Film News

ಶಿವಣ್ಣನ ಸೈಕ್ಲಿಂಗ್ ವೀಡಿಯೊ ಸಖತ್ ವೈರಲ್ ಆಗಿದೆ

ವಯಸ್ಸು 55ರ ಗಡಿ ದಾಟಿದರೂ ಶಿವಣ್ಣನ ಫಿಟ್ನೆಸ್ ಮಾತ್ರ ಯುವಕರನ್ನು ನಾಚಿಸುವಂತಿದೆ. ಈಗಲೂ ಎಂಥಾ ಫಾಸ್ಟ್ ಬೀಟ್ ಆದರೂ ಸಾಕು ಶಿವರಾಜ್ ಕುಮಾರ್ ಮೈಯಲ್ಲಿ ಮಿಂಚು ಹರಿದಂತೆ ಡ್ಯಾನ್ಸ್ ಮಾಡುತ್ತಾರೆ. ನಿತ್ಯ ವ್ಯಾಯಾಮ ಮಾಡಿದರೆ ಮಾತ್ರ ಆರೋಗ್ಯ ಎನ್ನುವ ಶಿವಣ್ಣ, ಲಾಕ್ಡೌನ್ನಲ್ಲೂ ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಾರೆ. ಅವರು ಮನೆಯಂಗಳದಲ್ಲಿ ಸೈಕಲ್ ತುಳಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಶೂಟಿಂಗ್ ಇರಲಿ -ಬಿಡಲಿ ಫಿಟ್ನೆಸ್ ಮಾತ್ರ ತುಂಬಾ ಚೆನ್ನಾಗಿ ಕಾಯ್ದುಕೊಂಡಿದ್ದಾರೆ.

https://www.instagram.com/p/B_cfvkugI6b/?igshid=cdhvj37xlysa

Trending

To Top