Cinema

ಕರೊನಾಗೆ ಬಲಿಯಾದ ಇಬ್ಬರು ಖ್ಯಾತ ನಟಿಯರು

ಕೊರೋನದಿಂದ ಸಾಲು ಸಾಲು ಕಲಾವಿದರು ಸಾವನ್ನಪ್ಪುತ್ತಿದ್ದಾರೆ.ಪ್ರತಿದಿನವೂ ಚಿರರಂಗದಲ್ಲಿ ಸೂತಕದ ದಿನವಾಗಿ ಪರಿನಮಿಸುತ್ತಿದೆ.ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಹಲವಾರು ಕಲಾವಿದರು ಕೊರೋನದಿಂದ ಸಾವನಪ್ಪುತ್ತಿದ್ದಾರೆ.

ಕಳೆದ ತಿಂಗಳಲ್ಲೂ ಸಹ ಕರ್ನಾಟಕದಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಸಾವನಪ್ಪಿದ್ದಾರೆ.ಇದೆ ಸಾಲಿಗೆ ಇದೀಗ ಜನಪ್ರಿಯ ನಟಿಯೊಬ್ಬರು ಸೇರಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ಅಷ್ಟೇ ಚಿತ್ರೀಕರಣಕ್ಕೆ ಬನಾರಸ್ ಗೆ ಹೋಗಿದ್ದ ಇವರು ಚಿತ್ರೀಕರಣವನ್ನು ಅಚ್ಚು ಕಟ್ಟಾಗಿ ಮುಗಿಸಿದ್ದರು, ತದನಂತರ ಇವರಿಗೆ ಜ್ವರ ಕಾಣಿಸಿಕೊಂಡಿತ್ತು ಮನೆಗೆ ಮರಳಿದ ಬಳಿಕ ಪರೀಕ್ಷೆಗೆ ಕೂಡ ಒಳಗಾಗಿದ್ದರು ಅನಂತರ ಇವರಿಗೆ ಕೊರೋನ ಸೋಂಕು ಇರುವುದು ಖಚಿತವಾಗಿತ್ತು ಮತ್ತು ಚಿಕಿತ್ಸೆಯ ನಂತರ ಇವರಿಗೆ ಕೊರೋನ ನೆಗಟಿವ್ ಬಂದಿತು.

ಆದರೂ ಸಹ ಇವರಿಗೆ ಕೊರೋನದಿಂದಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗಿತ್ತು ಎಂದು ಡಾಕ್ಟರ್ ತಿಳಿಸಿದ್ದಾರೆ. ಈ ನಟಿ ಬೇರೆ ಯಾರು ಅಲ್ಲ ಮರಾಟಿ ಚಿತ್ರರಂಗದ ಖ್ಯಾತ ನಟಿ ಅಭಿಲಾಷ ಅವರು ಇವರ ನಿಧನದಿಂದ ಮರಾಠಿ ಮತ್ತು ಹಿಂದಿ ಚಿರರಂಗದಲ್ಲಿ ಬಾರಿ ಸಂತಾಪ ಸೂಚಿಸುತ್ತಿದ್ದಾರೆ.ಅಭಿಲಾಷ ಅವರು ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯಾತಿಗಣ್ಯರ ಜೊತೆ ನಟಿಸಿದ್ದಾರೆ.

Trending

To Top