Connect with us

gossip

ಬಿಗ್ ಬಾಸ್ ಸೀಸನ್ 7 ಅಭ್ಯರ್ಥಿ ಗಳ ಲಿಸ್ಟ್ ನಮ್ಮ ಬಳಿ ಮಾತ್ರ ಲಭ್ಯ ಶಾಕಿಂಗ್ ನ್ಯೂಸ್

Published

on

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಏಳನೇ ಆವೃತ್ತಿಯ ಬಿಗ್ಬಾಸ್ ಸ್ಪರ್ಧಿಗಳನ್ನು ಸ್ವಾಗತಿಸಲು ಹೊಸ ಮನೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಇದರ ನಡುವೆ ಯಾರೆಲ್ಲಾ ಅಧಿಕೃತ ಎಂಟ್ರಿ ಕೊಡಲಿದ್ದಾರೆ ಎಂದು ಕುತೂಹಲ ಕೂಡ ಹಾಗೆಯೇ ಉಳಿದುಕೊಂಡಿದೆ. ಆದರೆ ಇದೇ ಮೊದಲ ಬಾರಿ ಕಲರ್ಸ್ ಕನ್ನಡ ಇಂತಹದೊಂದು ಕುತೂಹಲಕ್ಕೆ ಜಸ್ಟ್ ಒಂದು ಫುಲ್ಸ್ಟಾಪ್ ಇಡುವ ಪ್ರಯತ್ನ ಮಾಡಿದೆ.

ಆದರೆ ನಮಗೆ ಮಾತ್ರ ಲಭ್ಯ ವಾಗಿರುವ ಮಾಯಿತಿಯ ಪ್ರಕಾರ ನಿಮ್ಮ ಮುಂದೆ ಈ ಲಿಸ್ಟ್ ಆಕಿದ್ದೇಕೆ ನೋಡಿ ಎಸ್ಕ್ಯೂಸಿಸ್ ನಟಿ ರಾಗಿಣಿ. ಜೈ ಜಗದೀಶ್ ಹಿರಿಯ ನಟ ರಾಜು ತಾಳಿಕೋಟೆ ಹಾಸ್ಯನಾಟ ಶಿವರಾಜ್ ಕೆ ರ್ ಪೇಟೆ ಹಾಸ್ಯನಾಟ ನಟಿ ದುನಿಯಾ ರಶ್ಮಿ ದೀಪಿಕಾ ದಾಸ್ ಕಿರುತೆರೆ ನಟಿ ನಟ ರಾಹುಲ್ ಗಾಯಕಿ ಶಮಿತ ಮಲ್ನಾಡ್ ಗುರುಲಿಂಗ ಸ್ವಾಮೀಜಿ ನಟಿ ರಂಜನಿ ರಾಘವನ್ ನಟ ಪಂಕಜ್ ಭೂಮಿ ಶೆಟ್ಟಿ ಕಿರುತೆರೆ ನಟಿ ಕಿರಣ್ ರಾಜ್ ನಟ ವಾಸುಕಿ ವೈಭವ ಗಾಯಕ ಚೈತ್ರ ವಾಸುದೇವನ್ ನಿರೂಪಕಿ

ಇವಿಷ್ಟು ಕಾಂಟೆಸ್ಟೆಂಟ್ ಗಳಲ್ಲಿ ಅದಲು ಬದಲು ಆಗುವ ಸಾಧ್ಯತೆ ಗಳಿವೆ

ಹೌದು, ‘ಬಿಗ್‌ಬಾಸ್ ಸೀಸನ್ 7’ ನಲ್ಲಿ ಪತ್ರಕರ್ತ ರವಿ ಬೆಳಗರೆ ಹಾಗೂ ಕುರಿ ಪ್ರತಾಪ್ ಹೆಸರು ಆರಂಭದಿಂದಲೂ ಕೇಳಿ ಬರುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂಭಾವ್ಯ ಪಟ್ಟಿಯಲ್ಲೂ ಇಬ್ಬರ ಹೆಸರು ತುಸು ಜೋರಾಗಿಯೇ ಕೇಳಿ ಬಂದಿತ್ತು. ಇದೀಗ ಈ ಗುಟ್ಟನ್ನು ಕಲರ್ಸ್ ಚಾನೆಲ್ ರಟ್ಟು ಮಾಡಿದೆ.
‘ಬಿಗ್‌ಬಾಸ್ ಸೀಸನ್ 7’ ನಲ್ಲಿ ಪತ್ರಕರ್ತ ರವಿ ಬೆಳಗರೆ ಹಾಗೂ ಕುರಿ ಪ್ರತಾಪ್ ಹೆಸರು ಆರಂಭದಿಂದಲೂ ಕೇಳಿ ಬರುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂಭಾವ್ಯ ಪಟ್ಟಿಯಲ್ಲೂ ಇಬ್ಬರ ಹೆಸರು ತುಸು ಜೋರಾಗಿಯೇ ಕೇಳಿ ಬಂದಿತ್ತು.

ಅದರೊಂದಿಗೆ ಬಿಬಿ 7ನಲ್ಲಿ ಕುರಿ ಪ್ರತಾಪ್ ಹಾಗೂ ರವಿ ಬೆಳಗೆರೆ ಇರುವುದಂತು ಕನ್ಫರ್ಮ್ ಆದಂತಾಯ್ತು. ಇನ್ನುಳಿದ 15 ಮಂದಿ ಯಾರೆಂಬ ಕುತೂಹಲ ಕೂಡ ಕಿರುತೆರೆ ಪ್ರೇಕ್ಷಕರಲ್ಲಿದೆ. ಈಗಾಗಲೇ ಬಿಗ್ ಬಾಸ್ ಮನೆ ಪ್ರವೇಶಿಸಲಿರುವ 15ಮಂದಿಯ ಹೆಸರುಗಳು ಲೀಕ್ ಆಗಿವೆ. ಇನ್ನುಳಿದವರನ್ನು ಯಾರೆಂದು ಅಧಿಕೃತವಾಗಿ ತಿಳಿಯಲು ಬಿಗ್ ಬಾಸ್ ಮನೆಗೆ ಕಿಚ್ಚನ ಎಂಟ್ರಿಗಾಗಿ ಕಾಯಬೇಕು.

ಇವಿಷ್ಟು ಕಾಂಟೆಸ್ಟೆಂಟ್ ಗಳಲ್ಲಿ ಅದಲು ಬದಲು ಆಗುವ ಸಾಧ್ಯತೆ ಗಳಿವೆ

gossip

ರಾಜವೀರ ಮದಕರಿ ನಾಯಕ ಸಿನಿಮಾಗೆ ದರ್ಶನ್ ಪಡೆದ ಸಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

Published

on

ಸ್ಯಾಂಡಲ್ವುಡ್ ಚಾಲೆಂಜಿಗ್ ಸ್ಟಾರ್ ದರ್ಶನ್ ತನ್ನ ಮುಂದಿನ ಐತಿಹಾಸಿಕ “ರಾಜವೀರ ಮದಕರಿ ನಾಯಕ” ಸಿನಿಮಾಗೆ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ತನ್ನ ಮಾರುಕಟ್ಟೆಗೆ ತಕ್ಕಂತೆ ಸಿನಿಮಾ ನಿರ್ಮಾಪಕರು ಹಿಂದಿನ ಚಿತ್ರಕ್ಕಿಂತಲೂ ಹೆಚ್ಚೇ ಸಂಭಾವನೆ ನೀಡಿದ್ಧಾರೆ ಎಂದು ಹೇಳಲಾಗುತ್ತಿದೆ.

ಚಾಲೆಂಜಿಗ್​ ಸ್ಟಾರ್​​ ದರ್ಶನ್​​ ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.

ಸಹಜವಾಗಿ ಒಂದು ಕಮರ್ಷಿಯಲ್​​ ಸಿನಿಮಾಗೆ 7-8 ಕೋಟಿ ರೂ. ಪಡೆಯುತ್ತಾರೆ ಎಂಬುದು ಗಾಂಧಿನಗರದ ಮಾಹಿತಿ. ಇತ್ತೀಚೆಗೆ ಬಿಡುಗಡೆಯಾದ ಭಾರೀ ಬಜೆಟ್​​ನ ‘ಕುರುಕ್ಷೇತ್ರ’ ಚಿತ್ರಕ್ಕೆ ದರ್ಶನ್​​ 10. ಕೋಟಿ ರೂ ಸಂಭಾವನೆ ಪಡೆದಿದ್ದರು ಎಂಬ ಮಾತಿದೆ.

ಆದರೀಗ ದರ್ಶನ್ ನಾಯಕನಟನಾಗಿ ಅಭಿನಯಿಸುತ್ತಿರುವ 54ನೇ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಸುಮಾರು 10-12 ಕೋಟಿ. ರೂ ಸಂಭಾವನೆ ಪಡೆಯುತ್ತಿದ್ಧಾರೆ ಎನ್ನಲಾಗುತ್ತಿದೆ. ಇದು ಕೂಡ ಪೌರಾಣಿಕ ಚಿತ್ರವಾಗಿದ್ದು, ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡಲಾಗುತ್ತಿದೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲಂದತೆ ಹಣ ಹೂಡಿಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲೇ ಹಿರೋಗಳ ಸಂಭಾವನೆಯೂ ಜಾಸ್ತಿಯಾಗಿದೆ.

 ‘ರಾಜವೀರ ಮದಕರಿ ನಾಯಕ’ ಸಿನಿಮಾದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಈ ವರ್ಷದ ಒಳಗೆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ ಎಂದಿದ್ದರು ನಿರ್ದೇಶಕ ರಾಜೇಂದ್ರ ಬಾಬು.

ಈಗಾಗಲೇ ಚಿತ್ರದ ಕೆಲಸ ಶುರು ಮಾಡಿದ್ದೇವೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಹಂಸಲೇಖ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಅರುಣ್‌ ಸಾಗರ್‌ ಕಲಾ ನಿರ್ದೇಶಕರು. ಈಗಾಗಲೇ ಒಂದು ಹಂತದ ಸ್ಕ್ರಿಪ್ಟ್‌ ರೆಡಿಯಾಗಿದೆ. ಇನ್ನೂ ಮೂರು ರೌಂಡ್‌ನಲ್ಲಿ ಸ್ಕ್ರಿಪ್ಟ್‌ ಕೆಲಸ ನಡೆಯಬೇಕು. ಆನಂತರವೇ ಶೂಟಿಂಗ್‌ ಶುರು ಮಾಡುತ್ತೇವೆ’ ಎನ್ನುವುದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತು.

Continue Reading

gossip

ರಶ್ಮಿಕಾ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!

Published

on

ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಪ್ರವೇಶ ನೀಡಿ ಅತ್ಯಲ್ಪ ಅವಧಿಯಲ್ಲೇ ಸ್ಟಾರ್​ ನಟಿಯಾಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ ಪರಭಾಷ ಚಿತ್ರಗಳಲ್ಲಿಯೂ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಯಶಸ್ವಿ ಸಿನಿಮಾಗಳೊಟ್ಟಿಗೆ ಬೇಡವಾದ ವಿವಾದವನ್ನು ಸೃಷ್ಟಿ ಮಾಡಿಕೊಂಡು ಸದಾ ಸುದ್ದಿಯಾಗುತ್ತಿದ್ದ ನಟಿ ರಶ್ಮಿಕಾಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್​ ನೀಡಿದ್ದರು.

ಕೊಡಗಿನ ವಿರಾಜಪೇಟೆಯಲ್ಲಿರುವ ನಿವಾಸ ಮೇಲೆ ಐಟಿ ದಾಳಿಯಾಗಿತ್ತು. ಈ ಸಂಬಂಧ ಮೈಸೂರಿನಲ್ಲಿ ನಡೆದ ವಿಚಾರಣೆಗೂ ರಶ್ಮಿಕಾ ಹಾಜರಾಗಿದ್ದರು. ಐಟಿ ದಾಳಿ ಬೆನ್ನಲ್ಲೇ ರಶ್ಮಿಕಾ ಸಂಭಾವನೆ ಹಾಗೂ ಆಸ್ತಿ ವಿಚಾರವಾಗಿ ಸಾಕಷ್ಟು ಚರ್ಚೆಗಳಾದವು. ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ರಶ್ಮಿಕಾ ತಂದೆ ಮದನ್​ ಮಂದಣ್ಣ ಅವರು ರಶ್ಮಿಕಾ ಸಿನಿಮಾ ಸಂಭಾವನೆ ಕುರಿತಾದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ ಕನ್ನಡ ಚಿತ್ರದ ನಾಯಕಿ ನಟಿಯಾಗಿ ನಟಿಸುವುದರ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಶ್ಮಿಕಾ, ಮೊದಲ ಚಿತ್ರದಲ್ಲಿ 2.50 ಲಕ್ಷ ರೂ. ಸಂಭಾವನೆ ಪಡೆದರು. ತದನಂತರ ನಟಿಸಿದ ಅಂಜನಿಪುತ್ರ ಮತ್ತು ಚಮಕ್​ ಎರಡು ಕನ್ನಡ ಚಿತ್ರದಲ್ಲಿ ತಲಾ 8 ಲಕ್ಷ ಮತ್ತು 12 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನ ಮೊದಲ ಚಲೋ ಚಿತ್ರದಲ್ಲಿ 25 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನಲ್ಲಿ 60 ಲಕ್ಷ ರೂ. ಸಂಭಾವನೆ ಪಡೆಯುವುದರೊಂದಿಗೆ ಇದೀಗ 1 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಕ್ಕೆ ತಲುಪಿದ್ದಾರಂತೆ.

ಐಟಿ ದಾಳಿ ಬಗ್ಗೆ ಮಾತನಾಡಿರುವ ರಶ್ಮಿಕಾ ತಂದೆ ಮುಂಡಚಾಡೀರ ಮದನ್ ಮಂದಣ್ಣ, 23ರ ಪ್ರಾಯದಲ್ಲಿ ನನ್ನ ಮಗಳು ಕೋಟ್ಯಂತರ ರೂ. ಸಂಪಾದನೆ ಮಾಡಿದ್ದು, ಆಕೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ನಮ್ಮೂರಿನ ಜನ ನವದೆಹಲಿಯ ಐಟಿ ಕಚೇರಿಗೆ ದೂರು ನೀಡುವ ಮೂಲಕ ದಾಳಿ ನಡೆಯುವಂತೆ ಮಾಡಿದ್ದಾರೆ. ಇದರಿಂದ ರಶ್ಮಿಕಾ ತುಂಬಾ ನೊಂದು ಕೊಂಡಿದ್ದಾರೆ. ಅದಕ್ಕಾಗಿ ಉದ್ದೇಶಿತ ಯೋಜನೆಗೆ ಬ್ರೇಕ್ ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

gossip

ಬಳಸಿದ ಒಂದು ಶಬ್ದದಿಂದ ಟ್ರೋಲ್ ಆದ ದರ್ಶನ್

Published

on

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ಮ್ಯಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ವಿಶೇಷ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ಬಳಕೆ ಮಾಡಿದ ಶಬ್ದದ ವಿಚಾರವಾಗಿ ಭಾರೀ ಟ್ರೋಲ್ ಆಗಿದ್ದಾರೆ

ಯಾವಾಗಲೂ ವಿವಾದಗಳಿಂದ ದೂರ ಉಳಿಯುವ ದರ್ಶನ್ ಅವರು ಬಳಸಿದ ಒಂದು ಶಬ್ಧದಿಂದ ಟ್ರೋಲ್ ಆಗಿದ್ದಾರೆ…

ಕನ್ನಡದಲ್ಲಿ ಬೇರೆ ಭಾಷೆಯಂಥ ಸಿನಿಮಾಗಳು ಬರುವುದಿಲ್ಲ ಎಂದು ಹೇಳುತ್ತಿರುತ್ತೇವೆ. ಆದರೆ, ‘ಸ್ವಲ್ಪ ಅಂಡ್ ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ…ಗೊತ್ತಾಗುತ್ತೆ…” ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಸಾಕಷ್ಟು ಟ್ರೋಲ್ ಆಗಿದೆ. ಅಂಡು ಬಗ್ಗಿಸಿಕೊಂಡು ಸಿನಿಮಾ ನೋಡುದ ಅಂದ್ರೆ ಹೇಗ್ರಯ್ಯಾ? ಸ್ವಲ್ಪ ಹೇಳಿ ಎಂದು ಕೆಲವರು ಟೀಕೆ ಮಾಡಿದ್ದಾರೆ.

Continue Reading
Film News1 week ago

ದರ್ಶನ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ನೀಡಿದ ಗಿಫ್ಟ್ ಏನು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ

Kannada Serials4 weeks ago

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Film News3 days ago

ಗೋಲ್ಡನ್ ಸ್ಟಾರ್ ಮನೆಯ ಶಿವರಾತ್ರಿ ಸಂಭ್ರಮ ಹೇಗಿತ್ತು ? ಫೋಟೋ ಗ್ಯಾಲಾರಿ ನೋಡಿ!

Kannada Reality Shows4 weeks ago

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಜೊತೆ ಕಿಶನ್ ಸ್ವಿಮ್ಮಿಂಗ್ …

Kannada Reality Shows4 weeks ago

ಬಿಗ್ ಬಾಸ್ ಮನೆಯಿಂದ ಹರೀಶ್ ರಾಜ್ ಔಟ್.. .

Film News4 weeks ago

ಬಿಗ್ ಬಾಸ್ ಮನೆಯಲ್ಲಿ ಭೂಮಿಗೆ ಸಿಹಿ ಸುದ್ದಿ ನೀಡಿದ ರವಿ ಬೆಳಗೆರೆ

Film News1 week ago

ಭಾವಿ ಪತ್ನಿಯ ಕೈ ಬರಹವನ್ನು ಹಂಚಿಕೊಂಡ ನಿಖಿಲ್!

Film News5 days ago

ಕುಂದ್ರಾ ಮನೆಗೆ ಬಂದ ಪುಟ್ಟ ಲಕ್ಷ್ಮಿ! ಹೆಣ್ಣು ಮಗುವಿಗೆ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ!

Film News2 weeks ago

ದರ್ಶನ್ ಜೊತೆ ಸಿನಿಮಾ ಯಾವಾಗ ಎಂದು ಅಭಿಮಾನಿ ಕೇಳಿದ್ದಕ್ಕೆ ರಕ್ಷಿತಾ ಏನಂದ್ರು ಗೊತ್ತಾ?

Kannada Reality Shows3 weeks ago

ಶೈನ್ ಶೆಟ್ಟಿ ಬಿಗ್ ಬಾಸ್ ವಿನ್ನರ್, ಕುರಿ ರನ್ನರ್ ಅಪ್? ವಾಸುಕಿ ಇಂದು ಎಲಿಮಿನೇಟ್?

Trending