ಮಿಣ ಮಿಣ ಡ್ರೆಸ್ ನಲ್ಲಿ ಟಾಪ್ ಸೌಂದರ್ಯ ಪ್ರದರ್ಶನ ಮಾಡಿದ ಜಾನ್ವಿ ಕಪೂರ್…!

ಒಂದು ಕಾಲದಲ್ಲಿ ಇಡೀ ಸಿನಿರಂಗದಲ್ಲೇ ಹೆಚ್ಚು ಖ್ಯಾತಿ ಪಡೆದು ಎಲ್ಲಾ ಸಿನಿರಂಗಗಳಲ್ಲೂ ಮನೆ ಮಾತಾಗಿದ್ದ ಅತಿಲೋಕ ಸುಂದರಿ ಶ್ರೀದೆವಿಯ ಪುತ್ರಿ ಜಾನ್ವಿ ಕಪೂರ್‍ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಆಕೆ ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚಾಗಿ ಸದ್ದು ಮಾಡುತ್ತಿರುತ್ತಾರೆ. ಆಕೆ ಸ್ಟಾರ್‍ ಕಿಡ್ ಆದರೂ ಸಹ ಆಕೆಯ ಸಿನೆಮಾಗಳಲ್ಲಿ ಮಾತ್ರ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸೌಂದರ್ಯದಲ್ಲಿ ಮಾತ್ರ ಆಕೆ ತಾಯಿಗಿಂತ ಕಡಿಮೆ ಇಲ್ಲ ಅನ್ನೊ ತರ ಇದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈಕೆ ಚಿಕ್ಕಂದಿನಿಂದಲೇ ನ್ಯಾಷನಲ್ ಲೆವೆಲ್ ನಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ.

ನಟಿ ಜಾನ್ವಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ಪಡೆದುಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಆಕೆ ಸದ್ದು ಮಾಡುವುದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಅದಕ್ಕಿಂತ ಹೆಚ್ಚಾಗಿಯೇ ಸದ್ದು ಮಾಡುತ್ತಾರೆ. ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಕರ ಕನಸಿನ ರಾಣಿಯಾಗಿದ್ದಾರೆ. ಇನ್ನೂ ಆಕೆ ಇತ್ತಿಚಿಗೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಜಾನ್ವಿ ಸೋಷಿಯಲ್ ಮಿಡಿಯಾದಲ್ಲಿ ಮಾಡುವ ಸದ್ದು ಜೋರಾಗಿಯೇ ಇರುತ್ತದೆ. ಅದರಲ್ಲೂ ಆಕೆ ಹಂಚಿಕೊಳ್ಳುವ ಪೊಟೋಗಳಲ್ಲಿ ಬಹುತೇಕ ಎಲ್ಲವೂ ಹಾಟ್ ಟ್ರೀಟ್ ನೀಡುವಂಹುದೇ ಆಗಿದೆ. ಅದರಲ್ಲಿ ಯುವಕರು ಆಕರ್ಷಣೆ ಆಗುವಂತಹ ಪೋಸ್ ಗಳನ್ನು ಆಕೆ ಹೆಚ್ಚಾಗಿ ನೀಡುವ ಕಾರಣಕ್ಕೆ ಕಡಿಮೆ ಸಮಯದಲ್ಲೇ ಪೊಟೋಗಳು ವೈರಲ್ ಆಗಿಬಿಡುತ್ತವೆ.

ಇನ್ನೂ ಇತ್ತೀಚಿಗೆ ಜಾನ್ವಿ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮಿಣ ಮಿಣ ಮಿನುಗುವಂತಹ ಡ್ರೆಸ್ ನಲ್ಲಿ ಟಾಪ್ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಜಾನ್ವಿ ಈ ಪೊಟೋಗಳಲ್ಲಿ ತಮ್ಮ ಎದೆಯ ಭಾಗವನ್ನು ಹೈಲೈಟ್ ಆಗುವಂತೆ ಪ್ರದರ್ಶನ ಮಾಡಿದ್ದಾರೆ. ಇದರಿಂದಾಗಿ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಬಂದಿದ್ದೇ ತಡ, ಆಕೆಯ ಅಭಿಮಾನಿಗಳು ಪೊಟೋಗಳನ್ನು ಎಲ್ಲೆಡೆ ಶೇರ್ ಮಾಡುವ ಮೂಲಕ ವೈರಲ್ ಮಾಡಿಬಿಟ್ಟಿದ್ದಾರೆ. ಜೊತೆಗೆ ಲೈಕ್ಸ್ ಕಾಮೆಂಟ್ ಗಳನ್ನು ಜೋರು ಮಳೆಯಂತೆ ಮಾಡುತ್ತಿದ್ದಾರೆ.

ಇನ್ನೂ ಧಡಕ್ ಎಂಬ ಬಾಲಿವುಡ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೆ ತನ್ನನ್ನು ತಾನು ಗುರ್ತಿಸಿಕೊಂಡರು. ಸ್ಟಾರ್‍ ಕಿಡ್ ಎಂಬ ಕಾರಣಕ್ಕೂ ಸಹ ಈಕೆ ಪಾಪ್ಯುಲರ್‍ ಆಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಸದ್ಯ ಆಕೆ ಗುಡ್ ಲಕ್ ಜೆರಿ ಎಂಬ ಸಿನೆಮಾ ಒಟಿಟಿ ನಲ್ಲಿ ಬಿಡುಗಡೆಯಾಗಿದ್ದು, ಈ ಸಿನೆಮಾ ನಿರೀಕ್ಷಿತ ಮಟ್ಟದ ಸ್ಪಂದನೆ ಪಡೆದುಕೊಳ್ಳುತ್ತಿಲ್ಲ. ಈ ಸಿನೆಮಾ ತಮಿಳಿನ ಕಲಮಾವು ಕೋಯಲ ಎಂಬ ಸಿನೆಮಾದ ರಿಮೇಕ್ ಆಗಿದೆ. ಜಾನ್ವಿ ತಂದೆ ಬೋನಿ ಕಪೂರ್‍ ನಿರ್ಮಾಣ ಮಾಡುತ್ತಿರುವ ದೋಸ್ತಾನಾ 2 ಎಂಬ ಸಿನೆಮಾದಲ್ಲಿ ಈಕೆ ಹೆಜ್ಜೆ ಹಾಕಲಿದ್ದಾರೆ.

Previous articleರಾಜಕೀಯ ಕುಟುಂಬಕ್ಕೆ ಸೇರಿದ ವ್ಯಕ್ತಿಯನ್ನು ವರಿಸಲಿದ್ದಾರಂತೆ ಹನ್ಸಿಕಾ ಮೊಟ್ವಾನಿ…!
Next articleಸೀನಿಯರ್ ನಟಿ ವಿಜಯಶಾಂತಿ ಚಿರಂಜೀವಿ ಹಾಗೂ ನಾಗಾರ್ಜುನ್ ವಿರುದ್ದ ಪರೋಕ್ಷವಾಗಿ ಸಂಚಲನಾತ್ಮಕ ಹೇಳಿಕೆಗಳು..!