Film News

ರವೀನಾಗೆ ವಾರ್ನಿಂಗ್ ಕೊಟ್ಟ ಯಶ್!

ಕೆಜಿಎಫ್ ಚಾಪ್ಟರ್-1 ನಲ್ಲಿ ದೇಶದ ಪ್ರಧಾನಿ ರಾಕಿಭಾಯ್ ಗೆ ಡೆತ್ ವಾರೆಂಟ್ ಹೊರಡಿಸೋ ಸೀನ್ ಇದೆ. ಆ ಸೀನ್ ಈಗ ಚಾಪ್ಟರ್ 2ನಲ್ಲಿ ಕಾಣ ಸಿಗಲಿದೆ.ಆದ್ರೆ ಈ ಡೆತ್ ವಾರೆಂಟ್ ಯಾರು ಹೊರಡಿಸೋದು..ಆ ಪಾತ್ರಧಾರಿ ಯಾರು ಅನ್ನೋ ಕುತೂಹಲ‌ ಎಲ್ಲರಲ್ಲೂ ಇತ್ತು, ಅದಕ್ಕೆ ರವೀನಾ ಟಂಡನ್ ಅಂತ ಚಿತ್ರತಂಡ ಕೂಡ ಇತ್ತೀಚೆಗೆ ಹೇಳಿಕೊಂಡಿತ್ತು, ಇನ್ನು ಶೂಟಿಂಗ್ ನಲ್ಲಿ ಪಾಲ್ಗೊಂಡಿರೋ ರವೀನಾ ಟಂಡನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದ ಇದಕ್ಕೆ ರಾಕಿಭಾಯ್ ಕೂಡ ಕೌಂಡರ್ ಕೊಟ್ಟಿದ್ದಾರೆ.. ರವೀನಾ ಟಂಡನ್ ಡೆತ್ ವಾರೆಂಟ್ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ರೆ‌ ಇದಕ್ಕೆ ಯಶ್ ಕಮೆಂಟ್ ಮಾಡಿ ಯೆ ವಾರೆಂಟ್ ಚೀಜ್ ಹೈ ಬಡಿ ಮಸ್ತ್ ಮಸ್ತ್ ಡೆತ್ ವಾರೆಂಟ್ ಗೆ ರಾಕಿ ಅಪ್ರುವಲ್ ಬೇಕು ಅಂತ ಹೇಳಿ ಕೌಂಟರ್ ಕೊಟ್ಟಿದ್ದಾರೆ..ಸದ್ಯ ಇವೆರಡು ಡೈಲಾಗ್ ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ..

https://www.instagram.com/p/B8bj5uNHdpV/?igshid=1qog1wm92moe7

Trending

To Top