Film News

ಟೂಪೀಸ್ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟ ಪುಟ್ಟಗೌರಿ ಖ್ಯಾತಿ ಅವಿಕಾ…!

ತೆಲುಗು ಸಿನಿರಂಗದಲ್ಲಿ ಫ್ಯಾಮಿಲಿ ಎಂಟರ್‍ ಟ್ರೈನರ್‍ ಹಾಗೂ ಲವ್ ಸ್ಟೋರಿಯುಳ್ಳ ಉಯ್ಯಾಲ ಜಂಪಾಲ ಸಿನೆಮಾ ಎಲ್ಲರಿಗೂ ನೆನಪಿರುತ್ತದೆ. ಆ ಸಿನೆಮಾದಲ್ಲಿನ ನಟಿ ಅವಿಕಾ ಗೌರ್‍ ಯಾರು ಊಹಿಸದ ರೀತಿಯಲ್ಲಿ ದರ್ಶನ ಕೊಟ್ಟಿದ್ದಾರೆ. ನಟಿಯ ಹಾಟ್ ಲುಕ್ ಗೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಸಹ ಫಿಧಾ ಆಗಿದ್ದಾರೆ. ಹಾಟ್ ಹಾಟ್ ಸ್ಟಿಲ್ಸ್ ಗಳ ಮೂಲಕ ತಮ್ಮ ರೇಂಜ್ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚಿಗೆ ಟೂ ಪೀಸ್ ಬಿಕಿನಿಯಲ್ಲಿ ಅವಿಕಾ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಚೈಲ್ಡ್ ಆರ್ಟಿಸ್ಟ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನಟಿ ಕಿರುತೆರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು.  ಚಿನ್ನಾರಿ ಪೆಳ್ಳಿಕೂತೂರು ಎಂಬ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಸಹ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನೂ ಈ ಸೀರಿಯಲ್ ನಲ್ಲಿ ಅನೇಕ ಪಾತ್ರಗಳಲ್ಲಿ ಅವಿಕಾ ಕಾಣಿಸಿಕೊಂಡರು. ಉಯ್ಯಾಲಾ ಜಂಪಾಲ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡು ನಟಿಯಾಗಿ ಫೇಮ್ ಪಡೆದುಕೊಂಡರು. ಮೊದಲನೇ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ತಂದುಕೊಟ್ಟಿತ್ತು. ಬಳಿಕ ಸಿನೆಮಾ ಚೂಪಿಸ್ತಾ ಮಾವ ಎಂಬ ಸಿನೆಮಾ ಸಹ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಅಂದುಕೊಂಡಷ್ಟು ಸಕ್ಸ್ ಆಗಲಿಲ್ಲ. ಇನ್ನೂ ಬಾಲಿವುಡ್, ಸ್ಯಾಂಡಲ್ ವುಡ್ ರಂಗಗಳಲ್ಲೂ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ಕೆಲವೊಂದು ವೆಬ್ ಸಿರೀಸ್ ಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ.

ಇನ್ನೂ ಇತ್ತೀಚಿಗೆ ನಟಿ ಅವಿಕಾ ಗ್ಲಾಮರ್‍ ಪ್ರದರ್ಶನದಲ್ಲಿ ತುಂಬಾನೆ ಮುಂದೆ ಹೋಗಿದ್ದಾರೆ. ಗ್ಲಾಮರ್‍ ಪ್ರದರ್ಶನದಲ್ಲಿ ಹೆಜ್ಜೆ ಹೆಜ್ಜೆ ಮುಂದೆ ಇಡುತ್ತಾ ಮೈಂಡ್ ಬ್ಲೋಯಿಂಗ್ ಪೋಸ್ ಗಳನ್ನು ಕೊಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಬಿಕಿನಿಯಲ್ಲೂ ಸಹ ಪೋಸ್ ಕೊಡಲು ಮುಂದಾಗಿದ್ದಾರೆ. ಇತ್ತೀಚಿಗೆ ಮಾಲ್ಡೀವ್ಸ್ ಗೆ ತೆರಳಿದ ಈಕೆ ಅಲ್ಲಿನ ಬೀಚ್ ತೀರದಲ್ಲಿ ಹಾಟ್ ಪೋಸ್ ಗಳನ್ನು ನೀಡಿದ್ದಾರೆ. ಟೂಪೀಸ್ ಬಿಕಿನಿಯಲ್ಲಿ ಆಕೆ ಹಂಚಿಕೊಂಡ ಪೊಟೋಗಳು ಬಾಲಿವುಡ್ ಬ್ಯೂಟಿಸ್ ಮಾದರಿಯಲ್ಲಿ ಲುಕ್ಸ್ ಕೊಟ್ಟಿದ್ದಾರೆ. ಕಡಲ ತೀರದಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಈ ಹಿಂದೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುತ್ತಿದ್ದ ಈಕೆ ಏಕಾಏಕಿ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದು, ಸೋಷಿಯಲ್ ಮಿಡಿಯಾದಲ್ಲಿ ಬಿಸಿ ಏರಿಸಿದ್ದಾರೆ. ಕಿತ್ತಲೇ ಹಾಗೂ ವೈಟ್ ಕಲರ್‍ ಡಿಸೈನ್ ನ ಟೂಪಿಸ್ ಬಿಕಿನಿಯಲ್ಲಿ ಪೋಸ್ ಕೊಟ್ಟು ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಆಕೆ ಹಂಚಿಕೊಂಡ ಪೊಟೋಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಅದರಲ್ಲೂ ಯುವಜನತೆ ಮಾತ್ರ ಆಕೆಯ ಹಾಟ್ ಲುಕ್ಸ್ ಗೆ ಹೃದಯವನ್ನು ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಫಿದಾ ಆಗಿದ್ದು, ಹಾಟ್ ಹಾಟ್ ಕಾಮೆಂಟ್ ಗಳೊಂದಿಗೆ ಕಾಮೆಂಟ್ ಬಾಕ್ಸ್ ಗಳನ್ನು ತುಂಬುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ನಲ್ಲಿ 1920 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಆಕೆ ನಟಿಸಿದ್ದ 10th ಕ್ಲಾಸ್ ಡೈರಿಸ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನೆಮಾ ಆಕೆಗೆ ತುಂಬಾನೆ ನಿರಾಶೆ ಮೂಡಿಸಿತ್ತು.

Trending

To Top