Film News

ಪ್ರಮೋದ್ ಶೆಟ್ಟಿ ಅಭಿನಯದ ‘ಒಂದು ಶಿಕಾರಿಯ ಕಥೆ’ ಟ್ರೈಲರ್ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ!

ಒಂದು ಶಿಕಾರಿಯ ಕಥೆಯ ಟೀಸರ್ ಬಿಡುಗಡೆಯಾಗಿದ್ದು ಜನರಿಂದಅದ್ಭುತ ತಿಕ್ರಿಯೆ ಪಡೆಯುತ್ತಿದೆ. ಟೀಸರ್‍ನಲ್ಲಿನ ಯಕ್ಷಗಾನದ ದೃಶ್ಯ, ಸಂಗೀತ, ಪ್ರಮೋದ್ ಶೆಟ್ಟಿ ಪಾತ್ರದಡೈಲಾಗ್, ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಟೀಸರ್‍ಕಟ್ಟಿಕೊಟ್ಟ ಬಗೆಗೆ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು,ಚಿತ್ರದ ಮೇಲೆ ಕುತೂಹಲ ಹುಟ್ಟುವಂತೆ ಮಾಡಿದೆ. ಚಿತ್ರರಂಗದ ನಟ-ನಟಿಯರಾದ ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ದೀಕ್ಷಿತ್ ಶೆಟ್ಟಿ,ಪ್ರಭು, ಬೆಲ್‍ಬಾಟಂಚಿತದಕಥೆಗಾರಟಿ.ಕೆ ದಯಾನಂದ ಮುಂತಾದವರುಚಿತ್ರದಟೀಸರ್‍ಗೆ ಮೆಚ್ಚುಗೆ ಸೂಚಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Trending

To Top