Film News

ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಪ್ರಶಾಂತ್ ನೀಲ್ ನೀಡಿದ ಉತ್ತರ ಏನು? ಅಪ್ಪು, ಸುದೀಪ್, ಪ್ರಭಾಸ್ , ಎಸ್.ಎಸ್.ರಾಜಮೌಳಿ ಬಗ್ಗೆ ಪ್ರಶಾಂತ್ ನೀಲ್ ಏನ್ ಹೇಳಿದ್ರು?

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಭಾಗದ ಚಿತ್ರೀಕರಣ ಭಾಕಿಯುಳಿಸಿಕೊಂಡಿರುವ ಸಿನಿಮಾ ತಂಡ ಸದ್ಯ ಕೊರೊನಾ ವೈರಸ್ ಭೀತಿಯ ಹಿನ್ನಲೆ ಚಿತ್ರೀಕರಣ ರದ್ದಾಗಿರುವ ಕಾರಣ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡುತ್ತಿದೆ.

ಸದ್ಯಕ್ಕೆ ಮಾರ್ಚ್ ತಿಂಗಳು 31 ರ ವರೆಗೂ ಚಿತ್ರೀಕರಣ ಮಾಡುವ ಹಾಗಿಲ್ಲ. ಚಿತ್ರದ ಮುಂದಿನ ಹಂತದ ಕೆಲಸಗಳನ್ನು ಈಗಲೆ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಗಳಲ್ಲಿ ಪ್ರಶ್ನೆಗಳಿದ್ದರೆ ಕೇಳಿ ಉತ್ತರಿಸುವುದಾಗಿ ಹೇಳಿದ್ದರು.

ಕೆಜಿಎಫ್ ನಿರ್ದೇಶಕ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಅಭಿಮಾನಿಗಳ ಒಂದಿಷ್ಟು ಆಯ್ದ ಪ್ರಶ್ನೆಗಳಿಗೆ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿಯೆ ಉತ್ತರಿಸಿದ್ದಾರೆ..

ಅಭಿಮಾನಿಗಳು ಪವರ್ ಸ್ಟಾರ್ ಬಗ್ಗೆ ಕೇಳಿದ್ದಕ್ಕೆ .. ಪ್ರಶಾಂತ್ ಅವರ ಉತ್ತರ ..

ಅಭಿಮಾನಿಗಳು ಕಿಚ್ಚನ ಬಗ್ಗೆ ಕೇಳಿದ್ದಕ್ಕೆ .. ಪ್ರಶಾಂತ್ ಅವರ ಉತ್ತರ ..

ಅಭಿಮಾನಿಗಳು ಪ್ರಭಾಸ್ ಬಗ್ಗೆ ಕೇಳಿದ್ದಕ್ಕೆ .. ಪ್ರಶಾಂತ್ ಅವರ ಉತ್ತರ ..

ಅಭಿಮಾನಿಗಳು ಎಸ್.ಎಸ್.ರಾಜಮೌಳಿ ಬಗ್ಗೆ ಕೇಳಿದ್ದಕ್ಕೆ .. ಪ್ರಶಾಂತ್ ಅವರ ಉತ್ತರ ..

ಅಭಿಮಾನಿಗಳು ದಳಪತಿ ವಿಜಯ್ ಬಗ್ಗೆ ಕೇಳಿದ್ದಕ್ಕೆ .. ಪ್ರಶಾಂತ್ ಅವರ ಉತ್ತರ ..

Trending

To Top