Film News

ಸ್ಪೋರ್ಟ್ಸ್ ಬ್ರಾನಲ್ಲಿ ಗ್ಲಾಮರಸ್ ಲುಕ್ ಕೊಟ್ಟ ಜಾನ್ವಿ ಕಪೂರ್……

ದಶಕಗಳ ಹಿಂದೆ ‌ಇಡೀ ದೇಶದಲ್ಲಿ ಪ್ರಖ್ಯಾತಿಯಲ್ಲಿದ್ದ ದಿವಂಗತ ನಟಿ ಶ್ರಿದೇವಿಯ ಪುತ್ರಿ ಜಾನ್ವಿ ಕಪೂರ್‍ ಸಿನೆಮಾಗಳಿಗಿಂದ ಸೋಷಿಯಲ್ ಮಿಡಿಯಾಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಇರುವ ಈಕೆ ಪ್ರತಿ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾ ಮೂಲಕವೇ ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ಜಾನ್ವಿ ಏನೆ ಪೊಟೋ ಹಾಕಿದರೂ ಸ್ವಲ್ಪ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಇನ್ನೂ ಇತ್ತೀಚಿಗೆ ಮೇ ತಿಂಗಳಲ್ಲಿ ಸೋಷಿಯಲ್ ಮಿಡಿಯಾದ ತಮ್ಮ ಆಕ್ಟಿವಿಟಿಗಳಿಗೆ ಸಂಬಂಧಿಸಿದ ಪೊಟೋ ಆಲ್ಬಮ್ ಶೇರ್‍ ಮಾಡಿದ್ದಾರೆ. ಸದ್ಯ ಈ ಆಲ್ಬಮ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಜಾನ್ವಿ ಸಿನೆಮಾಗಳಿಗಿಂತ ಹೆಚ್ಚಿನ ಖ್ಯಾತಿಯನ್ನು ಸೋಷಿಯಲ್ ಮಿಡಿಯಾ ಮೂಲಕವೇ ಗಳಿಸುತ್ತಾರೆ. ನಟಿ ಜಾನ್ವಿ ಫಿಟ್ ನೆಸ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಬ್ಯೂಟಿ, ಆಹಾರಕ್ರಮ ಗಳ ಬಗ್ಗೆ ಹೆಚ್ಚಿನ ಕೇರ್‍ ತೆಗೆದುಕೊಳ್ಳುತ್ತಾರೆ. ಸದಾ ಜಿಮ್ ಗೆ ತೆರಳಿ ವರ್ಕೌಟ್ ಮಾಡುವ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದರು. ಇದೀಗ ಆ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಜಾನ್ವಿ ಯೋಗಾ, ವರ್ಕೌಟ್ ಮಾಡುವ ಸಂದರ್ಭದಲ್ಲಿ ಕಡಿಮೆ ಬಟ್ಟೆಯನ್ನು ಧರಿಸುತ್ತಾರೆ. ಚಿಕ್ಕ ಡ್ರೆಸ್ ಗಳಲ್ಲಿ ತಮ್ಮ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಿರುತ್ತಾರೆ. ಅದಕ್ಕೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಫಿದಾ ಆಗುವುದರ ಜೊತೆಗೆ ವಿವಿಧ ಕಾಮೆಂಟ್ ಗಳನ್ನು ಸಹ ಹಾಕುತ್ತಿರುತ್ತಾರೆ. ಇನ್ನೂ ವರ್ಕೌಟ್ ಮಾಡುವಂತಹ ಪೊಟೋ ಒಂದನ್ನು ಜಾನ್ವಿ ಶೇರ್‍ ಮಾಡಿದ್ದಾರೆ. ಇದರಲ್ಲಿ ನಟಿ ಜಾನ್ವಿ ಸ್ಪೋರ್ಟ್ಸ್ ಬ್ರಾ ಧರಿಸಿ ಬ್ಲಾಕ್ ಶಾರ್ಟ್ ಹಾಕಿದ್ದಾರೆ. ಈ ಗ್ಲಾಮರಸ್ ಲುಕ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಪೊಟೋ ದಲ್ಲಿ ತಮ್ಮ ಸೌಂದರ್ಯದ ಜೊತೆಗೆ ಆರೋಗ್ಯದ ಬಗ್ಗೆ ಸಹ ವಿವರಣೆ ನೀಡುವ ಈ ಪೋಸ್ಟ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.

ಸದ್ಯ ನಟಿ ಜಾನ್ವಿ ಗುಡ್ ಲಕ್ ಜೆರ್‍ರಿ, ಮಿಲಿ ಎಂಬ ಸಿನೆಮಾ ಶೂಟೀಂಗ್ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ವರುಣ್ ಧವನ್ ಜೊತೆ ಬವಾಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಹಾಗೂ ರಾಜ್ ಕುಮಾರ್‍ ರಾವ್ ಜೊತೆ ಮಿಸ್ಟರ್‍ ಅಂಡ್ ಮಹಿ ಎಂಬ ಸಿನೆಮಾಗೂ ಒಪ್ಪಿಗೆ ನೀಡಿದ್ದಾರೆ. ಇನ್ನೂ ಕೊರಟಾಲ ಶಿವ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಬರುತ್ತಿರುವ NTR30 ಸಿನೆಮಾದಲ್ಲಿ ಜಾನ್ವಿ ಕಪೂರ್‍ ರವರನ್ನು ಕರೆತರಲು ಮಾತು ಕತೆಗಳು ಸಹ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಜಾನ್ವಿ ಒಪ್ಪಿಗೆ ನೀಡಿದರೇ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಥಂಡರ್ ಥೈಸ್ ಶೋ ಮಾಡಿದ ತೆಲುಗು ಬ್ಯೂಟಿ ಅನನ್ಯ, ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೋಸ್, ವೈರಲ್ ಆದ ಪೊಟೋಸ್….!

ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…

9 hours ago

ಆ ಜೋಡಿ ನನ್ನನ್ನು ಟಾರ್ಗೆಟ್ ಮಾಡಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದ ಬಾಲಿವುಡ್ ನಟಿ ಕಂಗನಾ ರಾನೌತ್….!

ಬಾಲಿವುಡ್ ನಲ್ಲಿ ಫೈರ್‍ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…

10 hours ago

ಗ್ಲಾಮರ್ ಡೋಸ್ ಏರಿಸಿದ ಮಲಯಾಳಿ ಬ್ಯೂಟಿ ಅನುಪಮಾ, ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟ ಬ್ಯೂಟಿ..!

ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ.…

11 hours ago

ಹೂವ್ವುಗಳ ಗೌನ್ ನಲ್ಲಿ ಕಿಕ್ಕೇರಿಸುವ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ನಿಧಿ ಅಗರ್ವಾಲ್….!

ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…

13 hours ago

ಮತ್ತೇರಿಸುವಂತಹ ಹಾಟ್ ಪೋಸ್ ಕೊಟ್ಟ ಸ್ಟಾರ್ ಕಿಡ್ ಸೋನಾಕ್ಷಿ, ಆಕೆಯ ಮಾದಕತೆಗೆ ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು…!

ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ಶತ್ರುಘ್ನ ಸಿನ್ಹಾ…

14 hours ago

ಆ ಲಕ್ಷಣಗಳಿರುವ ವ್ಯಕ್ತಿಯನ್ನೆ ಮದುವೆಯಾಗಲಿದ್ದಾರಂತೆ ನ್ಯಾಷನಲ್ ಕ್ರಷ್ ರಶ್ಮಿಕಾ…!

ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…

16 hours ago