Film News

ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಬಗ್ಗೆ ದೊರೆತಿದೆ ಸಖತ್ ಮಾಹಿತಿ

ಕೆಜಿಎಫ್ ಚಾಪ್ಟರ್-2, ಜೊತೆ ಜೊತೆಗೆ ರಾಕಿ ಬಾಯ್ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ ಎಂಬುದು ರಿವೀಲ್ ಆಗಿದೆ. ಸದ್ಯ ಹೊಸ ಸಿನಿಮಾದ ಪ್ರಾಜೆಕ್ಟ್ ರಾಕಿ ಬಾಯ್ ಕೈ ಸೇರಿದ್ದು ಚಿತ್ರತಂಡ ನಾಯಕಿಯ ಆಯ್ಕೆ ಮಾಡುತ್ತಿದೆಯಂತೆ, ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರು ಯಶ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾಕ್ಕೆ ಪಾತ್ರವರ್ಗದ ಆಯ್ಕೆ ಮಾಡಲಾಗುತ್ತಿದ್ದು, ಟಾಲಿವುಡ್ ನಟಿ ರಾಕಿಂಗ್ ಸ್ಟಾರ್ ಯಶ್ ಗೆ ಜೋಡಿಯಾಗುವ ಸಾಧ್ಯತೆ ಇದೆ. ಇನ್ನು ಕೆಜಿಎಫ್ ಪಾರ್ಟ್ 2 ಶೇಕಡಾ 80 ರಷ್ಟು ಚಿತ್ರೀಕರಣ ಮುಗಿಸಿದ್ದು, ಲಾಕ್ ಡೌನ್ ನಂತರ ಚಿತ್ರೀಕರಣ ಪ್ರಾರಂಭಿಸಲಿದೆ.

Trending

To Top