Kollywood

ರಜನಿ ದರ್ಬಾರ್ ರಿವ್ಯೂ..!!

ಸ್ಟೈಲ್ , ಆಕ್ಟಿಂಗ್ ಅಂದ ಕೂಡಲೇ ನಮಗೆ ನೆನಪಾಗೋದು ಸೂಪರ್ ಸ್ಟಾರ್ ರಜನಿಕಾಂತ್.

ಈಗ ಎಲ್ಲೆಡೆ ಅವರದ್ದೇ ಸುದ್ದಿ . ಹೌದು ಇಂದು ಬಿಡುಗಡೆಯಾದ ದರ್ಬಾರ್ ಸಿನೀರಂಗದಲ್ಲಿ ತನ್ನದೇ ದರ್ಬಾರ್ ನ ನಡಿಸ್ತಿದೆ. ಟ್ವಿಟರ್ ನಲ್ಲಿ ದರ್ಬಾರ್ ರಿವ್ಯೂ ಅಭಿಯಾನ ನಡೆಯುತ್ತಿದ್ದು. ಜನ ಹೇಳ್ತಿರೋದು ಹೀಗೆ ಶೇಕಡಾ 90ರಷ್ಟು ಜನ 4/5 ನ ಕೊಟ್ಟರೆ.

ಇನ್ನೂ ಉಳಿದಂತೆ ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Trending

To Top