್ಯೂಟಿಯೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ.  ಅವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ನಟಿ ಕೋಮಲ್ ಶರ್ಮಾ ಇತ್ತೀಚಿಗೆ ಹಾಟ್ ಪೊಟೋ ಶೂಟ್ ಮೂಲಕ ಬಾಲಿವುಡ್ ರಂಗದಲ್ಲಿ ಖ್ಯಾತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿಗೆ ಹಾಟ್ ಪೊಟೋಶೂಟ್ ಮೂಲಕ ತಾನೂ ಇತರೆ ನಟಿಯರೊಂದಿಗೆ ಪೈಪೋಟಿ ನೀಡಲು ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ, ಬಿಕಿನಿ ಅವತಾರದಲ್ಲಿ ಪುನಃ ಗ್ಲಾಮರ್‍ ಪ್ರಪಂಚಕ್ಕೆ ರಿ ಎಂಟ್ರಿ ಕೊಟ್ಟಿದ್ದಾರೆ. ಸದಾ ಫಿಟ್ ಆಗಿರುವುದೇ ನನ್ನ ಮುಖ್ಯ ಗುರಿ ಎಂದು ಸಹ ಹೇಳಿಕೊಂಡಿದ್ದಾರೆ ನಟಿ ಕೋಮಲ್ ಶರ್ಮಾ.

ಪುಣೆಯಲ್ಲಿ ಜನಿಸಿದ ಕೋಮಲ್ ಶರ್ಮಾ ಮಿಸ್ ಪುಣೆಯಾಗಿದ್ದರು. ದಿ ಮ್ಯಾಜಿಕಲ್ ಲವ್ ಸಗಾ ಎಂಬ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದರು. ಬಳಿಕ ಕಸಮ್ ತೇರೆ ಪ್ಯಾರ್‍ ಕೆ ಎಂಬ ಸಿನೆಮಾದಲ್ಲಿ ನಟಿಸಿದ್ದು. ಆದರೆ ಈ ಸಿನೆಮಾಗಳೆರಡು ಆಕೆಗೆ ನಿರಾಸೆ ನೀಡಿತ್ತು. ಸದ್ಯ ಕೋಮಲ್ ಶರ್ಮಾ ಸಮುದ್ರ ತೀರದಲ್ಲಿ ಹಾಟ್ ಪೊಟೋ ಶೂಟ್ ಮಾಡಿಸಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಆಗಿಯೇ ವೈರಲ್ ಆಗುತ್ತಿದ್ದಾರೆ. ಬಿಕಿನಿಯ ಮೂಲಕ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗಳು ವೈರಲ್ ಆಗುತ್ತಿದ್ದು, ಆಕೆಯ ಪೊಟೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

Previous articleಕಂಗನಾರವರ ಧಾಖಡ್ ಗೆ ದೊಡ್ಡ ಸೋಲು, ಈ ಸೋಲಿಗೆ ಖುಷಿ ಪಟ್ಟ ಮತ್ತೋರ್ವ ನಟಿ…
Next articleನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಐಟಂ ಸಾಂಗ್ ಕುರಿತು ಹೇಳಿದ್ದೇನು?