Film News

ರಾಜ ವೀರ ಮದಕರಿ ನಾಯಕನ ರಾಣಿ ಯಾರು?

ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ದರ್ಶನ್ ತೂಗುದೀಪ್ ಮದಕರಿ ನಾಯಕನಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ರಾಣಿಯಾಗಿ ಸ್ಯಾಂಡಲ್ವುಡ್ ಪದ್ಮಾವತಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಗೆ ಇದೀಗ ಸ್ಪಷ್ಟನೆ ದೊರೆತಿದೆ. ನಮ್ಮ ಚಿತ್ರಕ್ಕೆ ರಮ್ಯಾ ಅಂತು ನಾಯಕಿಯಲ್ಲ. ಇದೆಲ್ಲವೂ ಸುಳ್ಳು ಸುದ್ದಿಗಳು ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಮದಕರಿ ನಾಯಕ ಚಿತ್ರಕ್ಕಾಗಿ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ. ದರ್ಶನ್ ಅವರ ಎತ್ತರಕ್ಕೆ ಸರಿಹೊಂದುವಂತಹ ಹೀರೋಯಿನ್ನನ್ನು ಎದರು ನೋಡುತ್ತಿದ್ದೇವೆ. ಹಾಗೆಯೇ ಉಳಿದ ಪಾತ್ರವರ್ಗಗಳ ಆಯ್ಕೆ ಕೂಡ ನಡೆಯಲಿದೆ ನಿರ್ದೇಶಕರು ತಿಳಿಸಿದ್ದಾರೆ.

Trending

To Top