News

ಫೋರ್ಬ್ಸ್ ಪಟ್ಟಿಯಲ್ಲಿ ಕೊಹ್ಲಿ: ಈ ಸಾಧನೆ ಮಾಡಿದ ಮೊದಲ ಭಾರತೀಯ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ ಹೊರಗಡೆಯೂ ದಾಖಲೆಗಳನ್ನು ಬರೆಯುತ್ತಿದ್ದಾರೆ.

\ಫೋರ್ಬ್ಸ್ ಪಟ್ಟಿಯಲ್ಲಿ ಬಲಿವುಡ್ ಸ್ಟಾರ್ ಗಳನ್ನು ಹಿದಿಕ್ಕಿರುವ ಕೊಹ್ಲಿ, ಇದೀಗ ಸತತ 8 ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಕೊಹ್ಲಿ ವರ್ಷ 252.72 ಕೋಟಿ ರೂ. ಅದಾಯ ಗಳಿಸಿದ್ದಾರೆ. ಅಕ್ಷಯ್ ಕುಮಾರ್ ಈ ವರ್ಷ ಅದಾಯ ಗಳಿಕೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರೂ ಕೊಹ್ಲಿ ಸತತ 8 ವರ್ಷಗಳ ಕಾಲ ಫೋರ್ಬ್ಸ್ ಪಟ್ಟಿಯಲ್ಲಿ 100 ಭಾರತೀಯ ಸಾಲಿನಲ್ಲಿ ಸ್ಥಾನ ಗಳಿಸುತ್ತಾ ಬಂದಿದ್ದಾರೆ.

Trending

To Top