BBK8

ಬಿಗ್ ಬಾಸ್ ಮನೆಯಿಂದ ಹೊರಬಂದ್ರಾ ರಾಜೀವ್ ?

ಬಾಗ್ ಬಾಸ್ ಸೀಸನ್ 8 ದಿನದಿಂದ ದಿನಕ್ಕೆ ಬಾರಿ ಕುತೂಹಲವನ್ನ ಹುಟ್ಟುಹಾಕುತ್ತಿದೆ.ಈಗಾಗಲೇ 8 ವಾರಗಳು ಕಳೆದು ಹೋಗಿದೆ.ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಈ ವಾರ ಎಲ್ಲರೂ ಕೂಡ ಸ್ಟ್ರಾನ್ಗ್ ಸ್ಪರ್ದಿಗಳೆ ನಾಮಿನೇಟ್ ಆಗಿದ್ದರು.ಈ ವಾರ ಮನೆಯಿಂದ ಹೊರಹೋಗಲು ವೈಷ್ಣವಿ, ರಘು, ಮಂಜು, ದಿವ್ಯಾ ಸುರೇಶ್, ರಾಜೀವ್, ಮತ್ತು ಪ್ರಶಾಂತ್ ನಾಮಿನೇಟ್ ಆಗಿದ್ದರು.

ಮೊದಲನೆಯದಾಗಿ ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ರಘು ಅವರು ಈ ವಾರ ಮತ್ತು ಮುಂದಿನ ವಾರಕ್ಕೆ ಸವೆ ಆಗಿದ್ದಾರೆ.ಈ ವಾರವೂ ಕೂಡ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ ಗೆ ಬಾರದ ಕಾರಣ ಹಲವಾರು ಟಾಸ್ಕ್ ಗಳ ಮೂಲಕ ಸ್ಪರ್ದಿಗಳನ್ನ ಸೇವ್ ಮಾಡಲಾಯಿತು.ಮೂಲಗಳ ಪ್ರಕಾರ ಈ ವಾರ ಅತಿ ಹೆಚ್ಚು ವೊಟ್ಸ್ ಪಡೆದ ವೈಷ್ಣವಿ ಅವರು ಮೊದಲು ಸೇವ್ ಆಗುತ್ತಾರೆ.

ನಂತರ ಮಂಜು ಪಾವಗಡ ಹಾಗೂ ರಘು ಅವರು ಸೇವ್ ಆಗುತ್ತಾರೆ.ಮೂರು ಜನಗಳು ಸೇವ್ ಆದ ನಂತರ ಕೊನೆಯಲ್ಲಿ ರಾಜೀವ್ ಮತ್ತು ಪ್ರಶಾಂತ್ ಉಳಿದುಕೊಳ್ಳುತ್ತಾರೆ.ಎಲ್ಲರಿಗೂ ಶಾಕ್ ನೀಡಿರುವ ಬಿಗ್ ಬಾಸ್ ಟಿವಿಯಲ್ಲಿ ರಾಜೀವ್ ಅವರ ವಿಟಿ ತೋರಿಸುವ ಮೂಲಕ ಅವರು ಎಲಿಮಿನೇಟ್ ಆಗಿದ್ದರೆ ಎಂದು ತಿಳಿಸುತ್ತಾರೆ.

Trending

To Top