Bollywood

ಬಟ್ಟೆ ಜಾರಿ ಮುಜುಗರಕ್ಕೆ ಒಳಗಾದ ನಟಿ ಶ್ರದ್ಧಾ ಕಪೂರ್!

ಆಶಿಕಿ 2 ಚಿತ್ರದ ಮೂಲಕ ಯುವಕರ ನಿದ್ದೆಗೆಡಿಸಿದ್ದ ಹುಡುಗಿ ಶ್ರದ್ಧಾ ಕಪೂರ್. ಬಾಲಿವುಡ್ ಬೋಲ್ಡ್ ಹುಡುಗಿ ಶ್ರದ್ಧಾ ಕಪೂರ್ ಸದ್ಯಕ್ಕೆ ಸೌತ್ ಇಂಡಿಯಾದ ಬಹು ಬೇಡಿಕೆಯ ನಟಿ. ಕಾರಣ ಸಾಹೋ ಚಿತ್ರ.

9 ವರ್ಷದ ಸಿನಿಜರ್ನಿಯಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ. ಸ್ಟ್ರೀಟ್ ಡ್ಯಾನ್ಸರ್ ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿಯ ಮುಜುಗರಕ್ಕೆ ಒಳಗಾಗಿರುವ ಸನ್ನಿವೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ಕೆಳಕ್ಕೆ ಬಗ್ಗಿದ್ದರು. ಈ ವೇಳೆ ಮುಜುಗರದ ಸನ್ನಿವೇಶ ಎದುರಾಗಿದೆ. ಸುಂದರಿ ಸಂಕಷ್ಟಕ್ಕೆ ಸಿಲುಕಿಹಾಕಿಕೊಂಡ ದೃಶ್ಯಕ್ಕೆ ಏನು ಹೇಳಬೇಕೋ ತೋಚುತ್ತಿಲ್ಲ.

Trending

To Top