Kannada Updates
Film News

ಯೂರೋಪ್ ಗೆ ಹೋರಟ ಯುವರತ್ನ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಯುವರತ್ನ ಹಾಡುಗಳ ಚಿತ್ರೀಕರಣಕ್ಕಾಗಿ ಪುನೀತ್ ವಿದೇಶಕ್ಕೆ ತೆರಳಿದ್ದಾರೆ.ಇಲ್ಲಿ ಡ್ಯುಯೆಟ್ ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಅದಾದ ಬಳಿಕ ಜೇಮ್ಸ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿನ್ನೆ ಜೇಮ್ಸ್ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಸಾಹಸ ನಿರ್ದೇಶಕ ರವಿ ವರ್ಮಾ ನೇತೃತ್ವದಲ್ಲಿ ಆರಂಭಿಸಲಾಗಿದೆ. ಹೀಗಾಗಿ ಯುವರತ್ನ ಬಳಿಕ ಪುನೀತ್ ಈ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.

Related posts

ಅಪ್ಪು ಬೇಡ ಎಂದಿದ್ದರೂ ತಮ್ಮ ನೆಚ್ಚಿನ ನಟನನ್ನು ನೋಡಲು ದೊಡ್ಮನೆಗೆ ಬಂದ ಅಭಿಮಾನಿಗಳು..

Pooja Siddaraj

ಹಿರಿಯ ನಟಿ ಜಯಂತಿ ಅವರಿಗೆ ಉಸಿರಾಟದ ತೊಂದರೆ ಇಂದ ಆಸ್ಪತ್ರೆಗೆ ದಾಖಲು

Pooja Siddaraj

ಜಗ್ಗೇಶ್ ಅವರ ಒಂದು ಕರೆಗೆ ಓಗೊಟ್ಟು ಹಿರಿಯ ನಟನ ಸಹಾಯಕ್ಕೆ ನಿಂತ ಡಿ ಬಾಸ್!

Pooja Siddaraj

ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರೀಕರಣದ ವೇಳೆ ಮೂವರ ದುರ್ಮರಣ!

Pooja Siddaraj

ಕುತೂಹಲ ಮೂಡಿಸಿರುವ ‘ಕಬ್ಜ’ ಚಿತ್ರದ ಹೊಸ ಪೋಸ್ಟರ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಒಂದು ಸಂದೇಶವನ್ನು ನೀಡಿದ್ದಾರೆ !

Pooja Siddaraj

ಸಿನಿಮಾ ಪೋಸ್ಟರ್ ವಿನ್ಯಾಸ ಮಾಡುವ ಕಲಾವಿದರ ನೆರವಿಗೆ ಬಂದ ಒಳ್ಳೆ ಹುಡುಗ ಪ್ರಥಮ್

Pooja Siddaraj

ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ ನೀಡಿದ ನಿಖಿಲ್!

Pooja Siddaraj

ದಿನಾಂಕ ಮರೆತು ವಿಶ್ ಮಾಡಿ ಟ್ರೋಲ್ ಆದ ಕಿಚ್ಚ

Pooja Siddaraj

ರಿಷಿ ಕಪೂರ್ ಅವರ ಅಂತ್ಯಕ್ರಿಯೆ ಚಂದನ್ ವಾಡಿ ಸ್ಮಶಾನದಲ್ಲಿ ನಡೆದಿದೆ

Pooja Siddaraj

‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಪೈರಸಿ ಕಾಟ!

Pooja Siddaraj

ಆಸ್ಕರ್ ಪ್ರಶಸ್ತಿ ವಿಜೇತರಾದ ಹಾಲಿವುಡ್ ನ ಖ್ಯಾತ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ಕೊರೊನಾ ವೈರಸ್ ಇಂದ ಗುಣಮುಖರಾಗಿದ್ದಾರೆ!

Pooja Siddaraj

ಶಂಕರ್ ಮಹಾದೇವನ್ ಹಾಡಿದ ‘ಜೈ ಶೀರಾಮ್..’ ಹಾಡಿಗೆ ಅರ್ಧ ಗಂಟೆಯಲ್ಲಿ 1ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿತು…

Pooja Siddaraj