ಮತ್ತೊಮ್ಮೆ ಸೌಂದರ್ಯ ಪ್ರದರ್ಶನ ಮಾಡಿದ ಯುವ ನಟಿ ಅನನ್ಯ ನಾಗಳ್ಳ….!

ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಥಳೀಯ ಹುಡುಗಿಯರಿಗೆ ಹೆಚ್ಚಾಗಿ ಅವಕಾಶಗಳು ಕಡಿಮೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಈ ಮಧ್ಯೆ ಬಂದಂತಹ ಅನೇಕ ಲೋಕಲ್ ನಟಿಯರು ಟಾಲಿವುಡ್ ನಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಸಾಲಿಗೆ ನಟಿ ಅನನ್ಯ ನಾಗಳ್ಳ ಸಹ ಒಬ್ಬರಾಗಿದ್ದಾರೆ. ಈಗಾಗಲೇ ಸೋಷಿಯಲ್ ಮಿಡಿಯಾ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈಕೆ ಇತ್ತೀಚಿಗೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಅನನ್ಯ ನಾಗಳ್ಳ ನಟಿಸಿದ್ದು ಕಡಿಮೆ ಸಿನೆಮಾಗಳಲ್ಲಿ ಕಾಣಿಸಿಕೊಂಡರು ಎಲ್ಲಾ ಸಕ್ಸಸ್ ಆದಂತಹ ಸಿನೆಮಾಗಳನ್ನೇ ಮಾಡಿದ್ದಾರೆ. ಅನನ್ಯ ತಮ್ಮ ಕ್ಯೂಟ್ ಸೌಂದರ್ಯದೊಂದಿಗೆ, ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಂಡರು. ಬಳಿಕ ಸೋಷಿಯಲ್ ಮಿಡಿಯಾವನ್ನು ಸಹ ಬಳಸಿಕೊಳ್ಳುತ್ತಿರುವ ಅಲ್ಲೂ ಸಹ ದೊಡ್ಡ ಫ್ಯಾನ್ ಫಾಲೋಯಿಂಗ್ ಸಹ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳಂತೂ ಸಖತ್ ವೈರಲ್ ಆಗುತ್ತಿವೆ. ಸದಾ ಸೋಷಿಯಲ್ ಮಿಡಿಯಾ ಮೂಲಕವೇ ಹಾಟ್ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಾ, ಸ್ಟಾರ್‍ ನಟಿಯರನ್ನು ಮೀರಿಸುವಂತೆ ಪೋಸ್ ಕೊಡುತ್ತಿದ್ದಾರೆ. ಅದರಲ್ಲೂ ಫರ್‌ಫೆಕ್ಟ್ ಬಾಡಿ ಫಿಗರ್‍ ನೊಂದಿಗೆ ಈಕೆ ಯುವಜನತೆ ಹೃದಯ ಕದಿಯುತ್ತಿದ್ದಾರೆ.

ಇನ್ನೂ ನಟಿ ಅನನ್ಯ ನಾಗಳ್ಳ ಇತ್ತೀಚಿಗೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದರು. ಅದರಲ್ಲಿ ಆಕೆ ಸ್ಲೀವ್ ಲೆಸ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಕ್ಯೂಟ್ ಅಂಡ್ ಹಾಟ್ ಲುಕ್ ಗೆ ಅನನ್ಯಾ ಫಾಲೊವರ್ಸ್ ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ. ಈಕೆ ಹಂಚಿಕೊಂಡ ಪೊಟೋಗಳಲ್ಲಿ ಆಕೆ ಎದೆಯ ಸೌಂದರ್ಯ ಮತಷ್ಟು ಹೈಲೈಟ್ ಆಗುತ್ತಿದೆ. ಜೊತೆಗೆ ಆಕೆಯ ಥೈಸ್ ಸೌಂದರ್ಯ ಸಹ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದೆಯಂತೆ. ಈ ಎಲ್ಲಾ ಕಾರಣಗಳಿಂದಾಗಿ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಿಭಿನ್ನ ಕಾಮೆಂಟ್ಸ್ ಗಳು ಹರಿದುಬರುತ್ತಿವೆ.

ಇನ್ನೂ ನಟಿ ಅನನ್ಯ ನಾಗಳ್ಳ ಸಿನೆಮಾದಲ್ಲಿ ನಟಿಸುವುದಕ್ಕೂ ಮೊದಲು ನಟನೆಯ ಶಿಕ್ಷಣ ಪಡೆದುಕೊಂಡಿದ್ದಾರೆ. ಶಾದಿ ಎಂಬ ಶಾರ್ಟ್ ಫಿಲಂ ನಲ್ಲಿ ಕಾಣಿಸಿಕೊಂಡ ಈಕೆ ಸಖತ್ ಫೇಮಸ್ ಆಗಿಬಿಟ್ಟರು. ಈ ಸಿನೆಮಾಗಾಗಿ ಉತ್ತಮ ನಟಿಯ ಅವಾರ್ಡ್ ಸಹ ದಕ್ಕಿಸಿಕೊಂಡರು.  ಬಳಿಕ ಮಲ್ಲೇಶಂ ಎಂಬ ಸಿನೆಮಾ ಮೂಲಕ ಹಿರೋಯಿನ್ ಆಗಿ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲೂ ಸಹ ಒಳ್ಳೆಯ ನಟನೆಯ ಮೂಲಕ ಎಲ್ಲರ ಅಭಿಮಾನ ಗಳಿಸಿಕೊಂಡರು. ಇನ್ನೂ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಸಿನೆಮಾದಲ್ಲಿ ದಿವ್ಯ ನಾಯಕ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಆಕೆಗೆ ಮತಷ್ಟು ಖ್ಯಾತಿ ತಂದುಕೊಟ್ಟಿದೆ.

Previous articleಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬೈರಾಗಿ ರಿಲೀಸ್ ಡೇಟ್ ಫಿಕ್ಸ್….!
Next articleಬಾಹುಬಲಿ ಪ್ರಭಾಸ್ ತಂಗಿ ಪ್ರಶಿದ ರವರಿಗೆ ಕಹಿ ಅನುಭವ…..!