ವಯಸ್ಸಾದರೂ ಯಂಗ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಪೋಸ್ ಕೊಟ್ಟ ನಟಿ..!

ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಟಾಪ್ 10 ರಲ್ಲಿ ಒಬ್ಬರಾಗಿದ್ದಾರೆ. ಶೀಘ್ರದಲ್ಲೆ ಆಕೆ ಆಫ್ ಸೆಂಚುರಿಗೆ ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಆಕೆಯ ಹಾಟ್ ನೆಸ್ ಯಂಗ್ ಬ್ಯೂಟಿಯರನ್ನೂ ಸಹ ಹಿಂದೆ ಹಾಕುತ್ತಿದೆ. ಮೊದಲಿನಷ್ಟೆ ಎನರ್ಜಿ, ಮೊದಲಿನಷ್ಟೆ ಹಾಟ್ ನೆಸ್ ಪ್ರದರ್ಶನ ಮಾಡುತ್ತಾ ತಾನು ಇನ್ನೂ ಸಿನೆಮಾಗಳಲ್ಲಿ ನಟಿಯಾಗಲು ಫಿಟ್ ಆಗಿದ್ದೇನೆ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫಾಲೋಯಿಂಗ್ ಹೆಚ್ಚಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಇತ್ತೀಚಿಗೆ ನಟಿ ಅಮಿಷಾ ಪಟೇಲ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋ, ಹಾಟ್ ವಿಡಿಯೋಗಳನ್ನು ಶೇರ್‍ ಮಾಡುತ್ತಾ ಇದ್ದಾರೆ. ಆ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಆದರೆ ಆಕೆ ಅಂದುಕೊಂಡದ್ದು ಮಾತ್ರ ಸರಿಯಾಗಿ ನಡೆಯುತ್ತಿಲ್ಲ ಅದಕ್ಕೆ ಆಕೆಯ ವಯಸ್ಸು ಕಾರಣ ಎನ್ನಲಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಟೂ ಮಚ್ ಹಾಟ್ ವಿಡಿಯೋ ಹಾಗೂ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಆಕೆ ಎಷ್ಟೆ ತಮ್ಮ ವಯಸ್ಸನ್ನು ಮುಚ್ಚಿಡಲು ಪ್ರಯತ್ನ ಮಾಡಿದರೂ ಸಹ ವಿಡಿಯೋ ಹಾಗೂ ಪೊಟೋಗಳಲ್ಲಿ ಆಕೆಯ ವಯಸ್ಸು ಗೊತ್ತಾಗಿಬಿಡುತ್ತಿದೆ ಎಂಬ ಮಾತುಗಳು ಸಹ ಇದೆ. ಇನ್ನೂ ನಟಿ ಅಮಿಷಾ ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಬ್ಲಾಕ್ ಕಲರ್‍ ಬಿಕಿನಿ ತೊಟ್ಟು ಹಾಟ್ ಪೋಸ್ ನೀಡಿದ್ದಾರೆ. ಈ ಹಿಂದೆ ಸಹ ಅಮಿಷಾ ಬಿಕಿನಿ ಧರಿಸಿ ಬೇಸಿಗೆ ಕಾಲ, ಈಜಾಡುವ ಸಮಯ ಎಂದು ಪೋಸ್ಟ್ ಮಾಡಿದ್ದರು. ಆ ಪೊಟೋಗಳು ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಅದೇ ಮಾದರಿಯ ಪೋಸ್ ಕೊಟ್ಟಿದ್ದಾರೆ.

ನಟಿ ಅಮಿಷಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಾಟ್ ಬಿಕಿನಿ ಪೊಟೋ ಶೇರ್‍ ಮಾಡಿದ್ದೇ ತಡ ನೆಟ್ಟಿಗರು ಆ ಪೊಟೋ ಮೇಲೆ ವಿಮರ್ಶೆಗಳನ್ನು ಮಾಡಿದ್ದಾರೆ. ಜೊತೆಗೆ ಕೆಲವರು ಮೆಚ್ಚುಗೆಯ ಕಾಮೆಂಟ್ ಗಳನ್ನು ಸಹ ಹಾಕಿದ್ದಾರೆ. ಅದರಲ್ಲೂ ಕೆಲವರಂತೂ ಲುಕಿಂಗ್ ಸೋ ಬ್ಯೂಟಿ, ಹಾಟ್ ಬ್ಯೂಟಿ ಎಂದು ಹೇಳಿದ್ದರೇ, ಮತ್ತೆ ಕೆಲವರು ವಯಸ್ಸು ಗೊತ್ತಾಗಿಬಿಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಫೈರ್‍ ಎಮೋಜಿಗಳನ್ನು ಸಹ ಹಾಕುತ್ತಿದ್ದಾರೆ. ಇನ್ನೂ ನಟಿ ಅಮಿಷಾ ಈ ಮಾದರಿಯ ಪೊಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದರು. ಇನ್ನೂ ಕೆಲವು ದಿನಗಳ ಹಿಂದೆ ಅಮಿಷಾ ಗ್ಲಾಮರಸ್ ಆಗಿ ಕಾಣಿಸುವಂತಹ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋ ಬಿಡುಗಡೆಯಾದ ಕೆಲ ಸಮಯದಲ್ಲೇ ವೈರಲ್ ಆಗಿಬಿಟ್ಟಿತ್ತು. ಇನ್ನೂ ಅಮಿಷಾ ಕೆಲವೊಂದು ಹ್ಯಾಷ್ ಟ್ಯಾಗ್ ಗಳನ್ನು ಹಾಕುತ್ತಾ ಪೊಟೋ ಹಾಗೂ ವಿಡಿಯೋ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಡುತ್ತಿದೆ.

ಇನ್ನೂ ಅಮಿಷಾ 2000ದ ವರ್ಷದಲ್ಲಿ ಹೃತಿಕ್ ರೋಷನ್ ಜೊತೆ ಕಹೋನಾ ಪ್ಯಾರ್‍ ಹೈ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ ಬದ್ರಿ, ಮಹೇಶ್ ಬಾಬು ಜೊತೆ ನಾನಿ ಮೊದಲಾದ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಇನ್ನೂ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್‍ ಗಳ ಜೊತೆ ಹಿಟ್ ಸಿನೆಮಾಗಳನ್ನು ನೀಡಿದ ಕೀರ್ತಿ ಈಕೆಗೆ ಸಲ್ಲುತ್ತದೆ. ಇನ್ನೂ ಅಮಿಷಾ ಗದರ್‍ ಏಕ್ ಪ್ರೇಮ್ ಕಥ ಎಂಬ ಸಿನೆಮಾ ಸೀಕ್ವೆಲ್ ನ ಗದರ್‍ 2 ಸಿನೆಮಾದಲ್ಲಿ ಮತ್ತೊಮ್ಮೆ ಸಿನಿರಸಿಕರನ್ನು ರಂಜಿಸಲಿದ್ದಾರೆ.

Previous articleಸಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಹಾಟ್ ಪೋಸ್ ಕೊಟ್ರೆ ಯುವಜನತೆ ಪಾಡೇನು?
Next articleನಾನು ಸತ್ತಿಲ್ಲ, ಬದುಕೇ ಇದ್ದೀನಿ ಎಂದು ರೂಮರ್ ಗಳ ವಿರುದ್ದ ಗರಂ ಆದ ಹಾಟ್ ನಟಿ…!