Film News

ಹಿರಿಯ ನಟ ರಾಜಾರಾಮ್ ಅವರು ಕೊರೊನಾ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ

ಈಗ ಮತ್ತೊಬ್ಬ ಹಿರಿಯ ನಟರು ನಮ್ಮನ್ನ ಬಿಟ್ಟುಹೋಗಿದ್ದಾರೆ.ಇವರನ್ನ ನೀವು ಅನೇಕ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನೋಡಿರುತ್ತಿರ.ತಾತನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದವರು, ರಂಗ ಭೂಮಿ ಕಲಾವಿದ, ನಾಟಕಗಳಲ್ಲಿ ನಟಿಸಿದ್ದಾರೆ.ಹೌದು ಹಿರಿಯ ನಟ ರಾಜಾರಾಮ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ.

ಇವರು ಸಹ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.ಇವರಿಗೆ 84 ವಯಸ್ಸಾಗಿತ್ತು, ವೆಂಟಿಲೇಟರ್ ಮತ್ತು ಬೆಡ್ ಸಿಗದೆ ಇವರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ.ಅಪಾರ ಸಂಖ್ಯೆಯಲ್ಲಿ ಸಾದನೆಯನ್ನು ಮಾಡಿದ್ದರು. ಸಿನಿಮಾ, ಧಾರಾವಾಹಿ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.100ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.ಈ ವಿಷಯ ತಿಳಿದು ಸ್ಯಾಂಡಲ್ವುಡ್ ನ ಕಲಾವಿದರು ಸಹ ಕಂಬನಿ ಮಿಡಿದ್ದಿದ್ದಾರೆ.

Trending

To Top