Kannada Reality Shows

ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯ ಮೊದಲ ದಿನ ನೆನಪಿಸಿದ ಕಿಚ್ಚ

ಬಿಗ್ ಬಾಸ್ ಸೀಸನ್ 7 ಇದೀಗ 90ದಿನ ಪೂರೈಸಿದೆ .ಮುಕ್ತಯವಾಗಲು ಇನ್ನು ಕೆಲವೇ ವಾರವಿದ್ದು ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಮೊದಲದಿನದ ಅನುಭವವನ್ನು ನೆನಪಿಸಿದ್ದಾರೆ .

ಕುರಿ ಪ್ರತಾಪ್ ಗೆ ಮೊದಲ ದಿನದ ವೆಕಪ್ ಸಾಂಗ್ ಯಾವುದು ಎಂದು ಕೇಳಿದ್ದರು ವಾಸುಕಿ ಅವರು ಅದಕ್ಕೆ ಸರಿಯಾದ ಉತ್ತರ ನೀಡಿದರು .

ವಾಸುಕಿ ಅವರು ಮೊದಲ ದಿನದಂದು ಹಾಡಿದ ತಾಯಿ ಶಾರದೆ ಹಾಡನ್ನು ನೆನಪಿಸಿ ಅದರ ವಿಷೇಶತೆಯನ್ನು ಕೇಳಿದರು .

ಇನ್ನು ಎಲ್ಲಾ ಸ್ಪರ್ಧಿಗಳಿಗೂ ತಮ್ಮ ತಮ್ಮ ಅನುಭವ ಹಂಚ್ಚಿಕೊಳ್ಳುವ ಅವಕಾಶ ನಿಡ್ಡಿದರು.

Trending

To Top