gossip

ಬಿಗ್ ಬಾಸ್ ಗೆಲ್ಲಬೇಕಿದ್ದ ಕಿರಿಯ ಸ್ಪರ್ಧಿ ಇಂದು ಮನೆಯಿಂದ ಔಟ್! ಯಾರ್ ಗೊತ್ತಾ ಅವರು?

ಬಿಗ್ ಬಾಸ್ ಗೆಲ್ಲಬೇಕಿದ್ದ ಕಿರಿಯ ಸ್ಪರ್ಧಿ ಇಂದು ಮನೆಯಿಂದ ಔಟ್! ಯಾರ್ ಗೊತ್ತಾ ಅವರು?

ಬಿಗ್ಗ್ ಬಾಸ್ ಕನ್ನಡ ಸೀಸನ್ ೭ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಹೌದು, ಬಿಗ್ ಬಾಸ್ ಇದೀಗ ೭೦ ದಿನಗಳನ್ನ ಪೂರೈಸಿದ್ದು ಫಿನಾಲೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಜನೇವರಿ ಕೊನೆಯಲ್ಲಿ ಬಿಗ್ ಬಾಸ್ ಜರ್ನಿ ಪೂರ್ಣವಾಗಲಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ೧೧ ಜನ ಸ್ಪರ್ಧಿಗಳು ಇದ್ದು, ಗೆದ್ದೇ ಗೆಲ್ತಿನಿ ಅಂತಿದ್ದ ಸ್ಪರ್ಧಿ ಇದೀಗ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

ಹೌದು, ಎಲ್ಲರು ಅಂದುಕೊಂಡಂತೆ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ ಅಂದುಕೊಂಡಿದ್ರು.
ಆದರೆ ಡಬಲ್ ಎಲಿಮಿನೇಷನ್ ಬದಲಿಗೆ ಒಬ್ಬ ಸ್ಪರ್ಧಿ ಮಾತ್ರ ಬಿಗ್ ಬಾಸ್ ಮನೆಯಿಂದ ಇಂದು ಆಚೆ ಬಂದಿದ್ದಾರೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೊಮಿನಟ್ ಆಗಿದ್ದ ಶೈನ್ ಶೆಟ್ಟಿ, ವಾಸುಕಿ ವೈಭವ್, ಚೈತ್ರಾ ಕೋಟೂರು, ಚಂದನ್ ಆಚಾರ್ಯ ಮತ್ತು ಭೂಮಿ ಶೆಟ್ಟಿಯವರಲ್ಲಿ, ವಾಸುಕಿ, ಶೈನ್ ಶೆಟ್ಟಿ, ಚಂದನ್ ಆಚಾರ್ಯ ಮತ್ತು ಭೂಮಿ ಶೆಟ್ಟಿ ಸೇವ್ ಆಗಿದ್ದು, ಚೈತ್ರಾ ಕೋಟೂರ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಮೂಲಕ ಎರಡನೇ ಇನ್ನಿಂಗ್ ಶುರುಮಾಡಿದ ಚೈತ್ರಾರವರು ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಹಾಗಾದ್ರೆ ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ಕೋಟೂರ ಬದಲಿಗೆ ಯಾರು ಹೊರಗಡೆ ಬರಬೇಕಾಗಿತ್ತು ಅಂತ ಕಾಮೆಂಟ್ ಮಾಡಿ..

Trending

To Top