ಮಗುವಿನ ಜೊತೆಗೆ ಬೀಚ್ ನಲ್ಲಿ ಹಾಟೆಸ್ಟ್ ಪೊಟೋ ಶೇರ್ ಮಾಡಿದ ಅಮಿ ಜಾಕ್ಸನ್…!

ದೇಶದ ಸಿನಿ ಸ್ಟಾರ್‍ ಗಳಲ್ಲಿ ಹಾಟ್ ನಟಿ ಅಮಿ ಜಾಕ್ಸನ್ ಸಹ ಒಬ್ಬರಾಗಿದ್ದಾರೆ. ನಟಿ ಅಮಿ ಜಾಕ್ಸನ್ ಬೇರೆ ದೇಶದಿಂದ ಬಂದಂತಹ ನಟಿಯಾಗಿದ್ದಾರೆ. ಬೇರೆ ದೇಶದಿಂದ ಬಂದು ಇಂಡಿಯಾದಲ್ಲಿ ಅನೇಕ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ಆಕೆ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆ ಪೋಟೊ ಯಾವುದು ಎಂಬ ವಿವರಗಳಿಗೆ ಬಂದರೇ,

ಬ್ರಿಟನ್ ಮೂಲದ ನಟಿ ಅಮಿ ಜಾಕ್ಸನ್ ಸೆನ್ಷಷನ್ ಸೃಷ್ಟಿಸುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪರದೆಯ ಮೇಲಾದರೂ ಸರಿ, ಎಲ್ಲಾದರೂ ಸರಿ ಆಕೆಯ ಗ್ಲಾಮರಸ್ ಅಪಿಯರೆನ್ಸ್ ರೇಂಜ್ ಅನ್ನು ಬೀಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತುಗಳು ಸಹ ಇದೆ. ಸಾಮಾನ್ಯವಾಗಿ ಈಕೆ ಫಾರಿನ್ ನಟಿಯಾದ ಕಾರಣಕ್ಕೆ ಇತರೆ ನಟಿಯರಿಗಿಂತ ಈಕೆ ಕೊಂಚ ಸ್ಪೀಡ್ ಇರುವ ನಟಿ ಎನ್ನಬಹುದಾಗಿದೆ. ಬಾಲ್ಯದಿಂದಲೇ ಆಕೆ ಪಾಶ್ಚಿಮಾತ್ಯ ಪದ್ದತಿಯಲ್ಲಿ ಬೆಳೆದ ಹಿನ್ನೆಲೆಯಲ್ಲಿ ಅದೇ ಸಂಸ್ಕೃತಿಗೆ ಆಕೆ ಹೊಂದಿಕೊಂಡಿದ್ದಾರೆ. ಈ ಕಾರಣಕ್ಕೆ ಆಕೆ ಬೋಲ್ಡ್ ಆಗಿಯೇ ಕಾಣಿಸುತ್ತಾರೆ. ಆಕೆ ಮದುವೆಗೂ ಮುಂಚೆಯೇ ಒಂದು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಎನ್ನಲಾಗಿದೆ. ಇನ್ನೂ ಸಿನೆಮಾಗಳಲ್ಲಿ ಆಕೆಯ ವಿರುದ್ದ ಕೆಲವೊಂದು ವಿರೋಧಗಳು ವ್ಯಕ್ತವಾದರೂ ಕೂಡ ಆಕೆ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸ ತಾವು ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ.

ಇನ್ನೂ ಅಮಿ ಜಾಕ್ಸನ್ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಅದರ ಮೂಲಕವೇ ತಮ್ಮ ವೈಯುಕ್ತಿಕ ಜೀವನ, ವಿಶೇಷಗಳು ಹಾಗೂ ತಮ್ಮ ಕೆರಿಯರ್‍ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಆಕೆ ಹಾಟ್ ಪೊಟೋಗಳನ್ನು, ಆಗಾಗ ಕೆಲವೊಂದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಪಾಪ್ಯುಲರ್‍ ಆಗುತ್ತಿದ್ದಾರೆ. ಇನ್ನೂ ಅಮಿ ಜಾಕ್ಸನ್ ಸೋಷಿಯಲ್ ಮಿಡಿಯಾ ಖಾತೆಗಳನ್ನು ಕಂಡರೇ ಆಕೆ ಹೆಚ್ಚಾಗಿ ಹಾಟ್ ಪೊಟೋಗಳು ಹಾಗೂ ವಿಡಿಯೋಗಳೇ ಕಾಣುತ್ತವೆ. ಇತ್ತೀಚಿಗೆ ಬೀಚ್ ಬಳಿ ಆಕೆ ಹಂಚಿಕೊಂಡ ಪೊಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟೂಪೀಸ್ ಬಿಕಿನಿಯಲ್ಲಿ ಮರಳಿನಲ್ಲಿ ರಿಲ್ಯಾಕ್ಸ್ ಆಗುವ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಸದ್ಯ ಈ ಪೊಟೋ ಇಂಟರ್‍ನೆಟ್ ನಲ್ಲಿ ಬಿಸಿ ಏರಿಸಿದೆ.

ಅರೇ ಬಿಕಿನಿಯಲ್ಲಿ ಬೀಚ್ ತೀರದ ಮರಳಿನಲ್ಲಿ ರಿಲ್ಯಾಕ್ಸ್ ಆಗುವ ಪೊಟೋ ಆದರೆ ಯಾಕೆ ವೈರಲ್ ಆಗುತ್ತದೆ ಎಂಬ ಅನುಮಾನ ನಿಮಗೂ ಮೂಡಬಹುದು. ಸಾಮಾನ್ಯವಾಗಿ ಬಿಕಿನಿಯಲ್ಲಿ ಪೊಟೊಗಳು ವೈರಲ್ ಆಗುತ್ತಿರುತ್ತದೆ. ಆದರೆ ಆಕೆ ತನ್ನ ಮಗನೊಂದಿಗೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೊಟೋ ತುಂಬಾನೆ ವೈರಲ್ ಆಗಿದೆ.  ಅಮಿಗೆ ಮಗುವಾದ ಸಂದರ್ಭದಲ್ಲಿ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದು, ಬಿಟ್ಟರೇ ಮಗನನ್ನು ದರ್ಶನ ಮಾಡಿಸಿದ್ದು, ಇದೇ ಪೊಟೋದ ಮೂಲಕವೇ.. ಇನ್ನೂ ಅಮಿ ಮಗನಿಗೆ ಸುಮಾರು ನಾಲ್ಕೈದು ವರ್ಷಗಳಾಗಿರಬಹುದು. ಪೊಟೋದಲ್ಲಿ ತಾಯಿ ಮಗ ನೊಡುಕೊಳ್ಳುತ್ತಿರುವುದು ಅಮಿ ಜಾಕ್ಸನ್ ಅಭಿಮಾನಿಗಳನ್ನು ಮೆಚ್ಚಿಸಿದೆ. ಕೆಲವರು ಮಾತ್ರ ಮಗನೊಂದಿಗೆ ಇಂತಹ ಪೊಟೋಗಳನ್ನು ಹಂಚಿಕೊಳ್ಳುವುದು ಸರಿಯಲ್ಲಿ. ಗೌಪ್ಯತೆ ಕಾಪಾಡಿಕೊಳ್ಳಬೇಕೆಂಬ ಮಾತುಗಳು ಸಹ ಕೇಳಿಬರುತ್ತಿದೆ.

Previous articleಲಲಿತ್ ಮೋದಿ, ಸುಸ್ಮೀತ್ ಸೇನ್ ಮದುವೆ ರಾದ್ದಾಂತ, ಲಲಿತ್ ಮೋದಿಗೆ ಶಾಕ್ ಕೊಟ್ಟ ಸುಸ್ಮೀತಾ ಸೇನ್…!
Next articleಚೆರ್ರಿ ಹಾಗೂ ಸ್ಟ್ರಾಬೆರಿ ಹಣ್ಣುಗಳನ್ನು ಮಿನಿ ಡ್ರೆಸ್ ಧರಿಸಿ ಕಿತ್ತುಕೊಂಡ ಸ್ಟಾರ್ ನಟಿ…!