Film News

‘ಬುಟ್ಟಬೊಮ್ಮ’ ಹಾಡಿಗೆ ಸ್ಟೆಪ್ ಹಾಕಿದ ಆನೆಯ ವೀಡಿಯೋ ವೈರಲ್!

ಅಲ್ಲು ಅರ್ಜುನ್ ಹಾಗೂ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ ‘ಅಲಾ ವೈಕುಂತಪುರಮುಲೋ’ ಚಿತ್ರವು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದ ಬುಟ್ಟಬೊಮ್ಮ ಹಾಡು ಸಖ್ಖತ್ ಹಿಟ್ ಆಗಿ ಎಲ್ಲೆಡೆ ವೈರಲ್ ಆಯಿತು . ಟಿಕ್ ಟಾಕ್ ನಲ್ಲಿ ಎಲ್ಲಾ ಅಭಿಮಾನಿಗಳು ಈ ಹಾಡಿಗೆ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ .

ಈ ಟಿಕ್ ಟಾಕ್ ಕ್ರೇಜ್ ಮಧ್ಯೆ ಒಂದು ಹೊಸ ಟಿಕ್ ಟಾಕ್ ವೀಡಿಯೊ ವೈರಲ್ ಆಗುತ್ತಿದೆ . ವೀಡಿಯೊನ ನೀವೆಲ್ರು ನೋಡಿ…

ಈ ವೀಡಿಯೋದಲ್ಲಿ ಅಲ್ಲು ಅರ್ಜುನ್ ಅಭಿಮಾನಿಯೊಬ್ಬ ಬುಟ್ಟಬೊಮ್ಮ ಹಾಡಿಗೆ ಸ್ಟೆಪ್ ಹಾಕಿದ್ದಾರೆ , ಅವರ ಹಿಂದಿರುವ ಆನೆಯೂ ಸಹ ಸ್ಟೆಪ್ ಹಾಕಿರುವುದು ವಿಶೇಷವಾಗಿದೆ. ಈ ವೀಡಿಯೋ ಟಿಕ್ ಟಾಕ್ ನಲ್ಲಿ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Trending

To Top