ಬೆಡ್ ರೂಂ ವಿಡಿಯೋ ಶೇರ್ ಮಾಡಿದ ಈಶಾ ಗುಪ್ತ… ಎಲ್ಲರನ್ನೂ ನಿಬ್ಬೆರಗುಗೊಳಿಸುವ ವಿಡಿಯೋ.….

ಬಾಲಿವುಡ್ ನಟಿ ಈಶಾ ಗುಪ್ತಾ ಬಾಲಿವುಡ್ ಸೇರಿದಂತೆ ತೆಲುಗು ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾಗಳಲ್ಲೂ ಸಹ ಆಕ್ಟಿವ್ ಇರುವ ಈಕೆ ಇತ್ತೀಚಿಗೆ ಹಂಚಿಕೊಂಡ ಒಂದು ವಿಡಿಯೋ ಮಾತ್ರ ಜೋರಾಗಿಯೇ ಸದ್ದು ಮಾಡುತ್ತಿದ್ದೆ. ಬೆಡ್ ರೂಂ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾಗಳು ಪ್ರಚಲಿತಕ್ಕೆ ಬಂದ ಮೇಲೆ ಅದೆಷ್ಟೋ ಮಂದಿ ನಟಿಯರು ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸೋಷಿಯಲ್ ಮಿಡಿಯಾಗಳ ಮೂಲಕವೇ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಜೊತೆಗೆ ತಮ್ಮ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಂಡು ಫಿಲಂ ಮೇಕರ್ಸ್ ದೃಷ್ಟಿಯಲ್ಲಿ ಬೀಳುವುದು ಸಹ ಇದರ ಟ್ರಿಕ್ ಆಗಿದೆ. ಇದೇ ಹಾದಿಯಲ್ಲಿ ಮಾಜಿ ಮಿಸ್ ಇಂಡಿಯಾ ಈಷಾ ಗುಪ್ತಾ ಸಿನೆಮಾಗಳ ಜೊತೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಿರುತ್ತಾರೆ. ಇದೀಗ ನಟಿ ಹಂಚಿಕೊಂಡ ಒಂದು ವಿಡಿಯೋ ಅಂತೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ನಟಿ ಬೆಡ್ ರೂಂನಲ್ಲಿದ್ದು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಈಶಾ ಗುಪ್ತಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಹಾಟ್ ಪೊಟೋಗಳನ್ನು ಹಂಚಿಕೊಂಡು ಸೋಷಿಯಲ್ ಮಿಡಿಯಾವನ್ನೇ ಅಲುಗಾಡಿಸುತ್ತಾರೆ. ಅದರಲ್ಲೂ ಹಾಟ್ ಪೋಸ್ ಗಳ ಈಶಾ ಗುಪ್ತ ಪೊಟೋಗಳಿಗೆ ಮನಸೋಲದೇ ಇರಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಬಿಕಿನಿ ಪೊಟೋಗಳು, ಕ್ಲೀವೇಜ್ ಶೋ ಮಾಡುವಂತಹ ಪೊಟೋಗಳು ಹೆಚ್ಚಾಗಿ ಶೇರ್‍ ಮಾಡುತ್ತಾ ಹೆಚ್ಚು ಹೆಚ್ಚು ಫಾಲೊವರ್ಸ್‌ಗಳನ್ನು ಪಡೆದುಕೊಳ್ಳುತ್ತಾರೆ. ಇದೀಗ ನಟಿ ಹಂಚಿಕೊಂಡ ಬೆಡ್ ರೂಂ ವಿಡಿಯೋ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇನ್ಸ್ಟಾಗ್ರಾಂ ಅನ್ನೇ ಶೇಕ್ ಮಾಡುವಂತಿದೆ ಆ ವಿಡಿಯೋ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ಹಂಚಿಕೊಂಡ ವಿಡಿಯೋ ಒಂದು ಸುಂಗಂಧ ದ್ರವ್ಯಕ್ಕೆ ಸೇರಿದಂತಹ ಜಾಹಿರಾತೊಂದರ ವಿಡಿಯೋ ಆಗಿದೆ. ಈ ವಿಡಿಯೋ ದಲ್ಲಿ ನಟಿ ಈಶಾ ಬೆಡ್ ಮೇಲೆ ಆಕೆ ಧರಿಸಿದ್ದ ಶರ್ಟ್ ಬಿಚ್ಚಿ ನಟನೆ ಮಾಡಿದ್ದಾರೆ. ಇದರಿಂದಾಗಿ ಆಕೆಯ ಸೌಂದರ್ಯ ಎತ್ತಿ ಕಾಣಿಸುತ್ತಿದೆ. ಇದರ ಫಲವಾಗಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಅಭಿಮಾನಿಗಳಿಂದಲೂ ಸಹ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದ್ದು, ಎಲ್ಲರೂ ಆಕೆಯ ಸೌಂದರ್ಯಕ್ಕೆ ಮನಸೋಲುತ್ತಿದ್ದಾರೆ.

Previous articleಇನ್ನೂ ಮುಂದೆ ರಶ್ಮಿಕಾರನ್ನು ರಶ್ ಎಂದು ಕರೆಯಬೇಕಂತೆ….
Next articleಅರೇ… ಬಿಕಿನಿಯಲ್ಲಿ ಪ್ರತ್ಯಕ್ಷಳಾದ ಕೆಜಿಎಫ್ ಬ್ಯೂಟಿ ಶ್ರೀನಿಧಿ……