Kannada Reality Shows

ಮತ್ತೆ ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ!

ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ 7 ನಿಂದ ಎಲಿಮಿನೇಟ್ ಆದ ಚಂದನ್ ಆಚಾರ್, ಆರ್ ಜೆ ಪೃಥ್ವಿ, ಚೈತ್ರಾ ಕೊಟೂರ್, ಚಂದನಾ, ಸುಜಾತಾ ಅವರು ಬಿಗ್ ಬಾಸ್ ಮನೆಗೆ ಬರುವ ಮೂಲಕ ಸರ್ಪೈಸ್ ಕೊಟ್ಟಿದ್ದರು.ಇದೀಗ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು,ಬಿಗ್ ಬಾಸ್ ಫಿನಾಲೆ ಸಮೀಪಿಸುವ ವೇಳೆಯಲ್ಲಿ ರವಿ ಬೆಳಗೆರೆ ಎಂಟ್ರಿ ಕೊಟ್ಟು ಸ್ಪರ್ಧಿಗಳ ಜೊತೆ ಕೆಲಹೊತ್ತು ಕಾಲ ಕಳೆದು ಹೋಗಿದ್ದಾರೆ.

ಇನ್ನೂ, ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್, ಭೂಮಿ ಶೆಟ್ಟಿ ಫೈನಲ್ ಪ್ರವೇಶಿಸಿದ್ದು, ಯಾರಿಗೆ ಸೀಸನ್ 7 ನ ಗೆಲುವಿನ ಕಿರೀಟ ಸಿಗಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

Trending

To Top