Photo Gallery

ಹಾಟ್ ಫೋಟೋ ಜೊತೆ ಕ್ಯೂಟ್ ಸಂದೇಶ ನೀಡಿದ್ದಾರೆ ನಟಿ ಊರ್ವಶಿ!

ಹಾಟ್ ಲುಕ್ಸ್ ಇಂದಲೇ ಪ್ರಖ್ಯಾತಿಗೊಂಡಿರುವ ನಟಿ ಊರ್ವಶಿ ರೌಟೆಲ್ಲ ಲಾಕ್ ಡೌನ್ ಸಮಯದಲ್ಲಿ ಇಂತಹದ್ದೇ ಒಂದು ಸುದ್ದಿಯಲ್ಲಿದ್ದಾರೆ..

ಲಾಕ್ ಡೌನ್ ಇರುವ ಕಾರಣ ತಮ್ಮ ಹಳೆಯ ಪ್ರವಾಸದ ಫೋಟೋಗಳನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ ನಟಿ ಊರ್ವಶಿ.. ಫೋಟೋ ಹಬ್ಚಿಕೊಳ್ಳುವುದರ ಜೊತೆಗೆ ಒಂದು ಕ್ಯೂಟ್ ಸಂದೇಶ ಸಹ ನೀಡಿದ್ದಾರೆ… ಒಂದು ಫೋಟೋಗೆ .. ‘ಖುಷಿಯನ್ನು ಹಂಚಿ ಕ್ರಿಮಿಗಳನ್ನಲ್ಲ’ ಎಂದು ಬರೆದಿದ್ದಾರೆ…

https://www.instagram.com/p/B-WbifiAlIy/?igshid=1q3p9mc3ulrrh

Trending

To Top