Kannada Updates
Film News

ಮಾಯಾಬಜಾರ್ 2016 ಚಿತ್ರದ ಮೊದಲ ಹಾಡಿನ ಲಿರಿಕಲ್ ವೀಡಿಯೊ ರಿಲೀಸ್ ಆಗಿದೆ!

ಪಿಆರ್‌ಕೆ ಬ್ಯಾನರ್‌ನಲ್ಲಿ ರೆಡಿಯಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ರಾಧಾಕೃಷ್ಣ ನಿರ್ದೇಶನದ ‘ಮಾಯಾಬಜಾರ್’. ಈ ಚಿತ್ರದ ಮೊದಲ ನೀನ್ಯಾರೋ ನಾನ್ಯಾರೋ ಅನ್ನೋ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನದ ಜೊತೆಗೆ ಹಾಡಿದ್ದಾರೆ ಕೂಡ. ಹಾಡು ತುಂಬಾ ಮೆಲೋಡಿಯಸ್ ಆಗಿದ್ದು, ಅಷ್ಟೇ ಮನಮುಟ್ಟುವಷ್ಟು ಭಾವನಾತ್ಮಕವಾಗಿದೆ. ವಸಿಷ್ಠ ಸಿಂಹ ಹಾಗೂ ಹಾಡಿನಲ್ಲಿ ಜೋಡಿಹಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ.

Related posts

ಹಿರಿಯ ನಟಿ ವಾಣಿಶ್ರೀ ಅವರ ಮಗ ನಿಧನ!

Pooja Siddaraj

ಉತ್ತರಾಖಂಡ್ ಕಾಡಿನಲ್ಲಿ ಕ್ಯಾಮೆರಾ ಹೆಗಲೇರಿಸಿಕೊಂಡ ದರ್ಶನ್..!

Pooja Siddaraj

‘ಲವ್‌ ಮಾಕ್‌ಟೇಲ್‌’ ಚಿತ್ರ ವನ್ನು ಮನೆಯಲ್ಲಿ ವೀಕ್ಷಿಸಿದ ಅಭಿಮಾನಿ ಡಾರ್ಲಿಂಗ್ ಕೃಷ್ಣ ಅವರಿಗೆ ಟಿಕೆಟ್ ಹಣ ವರ್ಗಾವಣೆ ಮಾಡಿದ್ದಾರೆ..

Pooja Siddaraj

ರಾಬರ್ಟ್ ಸಿನಿಮಾಗೆ ಮತ್ತೊಬ್ಬ ನಟಿ ಸೇರ್ಪಡೆ …

Pooja Siddaraj

ಫೆ.14ರಂದು ಹುಬ್ಬಳ್ಳಿಯಲ್ಲಿ ಇನ್ಸ್ಪೆಕ್ಟರ್ ವಿಕ್ರಮ್ ಧ್ವನಿಸುರಳಿ ಬಿಡುಗಡೆ ಸಮಾರಂಭ : ಡಿ ಬಾಸ್ ವಿಶೇಷ ಅತಿಥಿ

Pooja Siddaraj

ಆತ್ಮಹತ್ಯೆಗೂ ಮುನ್ನ ಕಪಾಲಿ ಮೋಹನ್ ಅವರು ಮಾಡಿದ್ದ ಸೆಲ್ಫಿ ವೀಡಿಯೊ ವೈರಲ್ ಆಗುತ್ತಿದೆ!

Pooja Siddaraj

ಯೂಟ್ಯೂಬ್ ನಿಂದ ‘ಕೋಟಿಗೊಬ್ಬ3’ ಟೀಸರ್ ಡಿಲೀಟ್ ಆಗಿದೆ! ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ವಿಷಯ!

Pooja Siddaraj

ಬಾಲಿವುಡ್ ಗೆ ಹಾರಿದ ಬಿಗ್ ಬಾಸ್ ಅನುಪಮಾ ಗೌಡ !

Pooja Siddaraj

ಸರ್ಕಾರು ವಾರಿ ಪಾಟ ಚಿತ್ರದ ನಾಯಕಿ ಕೀರ್ತಿ ಸುರೇಶ್

Pooja Siddaraj

ಈ ವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ ಯಾರ ಎಪಿಸೋಡ್ ಗಳು ಮರುಪ್ರಸಾರವಾಗಲಿದೆ ?

Pooja Siddaraj

ದರ್ಶನ್ ಅವರ ಐರಾವತ ಸಿನಿಮಾ ನಾಯಕಿಯ ಫೇಸ್ ಬುಕ್ ಖಾತೆ ಹ್ಯಾಕ್ !

Pooja Siddaraj

‘ರಾಬರ್ಟ್’ ಚಿತ್ರಸ ದೋಸ್ತಿ ಹಾಡು ಮಾರ್ಚ್ 21ರಂದು ಬಿಡುಗಡೆಯಾಗಲಿದೆ!

Pooja Siddaraj