Film News

ಮಾಲ್ಗುಡಿ ಡೇಸ್ ಚಿತ್ರದ ‘ಊರೊಂದು ಕರೆದಂತೆ’ ಹಾಡು ಬಿಡಿಗಡೆಯಾಗಿದೆ ..

ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದ ಮೊದಲ ಹಾಡು ‘ಊರೊಂದು ಕರೆದಂತೆ’ ಹಾಡು PRK Audio YouTube ಚಾನೆಲ್ ನಲ್ಲಿ ಬಿಡುಗಡೆಯಾಗಿದೆ .. ರಘು ದೀಕ್ಷಿತ್ ಹಾಗೂ ವೈಷ್ಣವಿ ರವಿ ಈ ಹಾಡಿಗೆ ಹಿನ್ನಲೆ ಧ್ವನಿಯಾಗಿದ್ದಾರೆ .. ಗಗನ್ ಬಡೇರಿಯ ಅವರ ಸಂಗೀತ ನಿರ್ದೇಶನವಿದೆ ..

Trending

To Top