Kannada Reality Shows

ಬಿಗ್ ಬಾಸ್ ಮನೆಯಲ್ಲಿ ಚಂದನ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಚಂದನದ ಗೊಂಬೆ ಚಂದನ ಬಿಗ್ ಬಾಸ್ ಮನೆಯಿಂದ ಹನ್ನೇರಡನೇ ವಾರ ಹೊರ ಬಂದಿದ್ದಾರೆ. ಚಂದನಾ ಅವರು ಹನ್ನೇರಡುವಾರಗಳ ಕಾಲ ಪ್ರೇಕ್ಷಕರಿಗೆಲ್ಲ ಮನರಂಜನೆಯ ರಸದೌತಣ ನೀಡಿದ್ದು, ಬಿಗ್ ಬಾಸ್ ಮನೆಯ ಕಿರಿಯ ಸದಸ್ಯರಾಗಿದ್ದಾರು. ಚಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಇರಲು ವಾರಕ್ಕೆ 59 ಸಾವಿರ ರೂ. ಸಂಭಾವನೆಯಂತೆ ಹನ್ನೆರಡು ವಾರಕ್ಕೆ ಚಂದನ ಅವರು ಬರೋಬ್ಬರಿ 6 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ !

ಅಳುಮಂಜಿಯಾದ ಚಂದನಾ ಅವರು ತಮ್ಮ ಮುಗ್ಧ ಆಟದಿಂದಲೆ ಪ್ರೇಕ್ಷಕರ ಮನ ಗೆದ್ದಿದ್ದರು. ಚಂದನಾ ಅವರು ತಮ್ಮದೆ ಆದ ಅಭಿಮಾನಿಬಳಗ ಕೂಡ ಹೊಂದಿದ್ದಾರೆ.

ಚಂದನಾ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸೊಣಾ..

Trending

To Top