Uncategorized

ಬೆಂಗಳೂರು ಹುಡುಗಿ ನಿತ್ಯ ಮೆನನ್ ಸೀರೀಸ್ ನಲ್ಲಿ ಮತ್ತೊಂದು ನಟಿಗೆ ಚು0ಬನ!

ಕೆಲ ವರ್ಷಗಳಿಂದ ಹೆಸರುವಾಸಿಯಾಗಿರುವ ದಕ್ಷಿಣ ಭಾರತದ ನಟಿಯರ ಸಾಲಿನಲ್ಲಿ ಅಗ್ರಸ್ಥಾನ ಪಡೆಯುವ ಮೊದಲ ಹೆಸರು ನಿತ್ಯಾ ಮೆನನ್. ಬ್ಯೂಟಿಗೆ ಹೆಚ್ಚು ಒತ್ತು ಕೊಡದೆ ನಟನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಟಿ ನಿತ್ಯಾ ಮೆನನ್. ತಮ್ಮ ನಟನಾ ಚಾತುರ್ಯದಿಂದಲೇ ಭಾರತದ ಹಲವಾರು ಭಾಷೆಗಳಲ್ಲಿ ನಟಿಸಿ, ಹೆಸರು ಖ್ಯಾತಿ ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದಾರೆ. ನಿತ್ಯಾ ಅವರ ಹೆಸರಿನ ಜೊತೆ ಮೆನನ್ ಎಂಬ ಸರ್ ನೇಮ್ ಸೇರಿಕೊಂಡಿರುವುದರಿಂದ ಈಕೆ ಮಲಯಾಳಿ ಎಂದು ಎಲ್ಲರೂ ಭಾವಿಸುತ್ತಾರೆ. ಮೂಲತಃ ಮಲಯಾಲಿಯಾದರೂ ನಿತ್ಯಾ ಮೆನನ್ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ. ಬೆಂಗಳೂರಿನ ಶಾಲೆಯಲ್ಲೇ ಓದಿ, ಕನ್ನಡವನ್ನು ಓದಲು ಬರೆಯಲು ಕಲಿತು ಬೆಳೆದ ಹುಡುಗಿ ನಿತ್ಯಾ. ಕನ್ನಡ ಭಾಷೆಯನ್ನು ಬಹಳ ಚೆನ್ನಾಗಿ ಓದಲು ಬರೆಯಲು ಇವರಿಗೆ ಗೊತ್ತು.

ಅಷ್ಟೇ ಚೆನ್ನಾಗಿ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಇವರ ಸಿನಿಕೆರಿಯರ್ ಆರಂಭವಾದದ್ದು ಸಹ ಕನ್ನಡ ಚಿತ್ರರಂಗದಿಂದಲೇ. ಅನಂತರ ದಕ್ಷಿಣ ಭಾರತದ ಬೇರೆ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಸಹ ನಟಿಸಿ ಸೈ ಎನಿಸಿಕೊಂಡರು. ಇವರ ನಟನೆಯ ವಿಶೇಷತೆ ಏನೆಂದರೆ ಇವರು ನಟಿಸುವ ಎಲ್ಲಾ ಸಿನಿಮಾಗಳಲ್ಲೂ ಎಲ್ಲಾ ಭಾಷೆಗಳಲ್ಲೂ ತಾವೇ ಡಬ್ ಮಾಡುತ್ತಾರೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ನಿತ್ಯಾ ಮೆನನ್ ಇದೀಗ ಹೊಸದೊಂದು ವಿಷಯದಿಂದ ಚರ್ಚೆಯಲ್ಲಿದ್ದಾರೆ. ಅದು ವೆಬ್ ಸೀರಿಸ್ ಒಂದರಲ್ಲಿ ನಿತ್ಯಾ ಮೆನನ್ ಅವರು ನಟಿಸಿರುವ ಚು0ಬನ ದೃಶ್ಯ ವೈರಲ್ ಆಗಿದೆ. ಸಧ್ಯಕ್ಕೆ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಭಿಷೇಕ್ ಬಚ್ಚನ್ ಹಾಗೂ ನಿತ್ಯಾ ಮೆನನ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಬ್ರೀತ್ ಇನ್ ಟು ದಿ ಶಾಡೋಸ್ ವೆಬ್ ಸೀರಿಸ್ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸೀರಿಸ್ ನಲ್ಲಿ ನಿತ್ಯಾ ಮೆನನ್ ಸಲಿ0ಗ ಕಾಮಿ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಹುಡುಗಿ ಜೊತೆ ಚು0ಬನ ಮಾಡುತ್ತಿರುವ ಹಸಿ ಬಿಸಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಈ ದೃಶ್ಯವನ್ನು ವೆಬ್ ಸೀರಿಸ್ ಇಂದ ತೆಗೆಯಲಾಗಿದೆ. ಆದರೆ ಲೀಕ್ ಆಗಿರುವ ಈ ದೃಶ್ಯ, ಎಲ್ಲೆಡೆ ಬಹಳ ಚರ್ಚೆಗೆ ಒಳಗಾಗಿದೆ. ನಟಿ ನಿತ್ಯಾ ಮೆನನ್ ಚು0ಬನ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಅದರಲ್ಲೂ ಮತ್ತೊಬ್ಬ ಹೆಣ್ಣಿನ ಜೊತೆ ಸಲಿ0ಗ ಕಾಮಿ ಆಗಿ ಕಾಣಿಸಿಕೊಂಡಿರುವುದು ಎಲ್ಲರಿಗೂ ಶಾಕ್ ಆಗಿದೆ.

ಹಿಂದಿನ ದಿನಗಳಲ್ಲಿ ಕಲಾತ್ಮಕ ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಇರುತ್ತಿದ್ದವು. ನೈಜತೆಯನ್ನು ತರುವ ಸಲುವಾಗಿ ಗಂಡು ಹೆಣ್ಣಿನ ಮಧ್ಯೆ ನಡೆಯುವ ಹಸಿ#ಬಿಸಿ ದೃಶ್ಯಗಳನ್ನು ಕಲಾತ್ಮಕ ಚಿತ್ರಗಳಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ ಈಗ ಅಂತಹ ದೃಶ್ಯಗಳು ಕಮರ್ಷಿಯಲ್ ಸಿನಿಮಾಗಳಲ್ಲೂ ಸಹ ಬರುತ್ತಿವೆ. ಈ ಹಿಂದೆ ವಿದ್ಯಾ ಬಾಲನ್ ನಟಿಸಿದ್ದ ಡ#ರ್ಟಿ ಪಿಕ್ಚರ್ ಸಿನಿಮಾದಲ್ಲಿ ಹಸಿ#ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಇದೀಗ ನಟಿ ನಿತ್ಯಾ ಮೆನನ್ ಅವರೂ ಸಹ ಈ ದೃಶ್ಯದಲ್ಲಿ ನಟಿಸಿರುವುದು ಆಶ್ಚರ್ಯ ತಂದಿರುವುದಂತೂ ನಿಜ..
ನಿತ್ಯಾ ಏಕೆ ಈ ದೃಶ್ಯದಲ್ಲಿ ನಟಿಸಿದರು ಎಂಬ ಪ್ರಶ್ನೆಗಳು ಸಹ ಎಲ್ಲೆಡೆ ಹರಿದಾಡುತ್ತಿದೆ. ಪಾತ್ರಕ್ಕೆ ಅನುಗುಣವಾಗಿ ಆ ದೃಶ್ಯದಲ್ಲಿ ನಟಿಸುವ ಹಾಗೆ ಆಗಿರಬೇಕು, ಅದು ತಪ್ಪಲ್ಲ ಎಂದು ಆಕೆಗೆ ಅನ್ನಿಸಿರಬೇಕು ಎಂದು ಮತ್ತಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ನಟಿ ನಿತ್ಯಾ ಮೆನನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒಂದೆರಡು ದಿನಗಳ ಹಿಂದೆ ದೇಹದ ತೂಕದ ಬಗ್ಗೆ ಎಲ್ಲರೂ ಕೇಳುವ ಪ್ರಶ್ನೆ ಬಗ್ಗೆ ನಿತ್ಯಾ ಮೆನನ್ ಅವರನ್ನು ಪ್ರಶ್ನಿಸಿದಾಗ. ಬೇರೆಯವರು ಹೇಳುತ್ತಾರೆಂದು ನನ್ನ ತೂಕ ಹೆಚ್ಚಿಸಿಕೊಳ್ಳಬೇಕು ಕಡಿಮೆ ಮಾಡಿಕೊಳ್ಳಬೇಕು ಎಂಬ ಮಾತುಗಳನ್ನು ನಾನು ಒಪ್ಪುವುದಿಲ್ಲ. ನನ್ನ ದೇಹ ಹೇಗಿರಬೇಕು ಎಂಬುದು ನನಗೆ ಸೇರಿದ್ದು, ಇದರಿಂದ ನಟಿಸುವ ಅವಕಾಶಗಳು ಕಡಿಮೆಯಾಗುತ್ತದೆ ಎಂದಾದರೆ ನಟಿಸದೆ ಇದ್ದರಾಯಿತು ಎಂದಿದ್ದರು ನಿತ್ಯಾ.

Trending

To Top