News

ಲಾಕ್ ಡೌನ್ ಹಿನ್ನಲೆಯಲ್ಲಿ 500 ಕುಟುಂಬಗಳಿಗೆ ಆಹಾರ ಒದಗಿಸುತ್ತಿದ್ದಾರೆ ನಟ ಪ್ರಕಾಶ್ ರಾಜ್

ದಕ್ಷಿಣ ಭಾರತದ ಸುಪ್ರಸಿದ್ಧ ನಟ ಕನ್ನಡಿಗ ಪ್ರಕಾಶ್ ರಾಜ್ ಅವರು ಸಾಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ಯಾವಾಗಲೂ ತೊಡಗಿಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಲಾಕ್ ಡೌನ್ ಇಂದ ದೇಶದ ಎಲ್ಲೆಡೆ ಹಲವಾರು ಜನರಿಗೆ ಕೆಲಸವಿಲ್ಲದೆ ಆಹಾರ ಕೊರತೆಯಾಗಿದೆ.

ಹೀಗಾಗಿ ನಟ ಪ್ರಕಾಶ್ ರಾಜ್ ಅವರು Prakash Raj Foundations ಎಂಬ ಹೆಸರಿನ ತಮ್ಮ ಸ್ವಂತ ಸಂಸ್ಥೆಯಿಂದ ಕೋವಲಂ ಎಂಬ ಊರಿನಲ್ಲಿ 250 ದಿನಗೂಲಿ ನೌಕರರ ಕುಟುಂಬಕ್ಕೆ ಆಹಾರ ಒದಗಿಸುತ್ತಿದ್ದಾರೆ .

ಮತ್ತು ಅದೇ ಊರಿನ 500 ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ.

Trending

To Top