ಪಿಂಕ್ ಕಲರ್ ಡ್ರೆಸ್ ನಲ್ಲಿ ಕಿಕ್ ಕೊಡುವ ಪೋಸ್ ಕೊಟ್ಟ ನಟಿ ಅನಸೂಯ….!

ತೆಲುಗು ಕಿರುತೆರೆಯ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ ಹಾಗೂ ಮೋಸ್ಟ್ ಬ್ಯೂಟಿಲಪುಲ್ ಗ್ಲಾಮರಸ್ ಆಂಕರ್‍ ಎಂದು ಕರೆಯಲಾಗುವ ನಟಿ ಅನಸೂಯ ಭಾರಧ್ವಾಜ್ ರವರು ಸಹ ಕೆಲವೊಂದು ಸಿನೆಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಇದೀಗ ಇತರೆ ನಟಿಯರಿಗಿಂತ ತಾನು ಏನು ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುತ್ತಿರುತ್ತಾರೆ. ಇದೇ ಹಾದಿಯಲ್ಲಿ ಇದೀಗ ಕೆಲವೊಂದು ಪೊಟೋಗಳನ್ನು ಆಕೆ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಕಿರುತೆರೆಯಲ್ಲಿ ಟಾಪ್ ಆಂಕರ್‍ ಆಗಿ ಮುನ್ನುಗ್ಗುತ್ತಿರುವ ಅನಸೂಯ ಇತ್ತೀಚಿಗೆ ಸಿನೆಮಾಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ, ಸಿನೆಮಾ ಎರಡರಲ್ಲೂ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಮುಂದುವರೆಯುತ್ತಿದ್ದಾರೆ. ಇದೆಲ್ಲರದ ಜೊತೆಗೆ ಸದಾ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಯಾವುದೇ ಸಿನೆಮಾ ತಾರೆಯರಿಗೂ ತಾನು ಕಡಿಮೆಯಿಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಅವರಿಗಿಂತ ಕಡಿಮೆಯಿಲ್ಲ ಎಂಬಂತೆ ಹಾಟ್ ಟ್ರೀಟ್ ಕೊಡುತ್ತಿರುತ್ತಾರೆ. ನಟಿ ಅನಸೂಯಗೆ ನಲವತ್ತರ ವಯಸ್ಸಾದರೂ ಸಹ ಆಕೆಯ ಗ್ಲಾಮರಸ್ ಪೊಟೋಗಳಿಗೆ ಎಲ್ಲರೂ ಫಿದಾ ಆಗುತ್ತಿರುತ್ತಾರೆ. ಸಿನೆಮಾ ಹಾಗೂ ಕಿರುತೆರೆ ಜೊತೆಗೆ ಸೋಷಿಯಲ್ ಮಿಡಿಯಾ ಮೂರನ್ನು ಸಮರೋಪಾದಿಯಲ್ಲಿ ಮುನ್ನೆಡೆಸಿಕೊಂಡು ಹೋಗುತ್ತಾ ಎಲ್ಲರ ಗಮನ ಸೆಳೆಯು‌ತ್ತಿದ್ದಾರೆ.

ಇನ್ನೂ ನಟಿ ಅನಸೂಯ ಇತ್ತೀಚಿಗೆ ಹಂಚಿಕೊಂಡ ಕೆಲವೊಂದು ಪೊಟೋಗಳಲ್ಲಿ ಸ್ಟನ್ನಿಂಗ್ ಲುಕ್ ಕೊಟ್ಟಿದ್ದಾರೆ. ತಮ್ಮ ಗ್ಲಾಮರಸ್ ಲುಕ್ ಮೂಲಕ ಸೋಷಿಯಲ್ ಮಿಡಿಯಾವನ್ನು ಅಲುಗಾಡಿಸಿದ್ದಾರೆ. ಆಕೆ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಹೈಲೈಟ್ ಆಗಿದೆ. ಇದು ಸೂಪರ್‍ ಸಿನೀಯರ್‍ ಜೂನಿಯರ್‍ ಎಂಬ ರಿಯಾಲಿಟಿ ಶೋ ಗಾಗಿ ಮಾಡಿಸಿದ ಪೊಟೋಶೂಟ್ ಎನ್ನಲಾಗಿದೆ. ಪುಲ್ ಪಿಂಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅನಸೂಯ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಆಕೆಯ ಪಿಂಕ್ ಲಿಪ್ಸ್ ಗೆ ಯುವಜನತೆಯ ಮನಸ್ಸು ಕದಿದ್ದಾರೆ. ಅನಸೂಯ ರವರ ಈ ಗ್ಲಾಮರಸ್ ಪೊಟೋಗಳು ಯಾವುದೇ ಯುವ ನಟಿಯರಿಗೂ ಕಡಿಮೆಯಿಲ್ಲ ಎಂಬಂತೆ ನೀಡಿದ್ದಾರೆ. ಪ್ರತಿಯೊಂದು ಪೊಟೋಗೂ ವಿಭಿನ್ನವಾದ ಲುಕ್ ನೀಡುತ್ತಾ ಹೈಲೈಟ್ ಆಗಿದ್ದಾರೆ.

ನಟಿ ಅನಸೂಯಗೆ ರಂಗಸ್ಥಳಂ ಸಿನೆಮಾದ ಮೂಲಕ ಹೆಚ್ಚು ಫೇಮ್ ಬಂದಿದೆ. ಕ್ಷಣಂ, ರಂಗಸ್ಥಲಂ ಸಿನೆಮಾಗಳಲ್ಲಿನ ಈಕೆಯ ನಟನೆಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗಿದೆ.  ಅನಸೂಯಗೆ ಅನೇಕ ಆಫರ್‍ ಗಳು ಬರುತ್ತಿದ್ದರೂ ಆಕೆ ಮಾತ್ರ ಕಥೆಯನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆತುರಪಟ್ಟು ಸಿನೆಮಾಗಳಿಗೆ ಒಕೆ ಹೇಳುವುದಿಲ್ಲ. ಅನಸೂಯಗೆ ಬಂದ ಎಲ್ಲಾ ಆಫರ್‍ ಗಳಿಗೂ ಒಪ್ಪಿಗೆ ನೀಡಿದ್ದರೇ, ಅನೇಕ ಸಿನೆಮಾಗಳಲ್ಲಿ ಈಕೆ ಕಾಣಿಸಿಕೊಳ್ಳುತ್ತಿದ್ದರು. ಇನ್ನೂ ಸೂಪರ್‍ ಡೂಪರ್‍ ಹಿಟ್ ಆದ ಪುಷ್ಪ ಸಿನೆಮಾದಲ್ಲಿ ಅನಸೂಯ ದಾಕ್ಷಾಯನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ 2 ಸಿನೆಮಾದಲ್ಲೂ ಸಹ ನಟಿ ಅನಸೂಯ ಮತಷ್ಟು ಪವರ್‍ ಪುಲ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

Previous articleಸೋಪ್ ಮಾರುತ್ತಿದ್ದಾರೆ ಸ್ಟಾರ್ ನಟಿಯ ಮಗಳು.. ಟಾಯ್ಲೆಟ್ ತೊಳೆಯಲು ಸಿದ್ದ ಎಂದ ನಟಿ….
Next articleಕಾಶ್ಮೀರಿ ಫೈಲ್ಸ್ ವಿವಾದಕ್ಕೆ ನಟಿ ಸಾಯಿ ಪಲ್ಲವಿ ಸ್ಪಷ್ಟನೆ.. ವಿಡಿಯೋ ಮೂಲಕ ಸಾಯಿ ಪಲ್ಲವಿ ಹೇಳಿದ್ದೇನು?