Film News

ಸಂಕಷ್ಟದಲ್ಲಿರುವ ಜನರಿಗೆ ನಟಿ ಪ್ರಣೀತಾ ಸುಭಾಷ್ ಮಾಡುತ್ತಿರುವ ಸಹಾಯ ಶ್ಲಾಘನೀಯ

ಬಹುಭಾಷಾ ನಟಿ ಪ್ರಣೀತಾ ಮೂಲತಃ ಕರ್ನಾಟಕದವರು, ಕನ್ನಡ ಸೇರಿ ತಮಿಳು ತೆಲುಗು ಚಿತ್ರರಂಗದ ಯಶಸ್ವಿ ನಟಿ ಪ್ರಣೀತಾ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ನಟಿ ಪ್ರಣೀತಾ ತಮ್ಮದೇ ಆದ ಒಂದು ಸಂಸ್ಥೆ ಸ್ಥಾಪಿಸಿದ್ದಾರೆ. ಅದರ ಹೆಸರು ‘ಪ್ರಣೀತಾ ಫೌಂಡೇಷನ್’, ಈ ಸಂಸ್ಥೆಯ ಮೂಲಕ ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ ಪ್ರಣೀತಾ..

ಲಾಕ್ ಡೌನ್ ಶುರುವಾದ ನಂತರ ನಟಿ ಪ್ರಣೀತಾ ತಮ್ಮ ಸಂಸ್ಥೆ ಮೂಲಕ ಹಲವಾರು ಸಹಾಯಗಳನ್ನು ಮಾಡಿರುವುದರ ಬಗ್ಗೆ ನಾವು ಓದಿದ್ದೆವು . ಇದೀಗ ಇವರು ಮಾಡಿರುವ ಕೆಲಸಗಳನ್ನು ನೋಡಿದರೆ ಬಹಳ ಸಂತೋಷವಾಗುತ್ತದೆ. ಪ್ರಣಿತಾ ಸುಭಾಷ್ ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 21 ದಿನಗಳಲ್ಲಿ ಬರೋಬ್ಬರಿ 75 ಸಾವಿರ ಜನರಿಗೆ ಆಹಾರ ಒದಗಿಸಿದ್ದಾರೆ.

https://www.instagram.com/p/B_Z3k3XArNI/?igshid=1e751kmnr47x4

Trending

To Top