Film News

ಪೊಲೀಸರ ವಶಕ್ಕೆ ಸಿಕ್ಕ ಕನ್ನಡದ ನಟಿ ! ನಡೆದದ್ದೇನು ನೋಡಿ!

ಒಂದು ಕಡೆ ಕನ್ನಡ ಚಿತ್ರರಂಗದಲ್ಲಿ ಕೋರೋನದಿಂದ ಬಳಲುತ್ತಿದ್ದರೆ, ಇನೊಂದು ಕಡೆ ಕೆಲವು ಅನಾರೋಗ್ಯದ ಕಾರಣದಿಂದ ಸಾವನ್ನಪುತ್ತಿದ್ದಾರೆ, ಇನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸರ್ಕಾರದ ಮೇಲೆ ಕರ್ನಾಟಕ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ನಡುವೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಒಬ್ಬರು ತೀವ್ರ ಪ್ರಕರಣದಿಂದ ಅರೆಸ್ಟ್ ಆದ ಘಟನೆ ಬೆಳಕಿಗೆ ಬಂದಿದೆ.

ಕಳೆದ ಏಪ್ರಿಲ್ 10 ರಂದು ಕರ್ನಾಟಕದ ದೇವನಗುಡಿ ಹಳ್ಳದಲ್ಲಿ ಅಪರಿಚಿತ ರುಂಡ ಸುಟ್ಟ ಹಾಗೂ ಹುಳ ಹಿಡಿದ ರೀತಿಯಲ್ಲಿ ಪತ್ತೆಯಾಗಿತ್ತು.ಹೀಗೆ ಭೀಕರ ಕೊಲೆಯಾಗಿದು ಯಾರು ಹೇಗೆ ಎಂಬ ಸಣ್ಣ ಸುಳಿವು ಇರಲಿಲ್ಲ.ಪೊಲೀಸರ ತನಿಖೆಯ ನಂತರ ತೀವ್ರವಾಗಿ ಕೊಲೆಯಾಗಿದು ರಾಕೇಶ್ ಕಾಟವೆ ಎಂಬ ವ್ಯಕ್ತಿ ಎಂದು ಪತ್ತೆಯಾಗಿತ್ತು.ಈ ಪ್ರಕರಣ ಬೆನ್ನೆತ್ತಿದ ಪೊಲೀಸರಿಗೆ ಮಿಸ್ ಕರ್ನಾಟಕ ಚಿತ್ರ ಮಾಡಿದ್ದ ಛೋಟಾ ಮುಂಬೈ ಚಿತ್ರದ ನಟಿಯಾದ ಶನಾಯ ಕಾಟವೇ ಎಂದು ಹೇಳಲಾಗಿದೆ.ಪ್ರೀತಿಗೆ ಅಡ್ಡ ಬಂದ ಅಣ್ಣನನ್ನು ಕೊಲೆಮಾಡಿರುವ ಅನುಮಾನದ ಮೇಲೆ ಪೊಲೀಸರು ಆಕೆಯನ್ನು ಬಂದಿಸಿದ್ದಾರೆ ಎಂದು ಹೇಳಲಾಗಿದೆ.

Trending

To Top