Karnataka

ವೈದ್ಯರಿಗಾಗಿ ಹೊಸ ಅಭಿಯಾನ ಆರಂಭಿಸಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್!

ಕೊರೋನಾವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ನಟ ಪುನೀತ್ ರಾಜಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ‘ಬ್ರಾವೋಡಾಕ್ಟರ್’ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಹೊಸ ಅಭಿಯಾನ ಆರಂಭಿಸಿರುವ ಪುನೀತ್ ಅಪಾಯಕಾರಿ ಸನ್ನಿವೇಶದಲ್ಲೂ ರೋಗಿಗಳ ಸೇವೆ ಮಾಡುತ್ತಿರುವ ವೈದ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ.

https://www.instagram.com/p/B98RKZgpIdJ/?igshid=8r5tlf8iyfju

ಅಷ್ಟೇ ಅಲ್ಲದೆ, ಈ ಪೋಸ್ಟ್ ನ್ನು ಎಲ್ಲರೂ ಶೇರ್ ಮಾಡಿ, ನೀವೂ ಪಾಲ್ಗೊಳ್ಳಿ. ಆ ಮೂಲಕ ವೃತ್ತಿನಿರತರ ವೈದ್ಯರಿಗೆ ಒಂದು ಧನ್ಯವಾದ ಹೇಳಿ ಎಂದು ಕರೆನೀಡಿದ್ದಾರೆ.

Trending

To Top