ಇಡೀ ದೇಶ ತುಂಬಾ ವೈರಲ್ ಆಗಿದ್ದ ಬಾಲಕಿ ಚೈತ್ರ ಅವರ ಪ್ರಕರಣ ಎಂತವರನ್ನು ಸಹ ನಡುಗಿಸಿ ಬಿಡುತ್ತದೆ. 6 ವರ್ಷದ ಪುಟ್ಟ ಕಂದಮ್ಮನನ್ನ ಪಕ್ಕದ ಮನೆಯ ಕಾಮುಕ ಅ.ತ್ಯಾ.ಚಾರ ಎಸೆಗಿದ್ದ. ಕಾ.ಮುಕ ಘಟನೆಯ ನಂತರ ತಲೆ ಮರೆಸಿಕೊಂಡಿದ್ದ ಈ ಸುದ್ದಿ ದೇಶದ ಎಲ್ಲೆಡೆ ಹರಡಿ ಆರೋಪಿಯನ್ನ ಎಂಕೌಂಟರ್ ಮಾಡುವಂತೆ ದೇಶದ ಜನ ಒತ್ತಾಯಿಸಿದರು.
ಆದರೆ ಇದೀಗ ಆ ಆರೋಪಿ ಅನುಮಾನಿಸ್ತವಾಗಿ ಸಾ.ವ.ನ್ನಪ್ಪಿದ್ದಾನೆ ಎಂದು ಪೊಲೀಸರು ವರದಿ ನೀಡಿದ್ದರು. ಆದರೆ ಸಂತೃಪ್ತ ಕುಟುಂಬದ ಕೆಲವು ಆಪ್ತ ಜನರು ಇದನ್ನು ನಾವು ನಂಬುವುದಿಲ್ಲ ಸತ್ತ ಕಾ.ಮು.ಖನ ಮುಖ ತೋರಿಸಿ ಎಂದು ಪಟ್ಟು ಹಿಡಿದಿದ್ದರು.
ಆ ಪ್ರಕರಣಕ್ಕೆ ಬ ಲಿಯಾದ ಆ 6 ವರ್ಷದ ಕಂದಮ್ಮನ ಕುಟುಂಬದಲ್ಲಿ ತಂದೇ ತಾಯಿ ಹಾಗೂ ಇಬ್ಬರು ಮಕ್ಕಳು ಅದರಲ್ಲಿ ಮಗಳು ಅಂದರೆ ಬ.ಲಿಯಾದ ಚೈತ್ರ 6 ವರ್ಷದವಳು ಇನ್ನ 4 ವರ್ಷದ ಚಿಕ್ಕ ಗಂಡು ಮಗು ಕೂಡ ಈ ದಂಪತಿಗೆ ಇದ್ದಾನೆ.
ಇನ್ನು ಈ ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಆತ ನೆನ್ನೆ ಅಷ್ಟೇ ರೈಲ್ವೆ ಟ್ರಾಕ್ ಮೇಲೆ ಅನಾರಥ ಶ.ವವಾಗಿ ಬಿದಿದ್ದ ಎಂದು ತೆಲಂಗಾಣ ಪೊಲೀಸರೇ ಖಚಿತ ಪಡಿಸಿದ್ದರು. ಆತನ ಶ.ವ ಸಿಕ್ಕಿರುವ ರೀತಿ ನೋಡಿದರೆ ಖುದ್ದು ಆತನೇ ಅವಮಾನ ತಡೆದುಕೊಳ್ಳಲಾಗದೆ ಆ.ತ್ಮ.ಹತ್ಯೆ ಮಾಡಿಕೊಂಡಿದ್ದಾನೆ ಅನಿಸುತ್ತಿದೆ ಎಂದು ಪೊಲೀಸರು ವರದಿ ನೀಡಿದ್ದರು. ಆದರೆ ಇದರ ಬಗ್ಗೆ ಕೆಲ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸತ್ತ ಕಾ.ಮುಖನ ಮುಖ ಗುರುತಿಸಲಾಗದೇ ಅವನೇ ಕಾ.ಮುಖ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ. ದಯವಿಟ್ಟು ಅವನ ಮುಖವನ್ನು ಗುರುತಿಸಿ ಖಚಿತವಾಗಿ ಹೇಳಿ ಏಕೆಂದರೆ ಪುಟ್ಟ ಕಂದಮ್ಮನ ಜೀವನವನ್ನು ನಾಶ ಮಾಡಿದ ಅವನು ಉಳಿಯಬಾರದು ಎಂಬುದು ಕೆಲವರ ಅಭಿಪ್ರಾಯ. ಅಕಸ್ಮಾತ್ ಆತ ಬದುಕಿದ್ದರೆ ಅದಕ್ಕೆ ನೀವೇ ಹೊಣೆಗಾರರು ಎಂದು ಜನರು ಹೇಳಿಕೆ ನೀಡಿದ್ದಾರೆ.