News

(video)ಪಾಕಿಸ್ತಾನದ ಬಗ್ಗೆ ಸ್ಪೋಟಕ ರಹಸ್ಯವನ್ನು ಬಿಚ್ಚಿಟ್ಟ ಹೆಮ್ಮೆಯ ಯೋಧ ಅಭಿನಂದನ್! ವಿಡಿಯೋ ನೋಡಿ

pak-abhinandan

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ನಮ್ಮ ಭಾರತದ ಹೆಮ್ಮೆಯ ಯೋಧರಾದ ಪೈಲಟ್ ಅಭಿನಂದನ್ ಅವರನ್ನು ಪಾಪಿ ಪಾಕಿಸ್ತಾನವು ಬಹಳಷ್ಟು ಡ್ರಾಮವನ್ನು ಮಾಡಿ, ಕೊನೆಗೆ ಭಾರತದ ಗಡಿಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಕೇಳಿ ನೆನ್ನೆ ಇಡೀ ಭಾರತದಲ್ಲಿ ಜನರು ಹರ್ಷ ವ್ಯಕ್ತ ಪಡಿಸಿದ್ದರು. ಮೊದಲಿಗೆ ಪಾಪಿ ಪಾಕಿಸ್ತಾನವು ಅಭಿನಂದನ್ ಅವರನ್ನು ನೆನ್ನೆ ಮಧ್ಯಾಹ್ನ ಕಳುಹಿಸುತ್ತೇವೆ ಎಂದು ಹೇಳಿದ್ದರು. ಆದರೆ, ಬೇಕು ಅಂತ, ಲೇಟ್ ಮಾಡಿ, ನಮ್ಮವರನ್ನು ಗಡಿಯ ಹತ್ತಿರ ವೇಟ್ ಮಾಡಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಪಾಕಿಸ್ತಾನವು ಅಭಿನಂದನ್ ಅವರನ್ನು ಕೊನೆಯ ತನಕ ವಿಚಾರಣೆಯನ್ನು ಮಾಡುತ್ತಿದ್ದರು ಅಂತ ತಿಳಿದು ಬಂದಿದೆ. ಕೊನೆಗೂ ಭಾರತಕ್ಕೆ ಬಂದ ಅಭಿನಂದನ್ ಅವರು ಪಾಕಿಸ್ತಾನದ ರಹಸ್ಯ ವನ್ನು ಬಿಚ್ಚಿಟ್ಟಿದ್ದಾರೆ! ಅಭಿನಂದನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕೊನೆಗೂ ಭಾರತಕ್ಕೆ ಮರಳಿದ ಅಭಿನಂದನ್! ನಮ್ಮ ಭಾರತದ ವೀರ ಪೈಲೆಟ್ ಆದ ಅಭಿನಂದನ್ ಅವರು ತಮ್ಮ ಜೆಟ್ ನಾಶವಾಗಿ ಅವರು ಪ್ಯಾರಾಚೂಟ್ ಬಳಕೆ ಮಾಡಿ ತಪ್ಪಿ ಪಾಕಿಸ್ತಾನದ ಗಡಿ ಯಲ್ಲಿ ಬಿದ್ದರು. ಈ ಸಮಯದಲ್ಲಿ ಪಾಪಿ ಪಾಕಿಸ್ತಾನದ ಸ್ಟ್ಯಾಲಿಯರು ಇವರನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ! ಇದಲ್ಲದೆ ರಕ್ತ ಬರುವಂತೆ ಮುಖಕ್ಕೆ ಹೊಡೆದಿದ್ದರು. ಇವತ್ತು ಮುಂಜಾನೆಯೇ ಪಾಕಿಸ್ತಾನವು ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಪಾಪಿ ಪಾಕಿಸ್ತಾನವು ಬೇಕು ಅಂತ ತಡ ಮಾಡಿ, ಪೇಪರ್ ವರ್ಕ್ ಅಂತ ಸುಳ್ಳು ಹೇಳಿ ಕೊನೆಗೂ ಈಗ 9 :25 ಕ್ಕೆ ನಮ್ಮ ಭಾರತದ ಯೋಧ ಅಭಿನಂದನ್ ಅವರನ್ನು ವಾಗ ಗಡಿಯ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ! ಈ ಕೆಳಗಿನ ಹೆಮ್ಮೆಯ ವಿಡಿಯೋ ನೋಡಿರಿ
ಇವತ್ತು ನಮ್ಮ ಭಾರತದ ವೀರ ಪೈಲೆಟ್ ಆದ ಅಭಿನಂದನ್ ಅವರು ತಮ್ಮ ಜೆಟ್ ನಾಶವಾಗಿ ಅವರು ಪ್ಯಾರಾಚೂಟ್ ಬಳಕೆ ಮಾಡಿ ತಪ್ಪಿ ಪಾಕಿಸ್ತಾನದ ಗಡಿ ಯಲ್ಲಿ ಬಿದ್ದರು. ಈ ಸಮಯದಲ್ಲಿ ಪಾಪಿ ಪಾಕಿಸ್ತಾನದ ಸ್ಟ್ಯಾಲಿಯರು ಇವರನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ! ಇದಲ್ಲದೆ ರಕ್ತ ಬರುವಂತೆ ಮುಖಕ್ಕೆ ಹೊಡೆದಿದ್ದಾರೆ? ಇದು ನಿಜಕ್ಕೂ ಬೇಸರದ ಸಂಗತಿ! ಇದಲ್ಲದೆ ನೆನ್ನೆ, ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ! ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ಅಭಿನಂದನ್ ಅವರು ಭಾರತಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ! ಇದರ ಬಗ್ಗೆ ಮಹೈಟಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಸೈನ್ಯದವರು ನೆನ್ನೆ ಮಧ್ಯರಾತ್ರಿ ಪಾಕಿಸ್ತಾನಕ್ಕೆ ನುಗ್ಗಿ, ಅಲ್ಲಿದ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಗಳನ್ನೂ ಉದಯಿಸಿದ್ದಾರೆ ಹಾಗು ಈ ಆಪರೇಷನ್ ಅಲ್ಲಿ ಬರೋಬ್ಬರಿ 350 ಕ್ಕೂ ಹೆಚ್ಚು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವತ್ತು ಪಾಪಿ ಪಾಕಿಸ್ತಾನವು ತಮ್ಮ ಒಂದು ಯುದ್ಧ ವಿಮಾನವನ್ನು ನಮ್ಮ ಭಾರತಕ್ಕೆ ಬಾರ್ಡರ್ ಗೆ ಕಳುಹಿಸಿತು, ಇದನ್ನು ಕೂಡ ನಿಮಿಷಗಳಲ್ಲಿ ನಮ್ಮ ಫೈಟರ್ ಜೆಟ್ ಗಳು ಕೂಡ ಉಡಾಯಿಸಿವೆ! ಸದ್ಯ ನಮ್ಮ ಇಡೀ ಭಾರತದಲ್ಲಿ ಕೇಂದ್ರ ಸರ್ಕಾರವು ಹೈ ಅಲರ್ಟ್ ಘೋಷಿಸಿದ್ದಾರೆ! ಇಡೀ ಭಾರತದಲ್ಲಿ ಈಗ ರೆಡ್ ಅಲರ್ಟ್ ಎಂದು ತಿಳಿದು ಬಂದಿದೆ! ಹಾಗು ಯುದ್ಧ ಆಗುವ ಎಲ್ಲಾ ಸಾಧ್ಯತೆ ಗಳಿವೆ ಎಂದು ತಿಳಿದು ಬಂದಿದೆ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ!

Trending

To Top