ಸಾಲಿಡ್ ಗ್ಲಾಮರ್ ಪ್ರದರ್ಶನ ಮಾಡುವ ಮೂಲಕ ಕ್ಯೂಟ್ ಪೋಸ್ ಕೊಟ್ಟ ಸ್ಟಾರ್ ಆಂಕರ್ ಅನಸೂಯ…!

ತೆಲುಗು ಕಿರುತೆರೆಯ ಸ್ಟಾರ್‍ ಆಂಕರ್‍ ಕಂ ನಟಿ ಅನಸೂಯ ಭಾರದ್ವಜ್ ಸ್ಟಾರ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಹಾಟ್ ಪೊಟೋಶೂಟ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಆಕೆ ಸಕ್ರಿಯರಾಗಿದ್ದಾರೆ. ಇದೀಗ ಲೆಹಂಗಾ ದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಗ್ಲಾಮರಸ್ ವಿಡಿಯೋ ಒಂದನ್ನು ಆಕೆ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಅನಸೂಯ ಭಾರಧ್ವಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದ ಮೂಲಕ ಗ್ಲಾಮರಸ್ ಧಾಳಿಯನ್ನು ಮಾಡುತ್ತಿದ್ದಾರೆ. ಇದೀಗ ಆಕೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಟ್ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ವಿಡಿಯೋ ಮೂಲಕ ಸೌಂದರ್ಯದ ಬಾಣಗಳನ್ನು ಯುವಕರ ಹೃದಯಲ್ಲಿ ನೇರವಾಗಿ ನಾಟುವಂತೆ ಹಾಕುತ್ತಿದ್ದಾರೆ. ನಟಿ ಅನಸೂಯ ಲೆಹಂಗಾ ಮಾದರಿಯ ಡ್ರೆಸ್ ನಲ್ಲಿ ವಿಡಿಯೋ ಒಂದನ್ನು ಮಾಡಿದ್ದಾರೆ. ಬ್ಲೂ ಕಲರ್‍ ನ ಈ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಸೊಂಟದ ಸೌಂದರ್ಯವನ್ನು ಪ್ರದರ್ಶನ ಮಾಡುವುದರ ಜೊತೆಗೆ ಫನ್ನಿಯಾಗಿ ಪೋಸ್ ಗಳನ್ನು ಸಹ ಕೊಟ್ಟಿದ್ದಾರೆ. ಇನ್ನೂ ಅನಸೂಯ ರವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಾಟ್ ಕಾಮೆಂಟ್ ಗಳ ಜೊತೆಗೆ ವಿಡಿಯೋವನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಅನಸೂಯ ಕೆಲವು ದಿನಗಳ ಹಿಂದೆಯಷ್ಟೆ ಗಾಡ್ ಫಾದರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಅನಸೂಯ ನಟನೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಈ ಸಿನೆಮಾದಲ್ಲಿ ಜರ್ನಲಿಸ್ಟ್ ಆಗಿ ಪವರ್‍ ಪುಲ್ ರೋಲ್ ಪ್ಲೇ ಮಾಡಿದ್ದರು. ಇನ್ನೂ ಗಾಡ್ ಫಾದರ್‍ ಸಿನೆಮಾದ ಪ್ರಮೊಷನ್ ಕಾರ್ಯಕ್ರಮಗಳಲ್ಲಿ ಅನಸೂಯ ಭಾಗಿಯಾಗಿಲ್ಲ ಎಂದು ಅನಸೂಯ ಮೇಲೆ ಮೆಗಾ ಅಭಿಮಾನಿಗಳು ಸಹ ಆಕ್ರೋಷ ವ್ಯಕ್ತಪಡಿಸಿದ್ದರು. ಆಕೆ ಕಿರುತೆರೆ ಶೋಗಳು ಹಾಗೂ ಸಿನೆಮಾಗಳ ಬ್ಯುಸಿಯ ಕಾರಣದಿಂದ ಆಕೆ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿಲ್ಲ ಎಂದು ಆಕೆಯೇ ಸ್ಪಷ್ಟನೆ ನೀಡಿದ್ದರು. ಇತ್ತೀಚಿಗಷ್ಟೆ ಅನಸೂಯ ಜಬರ್ದಸ್ತ್ ಶೋನಿಂದ ಹೊರಬಂದು ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ಹಂಚಿಕೊಂಡಿದ್ದರು.

ಇನ್ನೂ ಅನಸೂಯಗೆ ಪುಷ್ಪಾ-1 ಸಿನೆಮಾ ಬಿಗೆಸ್ಟ್ ಸಕ್ಸಸ್ ತಂದುಕೊಟ್ಟಿತ್ತು. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ. ಜತೆಗೆ ಕೃಷ್ಣವಂಶಿ ನಿರ್ದೇಶನ ಮಾಡುತ್ತಿರುವ ರಂಗಮಾರ್ತಾಂಡ ಸಿನೆಮಾದಲ್ಲೂ ಸಹ ಅನಸೂಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದಲ್ಲಿ ಅನಸೂಯ ದೇವದಾಸಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅನಸೂಯ ಕೆರಿಯರ್‍ ತುಂಬಾನೆ ಚೆನ್ನಾಗಿ ನಡೆಯುತ್ತಿದೆ. ಇನ್ನೂ ಆಕೆ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಗೂ ಸಹ ಗುರಿಯಾಗಿದ್ದರು. ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿ ಆಂಟಿ ಎಂದು ಟ್ರೋಲ್ ಗೆ ಗುರಿಯಾದರು. ಬಳಿಕ ಆಕೆ ಸಹ ಈ ಟ್ರೋಲ್ ಗಳಿಗೆ ಸ್ಟ್ರಾಂಗ್ ರಿಪ್ಲೇ ಸಹ ಕೊಟ್ಟಿದ್ದರು.

Previous articleಮಂಚು ಮನೋಜ್ ಲವ್ ಸ್ಟೋರಿ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡ ಮಂಚು ಲಕ್ಷ್ಮೀ….!
Next articleಸಿಮ್ ಖರೀದಿಸಲು ಹೋದ ನಟಿಗೆ ಅವಮಾನ, ಕಚೇರಿಯಲ್ಲಿ ಕೂಡಿ ಹಾಕಿದ್ರಂತೆ ಯಾಕೆ ಗೊತ್ತಾ?