Kannada Updates
Film News

ಬಿಡುಗಡೆಗೂ ಮೊದಲೇ ಟಾಲಿವುಡ್ ನಲ್ಲಿ ಕ್ರೇಜ್ ಹೆಚ್ಚಿಸಿದ ಕೆಜಿಎಫ್!

ಕೆಜಿಎಫ್ 2 ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಆದರೆ ಈಗಾಗಲೇ ಈ ಸಿನಿಮಾ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಬಾರೀ ಬೇಡಿಕೆಯಿದೆ.ಕೆಜಿಎಫ್ 1 ರ ನಂತರ ಆಂಧ‍್ರದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಕೆಜಿಎಫ್ 2 ಸಿನಿಮಾ ಬಿಡುಗಡೆಗಾಗಿ ಅಲ್ಲೂ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೂಲಗಳ ಪ್ರಕಾರ ಕೆಜಿಎಫ್ 2 ನ ತೆಲುಗು ವರ್ಷನ್ ಹಕ್ಕು ಬರೋಬ್ಬರಿ 30 ಅಥವಾ 40 ಕೋಟಿ ರೂ.ಗೆ ಸೇಲ್ ಆಗುತ್ತಿದೆಯಂತೆ. ಅಂದರೆ ಇದು ಕನ್ನಡ ಸಿನಿಮಾ ಪೈಕಿ ಭಾರೀ ದಾಖಲೆಯಾಗಲಿದೆ. ಇದುವರೆಗೆ ಯಾವ ಕನ್ನಡ ಸಿನಿಮಾವೂ ಇಷ್ಟು ದುಬಾರಿ ಮೊತ್ತಕ್ಕೆ ಬೇರೆ ಭಾಷೆಗೆ ಮಾರಾಟವಾಗಿರಲಿಲ್ಲ. ಈ ಮೂಲಕ ಕೆಜಿಎಫ್ 2 ಬಿಡುಗಡೆಗೂ ಮೊದಲೇ ಭಾರೀ ಹವಾ ಸೃಷ್ಟಿಸಿದೆ ಎನ್ನಬಹುದು.

Related posts

ನೆಪೋಟಿಸಂ ಬಗ್ಗೆ ಮಾತನಾಡಿದ ನಟ ಸೈಫ್ ಅಲಿ ಖಾನ್

Pooja Siddaraj

ತೆಲುಗು ಕಾರ್ಯಕ್ರಮದಲ್ಲಿ ಕನ್ನಡ ಕಂಪನ್ನು ಬೀರಿದ ನಟ ಆರ್ಮುಗಮ್ ರವಿಶಂಕರ್!

Pooja Siddaraj

‘ಯುವರತ್ನ’ ಚಿತ್ರದ ರಿಲೀಸ್ ಡೇಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ !

Pooja Siddaraj

ಭಜರಂಗಿ 2 ಬಿಡುಗಡೆ ಪೋಸ್ಟ್ ಪೋನ್

Pooja Siddaraj

ಟಾಲಿವುಡ್ ನಟ ನಿಖಿಲ್ ಮದುವೆ ಜುಲೈ 26 ಕ್ಕೆ ?

Pooja Siddaraj

ಶೀಘ್ರದಲ್ಲೇ ರಿಲೀಸ್ ಆಗಲಿದೆ ‘ಪಾಪ್ ಕಾರ್ನ್ ಮಂಕಿ ಟೈಗರ್’…!

Pooja Siddaraj

‘ಬುಟ್ಟಬೊಮ್ಮ’ ಹಾಡಿಗೆ ಸ್ಟೆಪ್ ಹಾಕಿದ ಆನೆಯ ವೀಡಿಯೋ ವೈರಲ್!

Pooja Siddaraj

ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ ನೀಡಿದ ನಿಖಿಲ್!

Pooja Siddaraj

ಆರೋಗ್ಯ ಸಿಬ್ಬಂದಿಗಳ ಸಹಾಯಕ್ಕೆ ಬಂದ್ರು ನಟಿ ವಿದ್ಯಾ ಬಾಲನ್ !

Pooja Siddaraj

‘ವಿಕ್ಕಿ’ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕಿಚ್ಚ

Pooja Siddaraj

ಶಂಕರ್ ಮಹಾದೇವನ್ ಹಾಡಿದ ‘ಜೈ ಶೀರಾಮ್..’ ಹಾಡಿಗೆ ಅರ್ಧ ಗಂಟೆಯಲ್ಲಿ 1ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿತು…

Pooja Siddaraj

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಕರೆ ಮಾಡಿದ್ದರು ನಟಿ ಸಿಲ್ಕ್ ಸ್ಮಿತಾ

Pooja Siddaraj