Film News

ತಮಿಳು ನಟ ವಿವೇಕ್ ಅವರಿಗೆ ನಿಜವಾಗಿಯೂ ಆಗಿದ್ದೇನು ನೋಡಿ

ಹೃದಯ ಸಂಬಂಧಿ ಸಮಸ್ಯೆಯಿಂದ ಅಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ.ವಿವೇಕ್ ಅವರು ತಮಿಳು ಚಿತ್ರರಂಗದಲ್ಲಿ ತುಂಬಾ ಜನಪ್ರಿಯತೆಗಳಿಸಿದವರು.ಇವರಿಗೆ ಕೇವಲ 59 ವರ್ಷ ವೈಯಾಸಾಗಿತ್ತು.ಹೃದಯ ನಾಳದಲ್ಲಿ ರಕ್ತ ಸಂಚಲನದಲ್ಲಿ ತೊಂದರೆಯಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಮೆಲ್ಲರನ್ನು ಬಿಟ್ಟು ಹೋಗಿದ್ದಾರೆ.ಇದು ಯಾರಿಗೂ ಹುಹಿಸಲಾಗದ ಘಟನೆಯಾಗಿದೆ.ಎಲ್ಲರೂ ಸಹ ಈಗ ದುಃಖದಲ್ಲಿ ಮುಳುಗಿದ್ದಾರೆ.

ಕೆ. ಬಲಚಂದ್ರನ್ ಅವರು ವಿವೇಕ್ ಅವರನ್ನ ಸಿನಿಮಾಗಳಲ್ಲಿ ಪರಿಚಯ ಮಾಡಿದ್ದರು ಇಲ್ಲಿಯ ತನಕ ಇವರು 120 ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.3 ಬಾರಿ ಇವರು ಅತ್ಯುತ್ತಮ ಆಸ್ಯ ನಟ ಎಂಬ ಪ್ರಶಸ್ತಿಯನ್ನು ಗೆದಿದ್ದಾರೆ. 5 ಬಾರಿ ತಮಿಳಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದಿದ್ದಾರೆ.

ಏಪ್ರಿಲ್ 16 ರಂದು ತೀವ್ರ ಅನಾರೋಗ್ಯ ಸ್ಥಿತಿಗೆ ಒಳಗಾಗಿ ಪ್ರಜ್ಞಹೀನ ಸ್ಥಿತಿಗೆ ತಲುಪಿದ್ದರು. ಇನ್ನು ಇತ್ತಿಚೆಗೆ ಅಷ್ಟೇ ಇವರು ಕೊರೋನ ಲಸಿಕೆಯನ್ನು ಸಹ ಹಾಕಿಸಿಕೊಂಡಿದ್ದರು.ವಿವೇಕ್ ಅವರು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದರು.ಎಲ್ಲಾ ನಟರಿಗೂ ವಿವೇಕ್ ಅವರು ಅಚ್ಚು ಮೆಚ್ಚು ಅಷ್ಟರ ಮಟ್ಟಿಗೆ ಇವರ ಆಸ್ಯ ಚನಾಗಿರುತ್ತಿತು.

Trending

To Top