Uncategorized

ದೇವಸ್ಥಾನದಲ್ಲಿ ಕಸ ಗುಡಿಸುತ್ತಿರುವ ಕನ್ನಡದ ಟಾಪ್ ಹೀರೋಯಿನ್ ಯಾರು ಗೊತ್ತ?

kriti1

ಕೆಲವು ನಟಿಯರು ಒಂದೆರಡು ಸಿನಿಮಾಗಳು ಹಿಟ್ ಆಗಿದ್ದೆ ತಡ ತಾವೇ ಸೂಪರ್ ಸ್ಟಾರ್, ತಮ್ಮ ಲೆವೆಲ್ ಗೆ ಯಾರು ಇಲ್ಲ ಎಂದು ಅಹಂಕಾರದಿಂದ ಬೀಗುತ್ತಾರೆ. ಆದರೆ ಕೆಲವೇ ಕೆಲವು ನಟಿಯರು ಮಾತ್ರ ತಾವು ಬೆಳೆದು ಬಂದಿರುವ ಹಾದಿಯನ್ನು ಮರೆಯದೆ, ಇನ್ನು DOWN TO EARTH ಆಗಿ ಇರುತ್ತಾರೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯ ಅಷ್ಟು ನಟಿಯರು ಮಾತ್ರ ಇಂತಹ ಒಳ್ಳೆಯ ವ್ಯಕ್ತಿತ್ವ ವನ್ನು ಹೊಂದಿದ್ದಾರೆ. ಈಗ ಕನ್ನಡದ ನಟಿ ಒಬ್ಬರು ತಾವು ದೊಡ್ಡ ನಟಿ ಎಂದು ಭಾವಿಸದೆ ಒಂದು ದೇವಸ್ಥಾನದಲ್ಲಿ ಕಸ ಗುಡಿಸುವ ಮೂಲಕ ಬಹಳ ಸುದ್ದಿ ಮಾಡಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗಿದೆ, ಅಷ್ಟಕ್ಕೂ ಈ ಕನ್ನಡದ ಖ್ಯಾತ ನಟಿ ಯಾರು ಗೊತ್ತ? ಈ ಕಂಪ್ಲೀಟ್ ಸ್ಟೋರಿ ಓದಿರಿ
ನೀವೆಲ್ಲರೂ ಕನ್ನಡದ ಗೂಗ್ಲಿ ಚಿತ್ರವನ್ನು ನೋಡಿರುತ್ತೀರಾ? ಈ ಚಿತ್ರದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿದ್ದಾರೆ, ಯಶ್ ಅವರ ಜೊತೆ ಹೀರೋಯಿನ್ ಆಗಿ ಚಂದದ ಬೆಡಗಿ ಕೃತಿ ಖಾರಬಂದ ಅವರು ನಟಿಸಿದ್ದಾರೆ. ಗೂಗ್ಲಿ ಚಿತ್ರದ ಮೂಲಕ ಕೃತಿ ಖರಬಂದ ಅವರು ಕರ್ನಾಟಕದ ಮನೆ ಮಾತಾಗಿದ್ದರು. ಇದಾದ ನಂತರ ಕನ್ನಡದಲ್ಲಿ ಸುಮಾರು ಚಿತ್ರಗಳಲ್ಲಿ ನಟಿ ಕೃತಿ ಅವರು ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ನಟಿ ಕೃತಿ ಖರಬಂದ ಅವರು ಒಂದು ದೇವಸ್ಥಾನ ದಲ್ಲಿ ಕಸ ಗುಡಿಸುತ್ತಿದ್ದರು. ಅದು ಯಾಕೆ ಗೊತ್ತ? ಕೃತಿ ಅವರು ಒಂದು ಹೊಸ ಚಿತ್ರ “ಗೆಸ್ಟ್ ಇನ್ ಲಂಡನ್” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಗಾಗಿ ಕೃತಿ ಅವರು ದೂರದ ಲಂಡನ್ ದೇಶದಲ್ಲಿ ಇದ್ದರು. ಶೂಟಿಂಗ್ ಸ್ಥಳದ ಪಕ್ಕ ದಲ್ಲೇ ಇದ್ದ ಒಂದು ದೇವಸ್ಥಾನವನ್ನು ನೋಡಿ ಕೃತಿ ಅವರು ಅಲ್ಲಿ ಹೋದಾಗ ದೇವಸ್ಥಾನಲ್ಲಿ ಬಹಳ ಕಸ ಹಾಗು ಸರಿಯಾಗಿ ಕ್ಲೀನ್ ಇರದ ಕಾರಣ ಕೃತಿ ಅವರು ಅಲ್ಲಿನ ಸಿಬ್ಬಂದಿ ಅವರ ಜೊತೆ ಮಾತಾಡಿ ತಾವಿ ಕುದ್ದು ದೇವಸ್ಥಾನವನ್ನು ಕ್ಲೀನ್ ಮಾಡಿದ್ದಾರೆ.
ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ಬೇರೆ ದೇಶಕ್ಕೆ ಹೋಗಿ ಅಲ್ಲಿನ ದೇವಸ್ಥಾನಗಳನ್ನು ಶುಚಿ ಮಾಡುವುದು ನಿಜಕ್ಕೂ ದೊಡ್ಡ ವಿಷಯವೇ ಸರಿ. ಕೃತಿ ಅವರು ಒಂದೊಳ್ಳೆ ಕೆಲಸವನ್ನು ಮಾಡಿದ್ದಾರೆ. ನಟಿ ಕೃತಿ ಖರಬಂದ ಅವರ ಈ ಒಳ್ಳೆಯ ಕೆಲಸವನ್ನು ನೋಡಿ ಇಡೀ ದೇಶವೇ ಇವರಿಗೆ ಶಬಾಷ್ ಎಂದು ಹೇಳಿದೆ. ಇದಲ್ಲದೆ ಇವರನ್ನು ನೋಡಿ ಅವರ ಚಿತ್ರ ತಂಡದವರೂ ಕೂಡ ದೇವಸ್ಥಾನದ ಶುಚಿ ಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ. ಕೃತಿ ಖರಬಂದ ಅವರಿಗೆ ಒಂದು ಸಲಾಂ! ಸದ್ಯ ಕೃತಿ ಅವರು ಕನ್ನಡದ ಬಹು ಬೇಡಿಕೆಯ ನಟಿ! ಕೃತಿ ಖರಬಂದ ಅವರು ಕನ್ನಡ ಅಲ್ಲದೆ, ತೆಲುಗು, ಹಾಗು ಹಿಂದಿ ಚಿತ್ರಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top