Uncategorized

ಸುಬ್ಬಲಕ್ಷ್ಮೀ ಸಂಸಾರ ಸೀರಿಯಲ್ ಹೀರೋ ಪತ್ನಿ ಯಾರು ಗೊತ್ತಾ ? ಅವರು ಕೂಡ ಫೇಮಸ್ ಗೊತ್ತಾ!

ಕನ್ನಡ ಕಿರುತೆರೆಯ ಹಲವಾರು ದಾರವಾರಿಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಭವಾನಿ ಸಿಂಗ್ ಅವರು ಇತ್ತೀಚೆಗೆ ಸುಬ್ಬ ಲಕ್ಷ್ಮಿ ಸಂಸಾರ ಧಾರಾವಾಹಿ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಸಹ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕನ್ನಡದ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಭವಾನಿ ಸಿಂಗ್ ಅವರು ಹಲವಾರು ಧಾರಾವಾಹಿಗಳಲ್ಲಿ ನಟರಾಗಿ ಮತ್ತು ನೆಗೆಟಿವ್ ಶೇಡ್ ಪಾತ್ರದಲ್ಲಿ ಕೂಡ ನಟನೆ ಮಾಡಿದ್ದಾರೆ.ಇನ್ನೂ ಸುಬ್ಬ ಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರದಲ್ಲಿ ನೆಗಟಿವ್ ಶೇಡ್ ನಾಯಕ ನಟನಾಗಿ ಕಾಣಿಸಿಕೊಂಡು ತಮಗೆ ನೀಡಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಹೀಗೆ ಕರ್ನಾಟಕದಲ್ಲಿ ಚಿರಪರಿಚಿತ ಕಿರುತೆರೆಯ ನಟರಲ್ಲಿ ಒಬ್ಬರಾದ ಭವಾನಿ ಸಿಂಗ್ ಅವರ ಪತ್ನಿ ಕೂಡ ಖ್ಯಾತ ನಟಿಯಾಗಿದ್ದು ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರು ಪಂಕಜ ಶಿವಣ್ಣ ರವರು ನಿಜ ಜೀವನದಲ್ಲಿ ಭಾವನಿ ಸಿಂಗ್ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.ಇವರಿಬ್ಬರ ಜೋಡಿ ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಒಂದಾಗಿದೆ.

Trending

To Top