News

ಒಬ್ಬ ಖ್ಯಾತ ನಟನ ತಾಯಿಯ ರಾಸ ಲೀಲೆ ಬಯಲು! ಮದುವೆ ಆಗಿದ್ದರು ಮತ್ತೊಬ್ಬನ ಜೊತೆ ಸರಸ ಸಲ್ಲಾಪ

extra

ಅವನು ಒಬ್ಬ ಕನ್ನಡದ ಖ್ಯಾತ ನಟ! ಕೆಲವು ಕನ್ನಡ ಚಿತ್ರಗಳಲ್ಲಿ ಮುಖ್ಯ ಪಾತ್ರ ದಲ್ಲಿ ಅಭಿನಯಸಿರುವ ಒಬ್ಬ ನಟ. ಈ ಖ್ಯಾತ ಕನ್ನಡದ ನಟ ಇದ್ದಕಿದ್ದ ಹಾಗೆ ತನ್ನ ತಾಯಿಯ ವಿಷ್ಯಕ್ಕೆ ಬಹಳ ಸುದ್ದಿ ಆಗಿದ್ದಾನೆ. ಈ ನಟನ ತಾಯಿ, ತನ್ನ ಗಂಡ ಇರುವಾಗಲೇ ಮತ್ತೊಬ್ಬ ವ್ಯಕ್ತಿಯ ಜೊತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈ ನಟನ ತಾಯಿ ಒಬ್ಬ ಫೇಮಸ್ ರಾಜಕಾರಣಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಸುದ್ದಿ ಗಳು ಬಲ್ಲ ಮೂಲಗಳಿಂದ ಬರುತ್ತಿವೆ.

ಈ ಖ್ಯಾತ ನಟ ಯಾರು, ಇವನ ತಾಯಿ ಯಾರು! ಅವರ ಹೆಸರು ಗಳನ್ನೂ ಹೇಳಲು ನಮಗೆ ಅವಕಾಶ ಇಲ್ಲದೆ ಇರುವ ಕಾರಣ ನಾವು ಯಾರ ಹೆಸರನ್ನು ಇಲ್ಲಿ ಪ್ರಸ್ತಾಪಿಸುತಿಲ್ಲ. ಏನ್ ಕಾಲ ಬಂತು ಸ್ವಾಮೀ! ಇಂತಹ ಜನರಿದ್ದಾರೆ ನಮ್ಮ ಸೊಸೈಟಿಗೆ ಒಳ್ಳೇದ್ ಆಗುತ್ತಾ? ಯಾಕೆ ಇಂತಹ ನೀಚ ಕೆಲಸಗಳನ್ನು ಮಾಡಬೇಕು? ತಮ್ಮ ಬಳಿ ಸಾಕಷ್ಟು ಹಣ ಇರುತ್ತದೆ, ಹೆಸರು ಇರುತ್ತದೆ , ಪವರ್ ಇರುತ್ತದೆ ಎಂದು ಇಂತಹ ಕೆಲಸಗಳನ್ನು ಮಾಡುವುದು ಎಷ್ಟು ಸರಿ? ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿರಿ.

Trending

To Top