ರೆಬೆಲ್ ಸ್ಟಾರ್ ನಮ್ಮನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿ ಈಗ ಆಗಲೇ 2 ದಿನ ಕಳೆದಿದೆ. ಅಂಬಿ ಇಲ್ಲದೆ ಮನೆಯಲ್ಲಿ ಅಂಬಿ ಅವರ ಮಗ ಅಭಿಷೇಕ್ ಅವರು ಅಂಬಿ ಸಾಕಿದ್ದ ನಾಯಿಗಳ ಜೊತೆ ಮನೆಯ ಲ್ಹಾನ್ ಅಲ್ಲಿ ಕೂತು ಕಾಲ ಕಳೆಯುತ್ತಿದ್ದಾರೆ. ನಿಜಕ್ಕೂ ವಿಡಿಯೋ ನೋಡಿದ್ರೆ ಬೇಜಾರ್ ಆಗುತ್ತೆ ಕಣ್ರೀ.
(video)ಅಂಬಿ ಇಲ್ಲದೆ ಮನೆಯಲ್ಲಿ ಅವರ ನಾಯಿಗಳ ಜೊತೆ ಕಾಲ ಕಳೆಯುತ್ತಿರುವ ಅಭಿಷೇಕ್! ಕಣ್ಣೀರು ಬರುವ ವಿಡಿಯೋ, ಈ ಕೆಳಗಿನ ವಿಡಿಯೋ ನೋಡಿರಿ
ಈ ಕೆಳಗಿನ ವಿಡಿಯೋ ನೋಡಿರಿ! ನಿಜಕ್ಕೂ ನೋಡಿದ್ರೆ ಕಣ್ಣೀರು ಬರುತ್ತೆ ಕಣ್ರೀ
ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಾರದ ಲೋಕಕ್ಕೆ ತೆರೆಳಿದ್ದಾರೆ! ಅಂಬಿ ಸಾವಿನ ಸುದ್ದಿ ತಿಳಿದು ದೂರದ ಸ್ವೀಡನ್ ದೇಶದಿಂದ ದರ್ಶನ್ ಅವರು ಬಂದಿದ್ದರು. ಇವತ್ತು ನಟ ದರ್ಶನ್ ಅವರು ಅಂಬಿ ಇಲ್ಲದ ಮನೆಗೆ ಭಾರದ ಹೆಜ್ಜೆ ಇಟ್ಟು ಅಂಬಿ ಕುಟುಂಬ ವನ್ನು ಭೇಟಿ ಮಾಡಲು ದರ್ಶನ್ ಬಂದಿದ್ದಾರೆ.
(video)ಅಂಬಿ ಇಲ್ಲದ ಮನೆಗೆ ಭಾರವಾದ ಹೆಜ್ಜೆಯಿಟ್ಟ ದರ್ಶನ್! ವಿಡಿಯೋ ವೈರಲ್, ಈ ಕೆಳಗಿನ ವಿಡಿಯೋ ನೋಡಿ
ರೆಬೆಲ್ ಸ್ಟಾರ್ ಅಂಬರೀಷ್ ಅವರು ಇಂದು ಪಂಚಬೂತ ಗಳಲ್ಲಿ ಲೀನ ರಾಗಿದ್ದಾರೆ. ಅಂಬಿಯ ಅಂತ್ಯ ಸಂಸ್ಕಾರದ ಕೊನೆಯ ಸಮಯದಲ್ಲಿ ಕನ್ನಡ ನಟರಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ, ಗಣೇಶ್ ಅವರು ಅಂಬಿ ಅವರ ಚಿತೆಗೆ ತಮ್ಮ ಹೆಗಲನ್ನು ಕೊಟ್ಟು ಕೊನೆಯ ಪಯಣ ನಡೆಸಿದರು.
(video)ಅಂಬಿ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ದರ್ಶನ್,ಯಶ್,ಗಣೇಶ್! ಈ ಕೆಳಗಿನ ವಿಡಿಯೋ ನೋಡಿ
(video)ರೆಬೆಲ್ ಸ್ಟಾರ್ ಅಂಬರೀಷ್ ಅಂತಿಮ ಯಾತ್ರೆಯ ಅವಿಸ್ಮರಣೀಯ ಕ್ಷಣ ಸೆರೆಯಾಗಿದ್ದು ಹೀಗೆ!ಈ ಕೆಳಗಿನ ವಿಡಿಯೋ ನೋಡಿ
ದರ್ಶನ್ ಅವರು ಕೊನೆಗೂ ಕಂಠೀರವ ಸ್ಟುಡಿಯೋ ಗೆ ಬಂದಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪ್ಪಾಜಿಯ ಕೊನೆಯ ಜರ್ನಿ ಅಲ್ಲಿ ಭಾಗಿ ಆಗಿದ್ದಾರೆ. ಯಶ್ ಹಾಗು ದರ್ಶನ್ ಇಬ್ಬರು ಬಹಳ ಭಾವುಕರಾಗಿದ್ದಾರೆ. ನಿಜಕ್ಕೂ ನೋಡಕ್ಕೆ ಬೇಜಾರ್ ಆಗುತ್ತೆ ಕಣ್ರೀ!
ಯಶ್ ಹಾಗು ದರ್ಶನ್ ಇಬ್ಬರು ಅಂಬಿಯ ಕೊನೆ ಜರ್ನಿ ಅಲ್ಲಿ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ದರ್ಶನ್ ಅವರು ಏರ್ಪೋರ್ಟ್ ನಿಂದ ನೇರ ಕಂಠೀರವ ಗೆ ಹೋಗಲಿದ್ದಾರೆ. ದರ್ಶನ್ ಬಂದಿರುವ ಎಕ್ಸ್ಕ್ಲೂಸಿವ್ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಏರ್ಪೋರ್ಟ್ ನಲ್ಲಿ ದರ್ಶನ್ ಅವರ ವಿಡಿಯೋ ನೋಡಿ
ಹೌದು! ಅಂಬರೀಷ್ ಅವರನ್ನು ಅಪ್ಪಾಜಿ ಎಂದೇ ಕರೆಯುವ ದರ್ಶನ್ ಅವರು ಅಂಬಿ ನಿಧನ ಆದ ಸಮಯದಲ್ಲಿ ದೂರದ ಸ್ವೀಡನ್ ದೇಶದಲ್ಲಿ ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಇದ್ದರು.
ವಿಷ್ಯ ತಿಳಿದ ದರ್ಶನ್ ತಮ್ಮ ಎಲ್ಲ ಶೆಡ್ಯೂಲ್ ಅನ್ನು ಕ್ಯಾನ್ಸಲ್ ಮಾಡಿ ನೆನ್ನೆ ಯಿಂದ ದರ್ಶನ್ ಹಾಗು ರಶ್ಮಿಕಾ ಮಂದಣ್ಣ ಅವರು ಭಾರತಕ್ಕೆ ಬರಲು ಪರದಾಡುತ್ತಿದ್ದರು.
ಈಗ ಕೊನೆಗೂ ಆಥೋರಿಟಿಗಳ ಮೂಲಕ ದರ್ಶನ್ ಇನ್ನೇನು ಕೆಲವೇ ಕ್ಷಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಅಂಬಿ ಅವರ ಪಾರ್ಥಿವ ಶರೀರ ವನ್ನು ಮಂಡ್ಯ ದಿಂದ ಬೆಂಗಳೂರಿಗೆ ತರಲಿದ್ದಾರೆ. ದರ್ಶನ್ ಅವರು ಅಂಬಿ ಅವರ ಕೊನೆಯ ದರ್ಶನ ಬೆಂಗಳೂರಲ್ಲೇ ಮಾಡಲಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಸ್ವೀಡನ್ ನಲ್ಲಿ ಕಷ್ಟ ಪಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಶ್ಮಿಕಾ ಮಂದಣ್ಣ. ದರ್ಶನ್ ಅವರು ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ಗಾಗಿ ಸ್ವೀಡೆನ್ ದೇಶಕ್ಕೆ ಹೋಗಿದ್ದರು.
ದರ್ಶನ್ ಹಾಗು ರಶ್ಮಿಕಾ ಅವರು ಈಗ ಸದ್ಯ ಸ್ವೀಡನ್ ಏರ್ಪೋರ್ಟ್ ನಲ್ಲಿ ವೇಟ್ ಮಾಡ್ತಾ ಇದ್ದಾರೆ. ಬಲ್ಲ ಮೂಲಗಳ ಪ್ರಕಾರ ದರ್ಶನ್ ಅವರು ಇಂದು ರಾತ್ರಿ 2 : 30 ಗೆ ಬೆಂಗಳೂರಿಗೆ ಬರಲಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ. ಇವತ್ತು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇವತ್ತು ಅಂಬಿ ಅವರನ್ನು ನೋಡಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಅವರ ಮಡದಿ ಪ್ರಿಯ ಅವರು ಬಂದಿದ್ದಾರೆ. ಹಾಗು ಅರ್ಜುನ್ ಸರ್ಜಾ , ಮುತ್ತಪ್ಪ ರಾಯ್ ಕೂಡ ಬಂದಿದ್ದರು.
ಕಿಚ್ಚ ಸುದೀಪ್, ಅರ್ಜಿನ್ ಸರ್ಜಾ ಶರೀರದ ಮುಂದೆ ಕಣ್ಣೀರಿಟ್ಟಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿ
ನಮ್ಮ ನಿಮ್ಮೆಲ್ಲರ ಪ್ರೀತಿಯ ಕನ್ವರ್ ಲಾಲ, ಬಹದ್ದೂರ್ ಗಂಡು, ಮಂಡ್ಯ ದ ಗೌಡ ಜನ ಮೆಚ್ಚಿದ ನಾಯಕ ನಮ್ಮ ನಿಮ್ಮೆಲ್ಲರ ಅಂಬರೀಶ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಹೃದಯ ಗಾತ ದಿಂದ ಬಳಲುತ್ತಿದ್ದ ಅಂಬರೀಶ್ ಅವರು ನಗರದ ಒಂದು ಪ್ರೈವೇಟ್ ಆಸ್ಪತ್ರೆ ಯಲ್ಲಿ ಮರಣ ಹೊಂದಿದ್ದಾರೆ.
ಕ್ರೆಜಿ ಸ್ಟಾರ್ ರವಿ ಚಂದ್ರನ್ ಅವರು ಈಗ ತಾನೇ ಬೆಂಗಳೂರಿನ ಕಂಠೀರವ ಸ್ಟಡಿಯಮ್ ಗೆ ಬಂದು ತಮ್ಮ ನೆಚ್ಚಿನ ಗೆಳಯ ಅಂಬರೀಶ್ ಅವರಿಗೆ ನಮ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
(video)ಅಂಬಿ ಸಾವಿನಿಂದ ಬೆಂಗಳೂರಿಗೆ ಬಂದು ರಜನಿ ಬಿಕ್ಕಿ ಬಿಕ್ಕಿ ಅತ್ತರು! ವಿಡಿಯೋ ನೋಡಿ ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಕ್ಕಾ ಸ್ನೇಹಿತ ಸೂಪರ್ ಸ್ಟಾರ್ ರಜನಿಕಾಂತ್ ಅವರು ಈ ಸುದ್ದಿ ಕೇಳಿ ಭಾವುಕರಾಗಿ ಒಂದು ಟ್ವೀಟ್ ಮಾಡಿದ್ದಾರೆ. ಈ ಕೆಳಗಿನ ಟ್ವೀಟ್ ನೋಡಿ.
ಬಲ್ಲ ಮೂಲಗಳ ಪ್ರಕಾರ ರಜನಿಕಾಂತ್ ಅವರು ಅಂಬಿ ಯನ್ನು ನೋಡಲು ಬೆಂಗಳೂರಿಗೆ ಬರಲಿದ್ದಾರೆ! ಇದಲ್ಲದೆ ತೆಲುಗು ಹಾಗು ತಮಿಳಿನ ಸೂಪರ್ ಸ್ಟಾರ್ ಗಳು ಇವತ್ತು ಬೆಂಗಳೂರಿಗೆ ಬರಲಿದ್ದಾರೆ.
ಅಂಬರೀಶ್ ಅವರ ಹುಟ್ಟು ಹಬ್ಬದ ದಿನ ರಜನಿಕಾಂತ್ ಅವರ ಮಾತುಗಳನ್ನು ಒಮ್ಮೆ ನೋಡಿರಿ. ಈ ಕೆಳಗಿನ ವಿಡಿಯೋ ನೋಡಿ
ಮಳವಳ್ಳಿ ಹುಚ್ಚೇಗೌಡ ಅಮರನಾಥ್ (29 ಮೇ 1952 – 24 ನವೆಂಬರ್ 2018), ಅವರ ಸಿನೆಮಾ ರಂಗದ ಹೆಸರು ಅಂಬರೀಶ್ , ಒಬ್ಬ ಭಾರತೀಯ ಚಲನಚಿತ್ರ ನಟ ಅವರು,
ಮಾಧ್ಯಮದ ವ್ಯಕ್ತಿ ಮತ್ತು ಕರ್ನಾಟಕ ಕಂಡ ರಾಜಕಾರಣಿ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮದ್ದೂರು ತಾಲ್ಲೂಕ್ನ ನಲ್ಲಿ ಹುಟ್ಟಿದ ಅವರನ್ನು ಇಂಗ್ಲಿಷ್ ಮ್ಯಾನ್ ಆಫ್ ಮಂಡ್ಯ ಎಂದು ಪ್ರೀತಿಯಿಂದ ಮಂಡ್ಯದ ಜನ ಕರೆಯಲ್ಪಡುತ್ತಾರೆ.
ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಾಹವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ವಿರೋಧಾಭಾಸ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು.
ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಟನಾಗಿ ತನ್ನನ್ನು ತಾನೇ ಸ್ಥಾಪಿಸಿದ ನಂತರ, ಅವರು “ಬಂಡಾಯದ ತಾರೆ” ಎಂಬ ಪದಕ್ಕೆ ಸಮಾನಾರ್ಥಕರಾದರು ಮತ್ತು ನಂತರ ಕರ್ನಾಟಕದ ಜನಪ್ರಿಯ ಸಂಸ್ಕೃತಿಯಲ್ಲಿ ಮಧ್ಯಾಹ್ನದ ವಿಗ್ರಹ ಸ್ಥಾನಮಾನವನ್ನು ಮುಂದುವರೆಸಿದರು.
ಅವರ ಹಲವಾರು ಚಾರಿಟಿ ಕೃತಿಗಳಿಗಾಗಿ ಅವರು “ಕರುಣಾಡ ಕರ್ಣ” ಎಂದು ವ್ಯಾಪಕವಾಗಿ ಪೂಜಿಸುತ್ತಾರೆ. ಕೊನೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.
