ಸೌಂದರ್ಯದ ಧಾಳಿ ಮಾಡಿದ ಅನಸೂಯಾ ಭಾರದ್ವಾಜ್, ವೈಟ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಹಾಟ್ ಆಂಕರ್….!

ತೆಲುಗು ಕಿರುತೆರೆಯ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ ಹಾಗೂ ಮೋಸ್ಟ್ ಬ್ಯೂಟಿಲಪುಲ್ ಗ್ಲಾಮರಸ್ ಆಂಕರ್‍ ಅನಸೂಯ ಭಾರದ್ವಾಜ್ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಯಾವುದೇ ಕಿರುತೆರೆ ಶೋಗಳಿಲ್ಲದ ಕಾರಣ ಆಕೆ ಬಿಡುವಿನ ಸಮಯದಲ್ಲಿ ವೇಕೇಷನ್ ಗೆ ತೆರಳುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಆಂಕರ್‍ ಕಂ ನಟಿ ಅನಸೂಯ ಕಿರುತೆರೆಯ ಮೂಲಕ ಸದ್ದು ಮಾಡಿದ್ದು, ಕಿರುತೆರೆ ಶೋಗಳಲ್ಲಿ ಗ್ಲಾಮರ್‍ ಮೂಲಕ ಎಲ್ಲರ ಮನ ಗೆದ್ದ ಕಲಾವಿದೆಯಾಗಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ತನ್ನ ಜೋರನ್ನು ಹೆಚ್ಚಿಸಿದ್ದಾರೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾ ಮೂಲಕ ಸದಾ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಯಂಗ್ ನಟಿಯರಿಗಿಂತಲೂ ತಾನು ಏನು ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಗಳನ್ನು ನೀಡುತ್ತಿರುತ್ತಾರೆ. ಹಾಟ್ ಅಂಡ್ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ವೈಟ್ ಕಲರ್‍ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ.

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ತನ್ನ ಇನ್ಸ್ಟಾಖಾತೆಯ ಮೂಲಕ ಸದಾ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ವೈಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಸೊಂಟದ ಪ್ರದರ್ಶನ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ವಿವಿಧ ಭಂಗಿಮಗಳಲ್ಲಿ ತನ್ನ ದೇಹದ ಮೈಮಾಟ ತೋರಿಸುತ್ತಾ ಯುವಕರ ಹಾರ್ಟ್ ಬೀಟ್ ಏರಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಕ್ಷಣಗಳಲ್ಲೆ ಇಂಟರ್‍ ನೆಟ್ ಪೂರ್ಣ ವೈರಲ್ ಆಗಿದೆ. ಜೊತೆಗೆ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸೇರಿದಂತೆ ವಿಭಿನ್ನ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಹರಿಸುತ್ತಿದ್ದಾರೆ.

ಇನ್ನೂ ಅನಸೂಯ ಹಂಚಿಕೊಳ್ಳುವ ಪೊಟೋಗಳ ಕಾರಣದಿಂದ ಆಕೆಯನ್ನು ಅನೇಕ ಬಾರಿ ಟ್ರೋಲ್ ಸಹ ಮಾಡಲಾಗಿದೆ. ಬಾಡಿ ಶೇಮಿಂಗ್ ಬಗ್ಗೆ ಮಾತನಾಡುವ ಮೂಲಕ ಆಕೆಯ ಬಗ್ಗೆ ವಿಮರ್ಶೆ ಸಹ ಮಾಡಿದ್ದಾರೆ. ಇನ್ನೂ ಆಕೆಯ ವಿರುದ್ದ ಬಂದಂತಹ ಟ್ರೋಲ್ ಗಳಿಗೆ ಆಕೆ ಸಹ ಖಾರವಾಗಿಯೇ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಆಕೆ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಸಹ ಮಾಡಿಸಿದ್ದಾರೆ. ಸದ್ಯ ಆಕೆ ಪುಷ್ಪಾ-2 ಸಿನೆಮಾ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Previous articleಪಠಾಣ್ ಸಿನೆಮಾ ಹಾಡು ಟ್ರೆಂಡಿಂಗ್, ಹಾಡು ಎಷ್ಟು ಸದ್ದು ಮಾಡಿತ್ತೋ ಅದೇ ಮಾದರಿಯಲ್ಲಿ ಟ್ರೋಲ್…!
Next articleತುಂಟ ಲುಕ್ಸ್ ಕೊಟ್ಟ ತೆಲುಗು ಬ್ಯೂಟಿ, ಮತ್ತೇರಿಸುವಂತಹ ಹಾಟ್ ಪೋಸ್ ಕೊಟ್ಟ ಪವನ್ ಕಲ್ಯಾಣ್ ಹಿರೋಯಿನ್ ನಿಧಿ ಅಗರ್ವಾಲ್….!