News

ಯೋಗಾಭ್ಯಾಸದ ಮೂಲಕ ಮನೆಯಲ್ಲೇ ಇದ್ದು ಫಿಟ್ ನೆಸ್ ಕಾಪಾಡಿಕೊಳ್ಳಲು ವೀಡಿಯೋ ಶೇರ್ ಮಾಡಿದ್ದಾರೆ ಮೋದಿ

ಕೊರೊನಾ ವೈರಸ್ ತಡೆಯಲು ಇಡೀ ದೇಶವನ್ನ ಲಾಕ್ಡೌನ್ ಮಾಡಿರೋ ಹಿನ್ನೆಲೆ ಫಿಟ್ನೆಸ್ಪ್ರಿಯರು ಜಿಮ್ಗೆ ಹೋಗಲು ಸಾಧ್ಯವಾಗ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಮನೆಯಲ್ಲೇ ಇದ್ದು ಹೇಗೆ ಫಿಟ್ನೆಸ್ ಕಾಪಾಡಿಕೊಳ್ಳಬೇಕು ಅನ್ನೋದಕ್ಕೆ ಟಿಪ್ಸ್ ನೀಡಿದ್ದಾರೆ.

ನಿನ್ನೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಬ್ಬರು, ಇಂಥ ಸಮಯದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳೋದು ಹೇಗೆ ಅಂತ ನನಗೆ ಕೇಳಿದ್ದರು. ಹೀಗಾಗಿ ಈ ಯೋಗಾಭ್ಯಾಸದ ವಿಡಿಯೋ ಶೇರ್ ಮಾಡ್ತಿದ್ದೀನಿ. ನೀವೂ ಕೂಡ ನಿಯಮಿತವಾಗಿ ಯೋಗಾಭ್ಯಾಸ ರೂಢಿಸಿಕೊಳ್ತೀರಿ ಅಂದುಕೊಳ್ತೀನಿ ಅಂತ ಮೋದಿ ಹೇಳಿದ್ದು, ತಮ್ಮ ಅನಿಮೇಟೆಡ್ ಯೋಗಾಭ್ಯಾಸ ವಿಡಿಯೋವನ್ನ ಶೇರ್ ಮಾಡಿದ್ದಾರೆ.

Trending

To Top