Film News

ರಾಮನವಮಿ – ಗುಡ್ ಫ್ರೈಡೇ ಹಬ್ಬಕ್ಕೆ ರಾಬರ್ಟ್ ರಿಲೀಸ್ ???

ರಾಬರ್ಟ್ ರಿಲೀಸ್ ಯಾವಾಗ ಎಂದು ಕೇಳಿದಾಗ ತರುಣ್ ಹೀಗೆ ಹೇಳಿದರು ..

‘ಸದ್ಯಕ್ಕೆ ಆ ಬಗ್ಗೆ ಚರ್ಚೆ ನಡೆದಿದೆ. ಅದೇ ಸೂಕ್ತವಾದ ಸಮಯ ಎನ್ನುವ ಅಭಿಪ್ರಾಯವೂ ಇದೆ. ಇನ್ನು ಏಪ್ರಿಲ್‌ 10ಕ್ಕೆ ಗುಡ್‌ ಫ್ರೈಡೇ ಇದೆ. ಅದಕ್ಕಿಂತ ಮುಂಚೆ ಏಪ್ರಿಲ್‌ 8ಕ್ಕೆ ರಾಮ ನವಮಿ ಇದೆ. ಎಲ್ಲವೂ ಕೂಡಿ ಬಂದಂತಾಗಿದೆ. ಈ ಸಿನಿಮಾದ ಪೋಸ್ಟರ್‌ ಬಂದ ಸಂದರ್ಭಗಳು ಹಾಗೆ ಇವೆ. ಕ್ರಿಸ್‌ಮಸ್‌ಗೆ ಫಸ್ಟ್‌ ಲುಕ್‌ ಬಂತು. ಅದಾದ ನಂತರ ಸಂಕ್ರಾಂತಿಗೆ ರಾಮನ ಲುಕ್‌ ಬಂತು. ಗೊತ್ತೋ ಗೊತ್ತಿಲ್ಲದೆಯೋ ಎಲ್ಲವೂ ಸಿಂಕ್‌ ಆಗುತ್ತಿವೆ. ಸಿನಿಮಾ ಏನು ಅನ್ನೋದು ನೋಡಿದಾಗ ಗೊತ್ತಾಗಲಿದೆ. ಒಂದೊಳ್ಳೆ ಸಿನಿಮಾ ಆಗುವ ಭರವಸೆ, ನಂಬಿಕೆಯಂತೂ ನಂಗಿದೆ’..

Trending

To Top